ದುಃಖ

ದುಃಖ ಸಮುದ್ರವು ಯೋಜನಗಳಾಚೆ ಕೇಳುವುದರ ಮೊರೆತ ಸಂತೋಷದ ದೊಡ್ಡ ಹಡಗುಗಳನ್ನು ಅದು ಮುಳುಗಿಸುವುದು ನೆಮ್ಮದಿಯ ಹುಟ್ಟಡಗಿಸುವುದು ನಿಷ್ಪಾಪಿ ಹುಲ್ಲು ಕಡ್ಡಿ ಮಾತ್ರವೇ ನಿರಾಂತಕವಾಗಿ ತೇಲಿ ದಡ ಸೇರುವುದು. *****
ನವಿಲುಗರಿ – ೧೬

ನವಿಲುಗರಿ – ೧೬

ರಂಗ ಮನೆಯಲ್ಲೇನು ಪ್ರಸ್ತಾಪ ಮಾಡದಿದ್ದರೂ ಪತ್ರಿಕೆಗಳಲ್ಲಿ ರಂಗನ ಪೋಟೋ ಸಮೇತ ಸರ್ಧೆಯ ವಿಷಯ ದಿನಾಂಕ ಬಹುಮಾನದ ಸ್ವರೂಪ ಎಲವೂ ಪ್ರಕಟವಾಗಿ ಇಡೀ ರಾಜ್ಯದ ಗಮನ ಸೆಳೆಯಿತು. ಸಂಪಿಗೆಹಳ್ಳಿಯಲ್ಲಂತೂ ಮನೆಮನೆಯ ಮಾತಾದ ರಂಗ, ಮನೆಯಲ್ಲಿ ಈ...

ಜಾಲಗಿರಿ ಓಓಓ ಜಾಲಗಿರಿ

ಊರ ಗಡಿ! ಬಿಡಿ! ತೆಂಕದಾರಿ ಹಿಡಿಯಿರಿ! ಇರ್‍ಇ ಗಿರಿ! ಅಡಿಯಲಿ! ಬರೆ ಪರಿಮಳ ಕರೆ! ಕರಿ ಗಿರಿ ಅರೆ -ನಡುವಲಿ ಇರುತಿಹ ಹಿರಿಮರ ಜಾಲಗಿರಿ! ಓಓಓ- ಓಓಓ! ಜಾಲಗಿರಿ! ವರುಷಕೊಮ್ಮೆ ಪುಷ್ಯದಲ್ಲಿ- ಚಿಗುರ ಉಡಿಗೆ!...
ಆತ್ಮಸಾಕ್ಷಿಯ ಆತ್ಮಹತ್ಯೆ

ಆತ್ಮಸಾಕ್ಷಿಯ ಆತ್ಮಹತ್ಯೆ

ಆ ಘಟನೆ ನನ್ನನ್ನು ಕಾಡುತ್ತಲೇ ಇದೆ. ಘಟನೆಯೊಂದು ನಿಮಿತ್ತ ಮಾತ್ರವಾಗಿ ಎಷ್ಟೆಲ್ಲ ಪ್ರಶ್ನೆಗಳನ್ನು ಎತ್ತಬಹುದೆಂದು ಗೊತ್ತಾಗುತ್ತಿದೆ. ನಡೆದದ್ದು ಇಷ್ಟು: ಮಾರ್ಚ್ ಮೂರರಂದು ಚಳ್ಳಕೆರೆ ತಾಲ್ಲೂಕಿನ ಪರಶುರಾಮಪುರಕ್ಕೆ ಹೊರಟಿದ್ದೆ. ಅಲ್ಲಿ ಬೆಳಗ್ಗೆ ೧೦-೩೦ ಕ್ಕೆ ಸಾಹಿತ್ಯ...

ಬೆಳಕನು ಅರಸಿ ಹೊರಟೆ

ಬೆಳಕನು ಅರಸಿ ಹೊರಟೆ ನಾ ಕತ್ತಲ ಮನೆಯಿಂದ ಕಂಡಿತು ಕೊನೆಗೂ ಬೆಳಕು ಅಲ್ಲಿ ಬುದ್ಧನ ಹೆಸರಿಂದ ಬುದ್ಧನ ಹೆಸರಿಂದ; ಅರಿವಿನ ಉಸಿರಿಂದ /ಪ// ದೇವರ ಬಗ್ಗೆ ಒಂದೂ ಆಡಲಿಲ್ಲ ಮಾತು ಗಾಳಿಯೊಡನೆ ಗುದ್ದಾಡಿ ಕೂರಲಿಲ್ಲ...

ನಾನು ನಿನ್ನ ಪ್ರೀತಿ

ನಾನು ನಿನ್ನ ಪ್ರೀತಿ ಕನಸನು ಹೆಣೆಯುವ ಹಕ್ಕಿ ಮನಸಿನ ಭಾಷೆಯ ಚಿತ್ತಾರ ಬಿಡಿಸುವ ಚುಕ್ಕಿ || ಪ್ರೇಮದ ಬಲೆಯನು ಬೀಸಿ ವಿರಹದ ಎಳೆಯನು ಕಟ್ಟಿ ಸ್ವಚ್ಚಂದ ಭಾವದ ಪ್ರೀತಿಯ ಸೆಳೆಯುವ ಹಕ್ಕಿ || ನಿನ್ನನ್ನು...

ಬಾಯೊಡೆದ ಚೀಲ

ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ. ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ; ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ ಕಾರು ಸ್ಕೂಟರ್ ಲಾರಿ, ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ....

ಎಲ್ಲಿಗೆ ಹೋಗೋಣ

ಎಲ್ಲಿಗೆ ಹೋಗೋಣ ಏನ ಮಾಡೋಣ ಗೆಳತಿ ನನ ಗೆಳತಿ ಎಲ್ಲಾರು ಹೋಗೋಣ ಏನಾರ ಮಾಡೋಣ ಗೆಳೆಯ ನನ ಗೆಳೆಯ ಎಡನಾಡಿನಲೊಂದು ಮನೆಯನು ಮಾಡಿ ಎಣಿಸೋಣ ಮೋಡಗಳ ಎಡಕುಮೇರಿಯಲೊಂದು ಗುಡಿಸಲು ಹಾಕಿ ಏರೋಣ ಬೆಟ್ಟಗಳ ಮೈಸೂರಿನಲೊಂದು...