Home / ಕವನ / ಕವಿತೆ

ಕವಿತೆ

ಓ ತಾರಾಪಥ ಗಾಮಿನಿ ಶಾರದ ಯಾಮಿನಿ ನಕ್ಷತ್ರೋದ್ದೀಪಿಕೆ ಶೋಭನೆ ಕಾರ‍್ತಿಕೆ ಕಾಂತಿಮಯೀ ಶಾಂತಿಮಯೀ ದಯಗೈ ತಾಯೀ. ಕ್ಷೀರಪಥದೊಳಗೆ ಧೂಳನೆಬ್ಬಿಸುತ ತೇರು ಹರಿದು ಬರೆ, ನಿನ್ನನೀಕ್ಷಿಸುತ ತಾರೆ ಬಳಗ ಹೆದ್ದಾರಿಯಿಕ್ಕೆಲದಿ ತುದಿಯ ಕಾಲಿನೊಳು ನಿಲ್ಲೆ ಕೌತು...

೧ ಹೊತ್ತು ಮುಳುಗಲು ನಿತ್ಯ ನಿತ್ಯದಿ ಕತ್ತಲಾಯ್ತಿನ್ನೇನು ಗತಿಯೆಂ- ದತ್ತು ಸತ್ತರೆ ಸತ್ತು ಸುಣ್ಣಾಗುವದೆ ಮತ್ತೇನು? ಕತ್ತಲೆಯ ಹೊಟ್ಟೆಯೊಳು ಹುಟ್ಟುವ ಮುತ್ತಿನಂತಹ ಹಗಲಿನೊಳಗಿನ ಸತ್ಯತೆಯ ಗಂಧವನು ತಿಳಿಯದೆ ಅತ್ತರೇನಹುದು? ೨ ಒಂದು ಒಂದೇ ವಸ್ತುವದ...

ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ!! ೩ `ಕೊನೆಯಮನುಜ ನಾ ಕಾಣಿರಿ’ ಯೆಂದ! `ಕನಿಕರ ಕಣ್ಣೀರ...

ಪಲ್ಲವಿ ಕೋಪವೇತಕೆ ಮಾನಿನಿ? ಹುಸಿಮುನಿಸ ನನ್ನಲಿ ನೀಗು ನೀ! ೧ ಜೀವನವೆಂಬುದು ಜೀವನ ಕೈಲಿಲ್ಲ; ನಶ್ವರವಾಗಿದೆ ವಿಶ್ವದಲಿ ಇ೦ದೋ ನಾಳೆಯೋ ಎಂಬುದು ತಿಳಿದಿಲ್ಲ ಬಾಳ್‌ಗುಳ್ಳೆ ಸಿಡಿವುದು ದಿಟವಿಲ್ಲಿ ೨ ಹೀಗಿರಲೇಕಾಗಿ ನಮ್ಮಿಬ್ಬರೆದೆಯಿದು ಏಕತೆಯನು ಬಿ...

ಹಸುರೊಂದು ಹೊಲದಲ್ಲಿ ಮುದದೊಂದು ಸುಧೆಯಲ್ಲಿ ಹಕ್ಕಿಯೊಂದು ಹಾಡಿತು ಧ್ವನಿಯೊಂದು ಕೂಗಿತು. ಕಂಗೊಳಿವ ಕಣಿವೆಯಲಿ ಸುಂದರದ ವನದಲ್ಲಿ ಮುಗುಳೊಂದು ಬೀರಿತು ಚಲುವೊಂದು ಕೋರಿತು. ಮುಗಿಲಿನಾ ಮೇಘದಲಿ ಗಗನದಾ ಗೀಟಿನಲಿ ಚಿಕ್ಕಿಯೊಂದು ಮಿನಿಗಿತು ಚಂದವನು ತಂ...

(೧) ನೀನೊಂದು ಪಾರಿವಾಳ; ನಾನೊಂದು ಪಾರಿವಾಳ. ಗೂಡುಗಟ್ಟಿದೆವಿಲ್ಲಿ ಬಂದು ಮುಗಿಲ ಮೇಲಿಂದಿಳಿದು. ಒಲವಿನ ದನಿಯಿ೦ದೊರ್ವರೊರ್ವರನು ಕರೆದೆವು. ಒಸೆದೆವು, ಕನಸುಗಳ ಕಟ್ಟಿದೆವು, ತುಟಿಗೆ ತುಟಿಯನಿಟ್ಟೆವು. ತತ್ವಜ್ವಾನವಿರಲಿಲ್ಲ ನಮ್ಮ ನಲುಮೆಯಲ್ಲಿ. ಪ...

ಊರಹತ್ತಿ ನಾ ನಿಂತು ಸೂಕ್ಷ್ಮದಲಿ ಕಾಣುವೆನು ದರಿದ್ರರ ಒಣಬಾಳ ಗೋಳನಾ ಏನೆಂದೋ ತಿಂಗಳಾ ತುಂಬುತಾ ವರುಷತಾ ಬಂದಿರಲು ಅಂಗಳಾ ಮನೆಯಲ್ಲೀ ರಂಗೋಲಿ ತೀಡಿದರು || ೧ || ಬಡವರ ಸೊಗಸನ್ನು ಕಾಣುವೆವು ಕಣ್ಣಿನಲಿ ಮೂಡಿ ಬರುವ ದಿನಕರನ ಕೋಪವನು ಕಾಣ್ವಂತೆ ಧನವ...

ಯತಿವರನೆ ಶ್ರೀಗುರುವೆ ಜನ್ಮಜನ್ಮದ ತಪವೆ ಮೈಗೊಂಡು ನಿಂತಿರುವ ಕಲ್ಪತರುವೆ ! ಹಲವು ವರುಷದ ಹಿಂದೆ ಕಲಿಕೆಯೆಲ್ಲವು ಸಂದೆ ನಿನ್ನ ಸಂನಿಧಿಯಲ್ಲಿ ನಡೆದು ಬಂದೆ. ೧ ಕಾಳಕತ್ತಲೆಯಲ್ಲಿ ಬಾಳದೀವಿಗೆಯಲ್ಲಿ ಬೆಳಕನಿಡು ಗುರುವೆಂದೆ ನಿನ್ನಲ್ಲಿ. ೨ ಮರಳಿ ಬಂದ...

ಮನಸಿನಲ್ಲಿ ಹೊಳೆದವನೆ ಕನಸಿನಲ್ಲಿ ಬೆಳೆದವನೆ ಜೀವನವನೆ ತೊಳೆದವನೆ ಎಲ್ಲಿರುವೆ ಬಾ! ಚೆಲುವಿನಲ್ಲಿ ಮಾಗಿರುವೆ ಒಲವಿನಲ್ಲಿ ಬಾಗಿರುವೆ ಜಗದ ರೂಪವಾಗಿರುವೆ ಕೈಗೆ ಕೈಯ ತಾ! ಹಳ್ಳ ಹೊಳೆಗೆ ನೂಗಿದಾಗ ಹೂ ಹೂವಿಗೆ ತಾಗಿದಾಗ ಹಕ್ಕಿ ಕೆರಳಿ ಕೂಗಿದಾಗ ಮೂಡಿ...

೧ ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ- ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ! ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ? ಪಶುಗಳೇ? ಕ್ರಿಮಿಗಳೇನು ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ! ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ ಬೆನ್ನು ...

1...89101112...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...