
ಬರಿದೆ ಕಳೆದುದು ಕಾಲ ಬರೆಯಲಾರದೆ ಮನವ ತಿರುಗಿ ಬಾರದ ದಿನಗಳ ಭಿತ್ತಿ ಚಿತ್ತಾರದಲಿ ಕನಸುಗಣ್ಣಿನ ಕಾವ್ಯ ಕಳೆದುಕೊಂಡಿದೆ ದನಿಗಳ ಯಾರದೋ ಹೋಮ ವೈವಾಹಿಕದ ಧೂಮದಲಿ ಸೂರೆ ಹೋದುದು ರಾಗವು ವರ್ಣರಂಜಿತ ಕದಪು ಯಾರಿಗೋ ನೈವೇದ್ಯ ಇಂಗಿ ಹೋದುವೆ ಕಂಬನಿ ಎಲ್ಲ...
ದತ್ತೂರಿ ಕೊಟ್ಟವನು ಸತ್ತುಹೋಗಲಿ ಸಾಂಬಾ ಮತ್ತೆ ಅವರಿಗೆ ಮರಣ ಮೂರು ತಿಂಗಳಿಗೆ ಚಿತ್ತದೊಳು ಮಹೇಶಮಂತ್ರ ಜಪದೊಳಿರಲು ಮೃತ್ಯುವಿನ ಭಯವ್ಯಾಕೆ ಮರೆಯದಿರು ಸಾಂಬಾ ||೧|| ಮೂರು ದೇಹದೊಳಿದ್ದು ತೋರುತಿಹ ಭವಗೆದ್ದು ಮೀರಿ ನಡೆದವನಿಗಿದು ಬರಲರಿಯದು ತಾರಕದ...
ಆ ದೇವರು ನಮ್ಮನ್ನು ಧ್ಯಾನಿಸುವುದಿಲ್ಲ; ನಮ್ಮ ಆತ್ಮ ನಿವೇದನೆಗಳು ಪುಟಿದೇಳುವಾಗ ಸ್ವತಃ ನಾವೇ ಒತ್ತಡಕ್ಕೀಡಾಗುತ್ತೇವೆ. ಸದಾಕಾಲ ಮೋಜಿನೊಂದಿಗೆ ಬದುಕುವ ಜನ ಸಾಂತ್ವನ ಹೇಳಲು ಬರುತ್ತಾರೆ; ನೂರನೆಯ ಸಲ ನಾವು ಸಾಯಲು ಸಿದ್ಧರಾಗಬೇಕಾಗುತ್ತದೆ. ತುಟಿಗ...
ಏಕೆ ಮುರಳೀ ನಿನ್ನ ಕೊಳಲು ನುಡಿಯದಾಗಿದೆ ಸಪ್ತವರ್ಣ ಸಪ್ತಸ್ವರ ಮಿಡಿಯದಾಗಿದೆ ರಾಗನಂದನದಲೀ ಪಿಕವು ರೆಕ್ಕೆ ಮುರಿದು ಅಡಗಿದೆ ಭಾವತಂತಿ ಕಡಿದು ಹೋಗಿ ರಾಗ ಸೆಲೆಯು ಉಡುಗಿದೆ ತಂಪೆಲರಲಿ ಸಿಡಿಮದ್ದಿನ ಗಂಧಕವು ತುಂಬಿದೆ ತಣ್ಣೀರಲು ಕಣ್ಣೀರಿನ ಲಾವಾರಸ ...
ಮನುಷ್ಯರು ಏನನ್ನೋ ಕಂಡು ಹಿಡಿಯುತ್ತಾರೆ. ಅದಕ್ಕಾಗಿ ಪ್ರಕೃತಿಯನ್ನು ಉಪಯೋಗಿಸುತ್ತಾರೆ. ಈ ಎಲ್ಲಾ ಪ್ರಯತ್ನಗಳು ಮಾನವ ಕಲ್ಯಾಣಕ್ಕಾಗಿ ಎಂದೇ ಭಾವಿಸುತ್ತಾರೆ. ಇದರ ಪರಿಣಾಮವಾಗಿ ಇಂದು ಪೃಥ್ವಿ ಮಾಲಿನ್ಯಗೊಂಡಿದೆ. ಮಾನವನ ಅಭಿವೃದ್ಧಿ ವಿಚಾರಗಳು ...
ಬುದ್ಧಿ ಇಲ್ಲವೇ ನಿನಗೆ ನಿದ್ರೆಯೆಂಬೋ ನಿಜ ಹಾದರಗಿತ್ತಿ ? ||ಪ|| ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ ಕದ್ದಡಗಿದೀಕಾಯದ ಮನೆಯೊಳು ಎದ್ದು ನೋಡಿದರೆ ಎಲ್ಲಿ ಪೋದಿಯೋ ? ||೧|| ಸೋಗ ಮಾಡಿ ನೀ ಹ್ಯಾಂಗಾರ ಬರತಿ ತೂಕಡಿಕಿಯೆಂಬಾಕಿ ನೀ ಬಲು ಗರತಿ ಬಾಗಿ...
ನಾನು ನೋಡಿದ ಬೇಸಗೆಯ ಅಪರಿಪೂರ್ಣ ಚಿತ್ರವಿದು: ಒಳರೋಗಿಗಳು ಇನ್ನೆಂದಿಗೂ ಹೊರಬರದಂತೆ ಕಾರಿಡಾರ್‌ನ ಕತ್ತಲ ಗುಹೆಯಲ್ಲಿ ಹೋದ ಬೇಸಗೆಯ ಹಗಲುಗಳನ್ನು ಕಾಣಲೆತ್ನಿಸುತ್ತಾ, ಎಣಿಸುತ್ತಾ ತಟಸ್ಥರಾಗಿ ಹೋಗಿದ್ದರು. ದಗಲ್ಬಾಜಿ ವೈದ್ಯನೊಬ್ಬ ಹೊಸದಾಗಿ ನೇಮಕಗ...













