ಪೀಠಿಕೆ. ಭಾ.ಷ. ಹರಿವ ನದಿಯೊಳು ಮಿಂದ ಮಾತ್ರಕೆ | ಹರಿಯುವದೆ ದುಷ್ಕೃತ್ಯದೋಷವು? | ಹರಿಯು ಕಾಂಬನೆ ಬರಿಯ ಜಪತಪ ಹೋಮಹವನಗಳಿ೦ || ಉರುತರದ ಶುದ್ಧಾಂತರಂಗದಿ | ಸ್ಮರಿಸಿದಾಕ್ಷಣ ನಾಮಮಾತ್ರವ | ಹರಿಯು ಬರುವನು ಬೇಡು ಭಕ್ತನೆ ವರವನೆಂದೆನುತ ||೧|| ಗು...
ಯಾವ ದಿಗಂತದಿ ಏನು ಮೂಡಿತೋ ನೋಡಿತೊಂದು ದೃಷ್ಟಿ. ಕಾಂಬ ಕಣ್ಣುಗಳ ಗೊಂಬೆಗಳಲಿ ಅದು ತೋರಿತಾಗ ಸೃಷ್ಟಿ. ಮಾತು ಕಟ್ಟುತಿದೆ ನಾಟ್ಯರಂಗವನು ಭಾವ ಪಾತ್ರವಾಗಿ ಹೃದಯ ವೇದ್ಯ ನೈವೇದ್ಯ ಪುಷ್ಟಿ ಸಂತುಷ್ಟಿಗಾತ್ರವಾಗಿ. ಕೊಂಬೆ ಕೊಂಬೆಯಲ್ಲಿ ರೆಂಬೆ ರೆಂಬೆಯಲ...
ಮನಸು ಮಾತುಗಳೆರಡು ಒಂದೆ ಲೋಕದ ವಸ್ತು ಮನವನರಳಿಸುವ ಕಲೆ ಮಾತಿಗುಂಟು ಮನಸೋತು ಬಿದ್ದಾಗ ಗದ್ದರಿಸಿ ಎಬ್ಬಿಸುವ ಘನ ಬಲವು ಮಾತಿನೊಳು ಅಡಗಿ ಉಂಟು ಮಾತು ಬಲ್ಲುದು ಎಲ್ಲ ಮೌನ ಮನಸಿನ ಸೊಲ್ಲ ಕೂತಿರುವುದದಕಾಗಿ ಜನುಮ ತೆತ್ತು ಮಾತು ಮಾತಿಗು ಮನವ ಕುಣಿಸಿ...
(ಭಗವನ್ಮೋಹಾವಿಷ್ಟಳಾದ ಮಗಳನ್ನು ನೋಡಿ ತಾಯಿಯ ಮಾತು) (ನಮ್ಮಾಳ್ವರ್ರವರ ಸಿರಿಬಾಯಿನುಡಿಯ ಎರಡನೆಯ ಶತಕದ ನಾಲ್ಕನೆಯ ದಶಕ) ೧ ಆಡಿಯಾಡಿ ಮನಕರಗಿ ಹಾಡನು ಹಾಡಿ ಹಾಡಿ ಕಂಬನಿಕರೆದೆಲ್ಲೆಡೆ ನೋಡಿ ನೋಡಿ ನರಸಿಂಗಾ ಎನ್ನುತ ಬಾಡಿ ಹೋದಳೀ ಕಳೆಮೊಗದವಳು ೨ ಏನ...
೧ ಗೆಳೆಯರ ಗೆಳೆಯಾ ಬೆಳಗುತ ಬಂದಾ ಹಿಗ್ಗಿನ ಬೆಳೆಯಾ ಸುಗ್ಗಿಯ ತಂದಾ ಇಳೆಯೊಳಗಿನ ಎಳೆ ಗೆಳೆಯರೆಲ್ಲರೂ ಕೊಯ್ಯ ಬನ್ನಿರಿ ಒಯ್ಯ ಬನ್ನಿರಿ! ೨ ಗುರುಹಿರಿಯರ ಆ ವರಪ್ರಸಾದವ ತಿರೆಯಲಿ ತೂರಲು ತ್ವರೆಯಲಿ ಬಂದಾ ಇಳೆಯೊಳಗಿನ ಎಳೆ ಗೆಳೆಯರೆಲ್ಲರೂ ಪಿಡಿಯಬನ್ನ...





