ಆನೆ ಬದುಕಿದ್ದರೂ ಖಜಾನೆ
ಸತ್ತರೂ ಖಜಾನೆ;
ಅದರ ಮೇಲಿನ ಸವಾರಿಯಂತೂ
ತುಂಬಾ ಮಜಾನೆ!
*****