Home / ಕವನ / ಕೋಲಾಟ

ಕೋಲಾಟ

ಕೋಲಾಟ ಹಾಡುಗಳು

ಮುದ್ಕರ ಮುದ್ಕರ ಕೋಲೂ ಮುದ್ಕರ ಕೋಲಾಡೀ ಮುದ್ಕರ್ ಕೋಲ್ ಯಾತಕೇ | ಕವಲಾ ಜಪ್ಪುಕೇ || ೧ || ಮುದ್ಕಿರ ಮುದ್ಕಿರ ಕೋಲೂ ಮುದ್ಕಿರ ಕೋಲಾಡಿ ಮುದ್ಕಿರ್ ಯಾತಕ್ ಮೇಲೂ ಶಾಡೀ ಹೋಲೂಕೆ || ೨ || ಪುಂಡಿರ್ ಪುಂಡಿರ್ ಕೂಡೀ ಪುಂಡಿರ್ ಕೋಲಾಡಿ ಪುಂಡಿರ್ ಯಾತಕ್...

ಆಡ ಬಂದಿದೇ ಬಾರೇ ಗೀಜಗತೀ ಓಡ ಬಂದಿದೇ ಬಾರೇ ಗೀಜಗತೀ || ಪಲ್ಲವಿ || ಗೀಜಗ್ತಿ ಮನೆಯಲ್ಲಿ ಶ್ರೀಗಂಧ ಪರಿಮಳ ಆಡ ಬಂದಿದೇ ಬಾರೇ ಗೀಜಗತೀ || ೧ || ತೂಕದ ಹಾರವ ಹಾಕೀದ ಬಳಗವ ನಾರೀಯೋರೆಲ್ಲ ಕೂಡಿಲಿಡ ಬಂದಿದೇ ಆಡ ಬಂದಿದೇ ಬಾರೇ ಗೀಜಗತೀ || ೨ || ಮಣಿಮ...

ಉದ್ದಿನ ಗದ್ದಿಯಲ್ಲೇ ಉರಿದೋಲೋ ಬಣ್ಣದಾ ಲಕ್ಕಿಯೇ ಉದ್ದಿನ ಗದ್ದಿಯಲ್ಲೇ ಉರಿದೋಲೋ ಕೋಲೇ || ೧ || ಕಾಲೂ ನೋಡಿದರೇ ಕಡಗೆಂಪೂ ಬಣ್ಣದಾ ಲಕ್ಕಿಗೇ ರಟ್ಟೇ ಮೇನೇ ಪಟ್ಟೇ ಹೊಳೀದೋಲೋ ಕೋಲೇ || ೨ || ಕಣ್ಣ ನೋಡಿದರೇ ಗುರುಗುಂಜೀ ಬಣ್ಣದ ಲಕ್ಕಿಗೇ ಕಣ್ಣು ನೋ...

ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಕಂಚಿನ ಧ್ವನಿ ನೀಡಿ ಕಹಳೆಯ ಧ್ವನಿ ನೀಡಿ ಶಂಖದ ಧ್ವನಿ ನೀಡಿ ಕೋಲು…. ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಚಿನ್ನದ ಧ್ವನಿ ನೀಡಿ ರನ್ನದ ಧ್ವನಿ ನೀಡಿ ಬೆ...

ಶೆಟ್ಟೀ ಬೆಟ್ಟದ ಮೇನೇ ಹುಟ್ಟಿದೊಂದು ಬಿದುರಾ ಕೋಲೇ ಕೋಲೆಂಬೂ ಗೀಜಗನೇ || ೧ || ಹುಟ್ಟಿತೊಂದು ಬಿದ್ರ ಕೋಲು ಜಾಡಕಾರ ಕತ್ಯೋ ಜಾಡಕಾರ ಕತ್ತಿಗೇ ಲಾಗಿತ್ತೊಂದು ಗೊಡ್ ಮೊರಾ ಕೋಲೂ || ೨ || ಆಗಿತ್ತೊಂದು ಗೂಡ್ ಮೊರಕೇ ಖಂಡ್ಗ ಖಂಡ್ಗ ಬತ್ತ ಚಿನ್ಮಾಯಂತ...

ಕೋಲೂ ಕೋಲಣ್ಣ ಕೋಲೇ || ರಣ್ಣದಾ ಕೋಲೂ ಕೋಲಣ್ಣ ಕೋಲೇ || ಪ || ಊರಾನ ಗೌಡನ ಮಗಳು. ಊರಾನ ಗೌಡಾನಾ ಮಗಳೂ ನೀರಿಗೆ ಹೋಗಳ್ಯಂತೆ ನೀರೀಗೆ ಹೋದಲ್ಲಿ || ೧ || ಕಟ್ಟೀ ಮೇನೋಂದು ಜಾಣಾ | ಕಟ್ಟೀ ಕೈಹಚ್ಚೀ ವಗ್ದನಂತೇ | ರಣ್ಣದಾ || ೨ || ಕೋಲೂ ಕೋಲಣ್ಣ ಕೋ...

ತಂದನಾನ ತಾನ ನನ್ನ ತಾನನ ತಂದೇನಾನಾ ತಾನನ ತಂದೇನಾ ತಂದನ್ನಾನಾ || ೧ || ಮಕ್ಕಳ ಇಲ್ಲೇಂದೆ ದುಕ್ಕ ಮಾಡ್ಯಳೆ ಗೌರೀ ದುಕ್ಕ ಮಾಡ್ಯಾಳೆ ಗೌರೀ || ೨ || ಮಕ್ಕಳ ಬೇಡಿದಳೇ ಶಿವನಲ್ಲಿ ಪಾಪಿಯ ಗೌರೀ ತಾನಂದನ್ನ ತಾನನಾಽ ತಂದೋನಾನಾ || ೩ || ರೊಟ್ಟೀ ಸುಟ್...

“ತನ ಬಾವ ತನ್ ಗುರುತಾ‌ಆ‌ಆ ಹಿಡಿದಾನೆಯಾ‌ಅ‌ಅ ತಾನಾ”ಅ‌ಅ‌ಅ‌ಅ‌ಅ‌ಅ ಲಂದೀ ತಾ‌ಅ‌ಅ ನೀಗೇಏ‌ಏ ಹೇಳುತನೆಯೊ ತಾನಾ || ೧ || “ಅಯ್ಯೋ ನನ ತಮ್ಮಾ ನೀ ಕೇಳೋ ಲೀಗಿನ್ನು ನಿನ ಬಾವ ನಿನ್ನ ಗುರುತಾ ಹಿಡಿದಿದುರೇ ತಾನಾ || ೨ || ಲಾಗಳು ...

ತಂದನಾನ ತಂದನಾನ ಗುರುವೇ ತಂದನಾನ ತಂದನಾನ ತಂದನಾನ ದೇವರ ತಂದನಾನ || ೧ || ಪಟ್ಟಣಶೆಟ್ಟಿ ಪಟ್ಟಣದೊಳಗೆ ತಂದನಾನ ಅಲ್ಲಿ ಇದ್ದನೊಬ್ಬ ಪಟ್ಟಣದೊಳಗೆ ತಂದನಾನ || ೨ || ಅಲ್ಲಿ ಏನ ಏನ ಐಸರ್‍ಯ ನೋಡ್ವೇ? ತಂದನಾನ ಏನ ಏನ ಸೋಜಿಗವ ನೋಡ್ವೇ? ತಂದನಾನ || ೩...

“ನಿಲ್ಲು ನಿಲ್ಲಯ್ಯ ರಾಜ ನಿಜಗುಣ ನಾ ಬಲ್ಲೆ ಮಲ್ಲಿಗೆ ಸೂರಾಡಬಹುದೇನೋ || ನಿಲ್ಲಯ್ಯ ರಾಜಾ” || ೧ || ಠಾಕಠೀಕ ಜೋಕ “ನಾರೀ ಜೋರಲಿಂದ ಹೋಗುವಾಗ ಕರಗ ಬಿದ್ದಿತೆ ನಾರೀ, ಹೌದಲ್ಲೇ ರಮಣೀ || ೨ || ಹೌದಲ್ಲೇ ರಮಣೀ? ಕರಗು ಬಿದ್ದಿ...

1234...11

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...