೨.೨ ಸುವರ್ಣ ಪ್ರಮಿತಿ

೨.೨ ಸುವರ್ಣ ಪ್ರಮಿತಿ

ಸುವರ್ಣ ಪ್ರಮಿತಿಯು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸುಮಾರು ಒಂದೂವರೆ ಶತಮಾನ ಅಸ್ತಿತ್ವದಲ್ಲಿದ್ದ ಪ್ರಮುಖ ಏಕಲೋಹದ ಹಣವಾಗಿದೆ. ಸುವರ್ಣ ಪ್ರಮಿತಿಯನ್ನು ಮೊತ್ತ ಮೊದಲಿಗೆ ೧೮೧೬ ರಲ್ಲಿ ಇಂಗ್ಲೆಂಡು ಅನುಷ್ಠಾನಕ್ಕೆ ತಂದಿತು. ೧೮೨೦ ರಿಂದ ೧೮೭೦ ರ...

ಬೆಳಕು ನಡೆದು ಹೋಯಿತು

ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತನಾಡಿದಂತಾಯಿತು **** ಆಕೆ ನಡೆದುಹೋದಳು ಬೆಳಕು ನಡೆದು ಹೋದಂತಾಯಿತು **** ಮಲ್ಲಿಗೆ ಬಳ್ಳಿಯ ಜೊತೆ ನಿಂತು ಮಾತಾಡಿದೆ ಆಕೆ ಪರಿಮಳವಾಗಿ ನಗುತ್ತಿದ್ದಳು **** ಮಗು ಮಲಗಿತ್ತು ಅದರ ಮುಖಮುದ್ರೆಯಲ್ಲಿ...

ನೋಡದ ಜಾಗ

ಹೆಂಡತಿ ತನ್ನ ಗಂಡನಿಗೆ ಹೇಳಿದ್ದು - "ಇವತ್ತು ನಮ್ಮ ಮದುವೆ ವಾರ್ಷಿಕೋತ್ಸವ, ನಾನು ನೋಡದ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗಿ.." ಗಂಡ ಅವಳನ್ನು ಮನೆಯ "ಅಡುಗೆ ಮನೆಗೆ" ಕರೆದುಕೊಂಡು ಹೋದನು. *****

ಭೂತಾ ಬಂದಾವು ನೋಡಿರೇ

ಭೂತಾ ಬಂದಾವು ನೋಡಿರೇ ಮನಶಾರ ಕೂತಾ ತಿಂದಾವು ನೋಡಿರೇ ||ಪಲ್ಲ|| ಏಳು ಕೊಳ್ಳದ ಭೂತ ಗಾಳ ಕಣ್ಣಿಯ ಭೂತ ರಾಳ ಕಣ್ಣಿನ ಭೂತ ಬಂದಾವೇ ಕರಿಯ ಕಾರಿನ ಭೂತ ಬಿಳಿಯ ಕಾರಿನ ಭೂತ ಕಂಠ...

ಬಂಜೆಯ ಬಯಕೆ

ಅವಳಿಗೆ ಬಂಜೆ ಎನಿಸಿ ಕೊಂಡು ಬಾಳಲ್ಲಿ ಉತ್ಸಾಹ ಇಂಗಿ ಹೋಗಿತ್ತು. ಮಕ್ಕಳ ಭಾಗ್ಯ ನನಗಿಲ್ಲವಾದರೇನು? ರಸ್ತೆಯ ಇಕ್ಕೆಲೆಗಳಲ್ಲಿ ಮರದ ಸಸಿಗಳನ್ನು ನೆಟ್ಟು ನೀರೆರೆಯ ತೊಡಗಿದಳು. ಮರ, ಗಿಡಗಳು ಬೆಳದು ಶಾಕೋಪ ಶಾಖವಾಗಿ ರೆಂಬೆಗಳೊಡೆದು ಹರಡಿ...

ಕರ್ಣ

ಸಿಕ್ಕೀತು ಹೇಗೆ ಕರ್ಣನಿಗೆ ಈ ನಾಡ ಸಿಂಹಾಸನ! ಹೆತ್ತ ತಾಯಿಯೆ ತೇಲಿಬಿಟ್ಟಳು- ನೀರ ಮೇಲಿನ ಪಯಣ. ಮೀನುಗಳು ಮುತ್ತಿಟ್ಟವು ಮೊಸಳೆಗಳು ಮುಟ್ಟವು ಅಲೆಯ ಮೇಲಿನ ಬಾಳು ಆಸೆಗಳು ಹುಟ್ಟವು. ಒಬ್ಬನಿಗೆ ಹೃದಯಕಳಶ ಇನ್ನೊಬ್ಬನಿಗೆ ಮೈಯ...

ಹೆಣ್ಣಾಗಿ ಜನ್ಮನೀಡಿ

ಹೆಣ್ಣಾಗಿ ಜನ್ಮನೀಡಿ ಹೆತ್ತ ಕುಡಿಗೆ ಹಸಿವ ನೀಗಿಸೇ ನಿನ್ನ ಸೌಂದರ್ಯ ಕೆಡುವುದೆಂಬ ಅಲ್ಪತನದ ಸೌಂದರ್ಯ ಪ್ರಜ್ಞೆಗೆ ಅಜ್ಞಾನವೆನ್ನುವುದೇ ಸರಿ| ಅತಿಥಿಯಾಗಿ ಅಲ್ಪಸಮಯದಿ ಬಂದುಹೋಗುವ ಯೌವನಕೆ ಏಕಿಂತ ವ್ಯಾಕುಲತೆ|| ಅಮ್ಮನೆನಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ| ಸುಖಕೆ...
ತಂಪು ಪಾನೀಯಗಳಿಂದ ಅಪಾಯವಿದೆ ಹುಶಾರ್!

ತಂಪು ಪಾನೀಯಗಳಿಂದ ಅಪಾಯವಿದೆ ಹುಶಾರ್!

ಆಧುನಿಕ ಜೀವನ ಶೈಲಿಯಲ್ಲಿ ಉಡುಗೆ ತೊಡಿಗೆ ಆಹಾರ ವಿಹಾರ ಮನರಂಜನೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಅನೇಕರು ಮಿತಿಮೀರಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳ ಸೇವನೆ ಪ್ರತಿಷ್ಠೆಯ ಕುರುಹುಗಳಾಗಿದೆ. ಸಭೆ, ಸಮಾರಂಭ, ಔತಣಕೂಟಗಳಲ್ಲಿ ತಂಪು ಪಾನೀಯಗಳೇ ಮಹತ್ವದ...

ಅರಿವು ಕಷ್ಟವೋ ? ಮರೆವು ಕಷ್ಟವೋ ?

ಅರಿತಿದನು ಪೇಳ್ವುದದು ಬಲು ಕಷ್ಟವೋ ಸರಿ ಬೆವರಿ ಕಷ್ಟಪಟ್ಟುಣಬೇಕೆಂಬರಿವು ಕಷ್ಟವೋ ಆರದೋ ಕಷ್ಟವನ್ನು ಕದ್ದುಂಬ ಸುಖವ ಮರೆವುದು ಕಷ್ಟವೋ ಅರಿವಿನಾದರ್ಶವನ್ನು ಆಚರಿಪೆಚ್ಚರವು ಕಷ್ಟವೋ ಆರಿತಾಚರಿಸಿದೊಡದನು ಪೇಳದಾ ಮೌನ ಕಷ್ಟದೊಳು ಕಷ್ಟವೋ - ವಿಜ್ಞಾನೇಶ್ವರಾ *****

ಆರದ ನೋವು

ಎಲ್ಲಿರುವೆ ? ಎತ್ತ ಹೋದೆಯೋ ಕಂದಾ ! ಒಂದು ಸಾರಿ ದನಿಗೂಡಿಸಯ್ಯ ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ. ನೋಡಿದ್ದೆ ಒಂದು ಕ್ಷಣದ ಹಿಂದೆ ಇಲ್ಲಿಯೇ ಇದ್ದೆ ಓಣಿಯ ಹುಡುಗರ ಸಂಗಡ ಚಿನ್ನಾಟವಾಡುತ್ತಾ ಕಣ್ಮನ...