ಸಾಯುತ್ತಿರುವ ಕವಿಯ ಸಂದೇಶ, ಯುವಕರಿಗೆ

ಬರಲಿರುವ ಕಾಲದ ಯುವಕರೇ, ಇನ್ನೂ ಕಟ್ಟದಿರುವ ನಗರಗಳಲ್ಲಿ ಹುಟ್ಟದಿರುವ ಎಳೆಯ ಜೀವಗಳೇ, ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ. ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ. ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ...

ಜೀವ ಭಾವ ಬೆರೆತ ಗಾನ

ಜೀವ ಭಾವ ಬೆರೆತಗಾನ ನನ್ನ ಎದೆಯ ತುಂಬಿತು ಅದರ ಭಾವ ನನಗೆ ಒಲಿದು ಬಾಳು ಧನ್ಯವೆನಿಸಿತು || ಎನ್ನ ಬದುಕು ಭವ್ಯವಾಯ್ತು ಮನದ ಹೂವು ಅರಳಿತು ಮುದುಡಿದ ಮನ ಮಿಡಿದು ಹರುಷ ತುಂಬಿ ಗೆಲುವು...

ಚಂದನಶಿಲ್ಪ

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ ಪಾದಕ್ಕೆ ಕಮಲ ನೆತ್ತಿಗೆ ಚಂದ್ರ, ನಿಂತ ನಿಲುವು ರಾಗವೋ ವಿರಾಗವೋ ರವಿಯೇ ತಾರ ಬುವಿಯೇ ಮಂದ್ರ, ಕೆಳೆಗೆ ಬೆಳೆದ ಗಿಡಮರಗಳ ನಡುವೆ ಊಳುವ ಗಾಳಿಯ ಕರುಣಾಕ್ರಂದ, ಕೊಂಚ ಗದ್ಯ...

ಮಿರಿಯಾಲ್ ಮಂಡಿ

ಮಿರಿಯಾಲ್ ಮಂಡಿ ಮಿರಿಯಾಲ್ ಮಂಡಿ ಏನೇನ್ ಕಂಡಿ ಮಿರಿಯಾಲ್ ಮಂಡಿ ಕುರುಕಾಯ್ಲ ಬಂಡಿ ಸಾವಿರ ಕಂಡಿ ಬಾಣಲೆ ತಿಂಡಿ ಕರಿಯೋದ್ ಕಂಡಿ ಬಡವನ ಭಾಂಡಿ ಒಡೆಯೋದ್ ಕಂಡಿ ತಿರುಕನ ಥಂಡಿ ಕೊರೆಯೋದ್ ಕಂಡಿ ಸೆಟ್ಟಿಯ...
ಮನೆ ಮೇಲೆ ಕಲ್ಲಿನ ಮಳೆಗರಿಯುವುದು

ಮನೆ ಮೇಲೆ ಕಲ್ಲಿನ ಮಳೆಗರಿಯುವುದು

೧೯೭೨ನೇ ಇಸವಿ ಯಲ್ಲಿ ಬಾಗಲಕೋಟೆಯಲ್ಲಿ ನಾನು ಬಿ.ಎ ಓದುತ್ತಿದ್ದಾಗ, ಒಂದು ಶಾಸ್ತ್ರೀ ಚಾಳದಲ್ಲಿ ರೂಮ್ ಮಾಡಿಕೊಂಡಿದ್ದೆ. ಪರೀಕ್ಷೆ ಹತ್ತಿರ ಬಂದಿದೆ ಎಂದು ಗಾಢವಾಗಿ ಓದುತ್ತಿದ್ದೆ. ದಿಢೀರನೆ ನಮ್ಮ ಕೋಣೆಯ ಬಾಗಿಲು ಶಬ್ಬವಾಯಿತು. ಏನು? ಎಂದು...

ಸಾಮೇರ ಮಠದಾಗ ಚಪ್ಪಲ್ಲು ಮಠಮಾಯ

ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ|| ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ ಜೋರ್‍ಜೋರು ಚಪ್ಪಲ್ಲು ಮಂಗಮಾಯಾ ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು ಚಂದುಳ್ಳ ನನಭಕುತಿ ಚೂರುಚಾರಾ ||೧|| ಸಾಮೇರ...

ಒಳ್ಳೆಯ ಹೆಂಡತಿ ಕೊಡು

"ವೆಂಕಟರಮಣ! ನನಗೆ ಪದ್ಮಾವತಿ ಯಂತಹ ಹೆಂಡತಿ ಕೊಡು" ಎಂದು ಬೇಡಿಕೊಂಡ ಒಬ್ಬ ಯುವ ಭಕ್ತ. "ಯಾಕೆ ನಿನ್ನ ಹೆಂಡತಿ ಕೂಡ ನಿನ್ನ ವಕ್ಷಸ್ಥಳದಲ್ಲಿ ಕೂತಿರಬೇಕಾ?" ಎಂದ ದೇವ. "ಬೇಡ, ದೇವ, ದೇವ! ಅವಳು ನನ್ನ...

ಕಾಂಟೆಸಾದಲ್ಲಿ ಕಾವ್ಯ

ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ. ಉರಳುವ ಚಕ್ರದಲ್ಲಿ ನರಳುವ ಕರುಳು- ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ; ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ ಬರಿತಲೆಯ ಬರಿಗಾಲ ನಿಜ ಮಾನವ! ಮತ್ತೊಬ್ಬ...