
ಪದವ ಬರದುಕೊಟ್ಟೆ ನಿನಗ ಅದನ್ನರಿತು ಹಾಡುವದು ನಿನ್ನೊಳಗ ||ಪ|| ಸದಮಲ ಜ್ಞಾನದಿ ಕುದಿಉಕ್ಕಿ ಬರುವಾಗ ಚದುರನಾದರೆ ತಿಳಿ ಹೃದಯ ಕಮಲದೊಳು ಪದವ ಬರೆದು… ||ಅ.ಪ|| ಅಡಿಪ್ರಾಸ ಗುರು ಲಘು ಶೂನ್ಯ ಕಟ್ಟ- ಕಡೆಯರಡಕ್ಷರ ಕನ್ಯಾ...
ಹೇಳೂನು ಬಾರೋ ಸವಾಲಿನ ಆಕ್ಷರಾ ||ಪ|| ಕಾಳ ಕರ್ಬಲದೊಳು ಖೇಲ ಖೇಲ ಖೇಲ ನಾಳೆ ಶಹಾದತ್ತ ಪಂಜ ತಾಬೂತ ಮ್ಯಾಳ ಹಿಡಿದು ಬಳ್ಳಿ ಖೇಲ ಖೇಲ ಖೇಲ ||೧|| ಲಾಡಿ ತಗದು ಚಲ್ಲಿ ಬೇಡಿಕೊಂಡಾಡೊ ಮವಲ್ಲಿ ||೨|| ನೋ...
ವಿಷವೇ ನನ್ನನ್ನು ಕುಡಿಯುತ್ತಿರುತ್ತದೆ; ನಾನು ಆ ಹುಡುಗಿಯನ್ನು ಪ್ರೀತಿಸುತ್ತೇನಷ್ಟೇ *****...
ಹಾಡಬ್ಯಾಡ ನಡಿ ಹಾಡಿ ದಣಿದ್ಯೋ ಖೋಡಿ ||ಪ|| ರೂಢಿಪ ಶಾರಮದೀನದ ಪತಿಗಳು ಜೋಡಿಲೆ ಶಾಹಿರ ಕೂಡಲೊಲ್ಲದು ರಣ ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ ||೧|| ಬುದ್ಧಿಗೇಡಿ ನಮ್ಮಲ್ಲಿದ್ದೊಬ್ಬ ಹುಡುಗನು ಕದ್ದು ಪುಸ್ತಕವ ಕೂಡಲು ತಿದ್ದಿ ತಿದ...
ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ ಪಾಡ ಕಾಣೋದಿಲ್ಲೋ ಸಮರಾ ಐಸುರಾ ||ಪ|| ಕವಿತ ಮಾಡುವದು ಮೂಲಸ್ಥಾನದಲಿ ತಿಳಿಯಲೋ ತಿಳಿದ್ಹೇಳಲೋ ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ ||೧|| ಅಂಗವನರಿಯದೆ ರಂಗಿಲೆ ಹಾಡುವದು ಸಂಗನೇ ಮುದಿ...
ಈ ದಿನಗಳಲ್ಲಿ ಸೈಬರ್ ಕೆಫೆಯ ಹುಡುಗಿ ನನ್ನ ಜೊತೆಯಲ್ಲಿಲ್ಲ. ಅವಳನ್ನು ಪ್ರೇಮಿಸಿದ ತಪ್ಪಿಗೆ ಮಧ್ಯಾಹ್ನದ ಬಿಸಿಲು, ಹೃದಯಕ್ಕೆ ಅಸಂಖ್ಯಾತ ಚೂರಿಗಳನ್ನು ಏಕಕಾಲಕ್ಕೆ ಹೊಡೆದಂತೆ. ಕಪ್ಪುಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಹೊಂಬಣ್ಣದ ರೇಖೆಗಳಿಂದ...
ತಳುಕು-ಬಳುಕುಗಳ ಜಂಜಾಟದ ಬಾಳಲಿ… ಬೆಲೆರಹಿತ ಬದುಕಾಗಿ ಎಲ್ಲೆಡೆ ಕೀಳಾಗುತ ಬೀದಿಯ ಬದಿಯಲಿ ಬಿದ್ದಿರುವದು ಬಂಧು – ಬಾಂಧವ್ಯ ಬಾಡುತ ಸ್ನೇಹ – ಸೌಹಾರ್ದತೆ ಸೊರಗುತ ರಂಗು – ಚಂಗಿನ ಗುಂಗಿನಲಿ ಗಂಧಹೀನ ಕೊರಡಾಗುತ ಬಳಲಿಕೆ...
ಕೋನ್ ಬನಾಯೆ ಚೆ ಅಲಾವಾ ಕೋನ್ ಬನಾಯೆ ||ಪ|| ಹಸನೈನ ಶಹಾದತ್ತ ದೀನಕಾ ಜಂಗ ಹೋ ಕರ್ಬಲಮೆ ||೧|| ಐಸುರ ಮೋರುಮ ದೋನೋ ಅಗ್ನಿ ಪರದೇಶ ದೇಶಪರದೇಶ ಅಲಾವಾ ||೨|| ಆಯೆ ಜಾಲಿಮ ಚಾಯೆ ಹಮ್ ಪರ ಕೋಯ ಕೋಯರು ಹಾಜ್ಯಾತ ಅಲಾವಾ ||೩|| ನಪ...
ಹತೋಟಿ ತಪ್ಪದಿರಲು ಉದ್ದನೆಯ ಬೊಂಬು ಹಿಡಿದು ಹಗ್ಗದ ಮೇಲೆ ನಡೆಯುತ್ತಾಳೆ. ಅವಳಿನ್ನೂ ವಯಸ್ಸಿಗೆ ಬಂದಿಲ್ಲ, ಅದಕ್ಕೆ ಇಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದಾಳೇನೊ? ನಾನು ಸೈಬರ್ ಕೆಫೆ ತಿರುವಿಗೆ ಬೀಳುತ್ತಿದ್ದಂತೆ- ಆ ಹದ್ದಿನ ಕಣ್ಣುಗಳ...













