
ಹಾಡಲು ಕೋಗಿಲೆ ಅಭಿಮಾನದಲಿ ಕನ್ನಡ ಗೀತೆಯನು ಕುಣಿಯುತ ನವಿಲು ನಾಟ್ಯದಿ ಮರೆಸಿತು ಕನ್ನಡತನವನ್ನು ಅರಳಲು ಹೂಗಳು ಮಧುಮಾಸದಲಿ ಕನ್ನಡ ನೆಲದಲ್ಲಿ ದುಂಬಿಯ ಸಾಲು ಸಿರಿಗನ್ನಡ ಮಧು ಹೀರಿವೆ ಒಲುಮೆಯಲಿ ಕಾರ್ಮೋಡಗಳು ನೀಲಾಂಬರದಲಿ ತೇಲಿರೆ ನಲಿವಾಗಿ ಮಲೆ ...
‘ಪೇಳಿದರು ಕೆಟ್ಟ ಸುದ್ದಿಯ; ನೀನು ಪೋದುದನು.’ ಹೀಗೆ ಸಾಯುವುದುಂಟೆ, ತೊರೆದೆಲ್ಲ ಬಿನ್ನಾಣ? ಈ ಭೂಮಿಯಿತ್ತಯ್ಯ ನಿನಗೆ ಪಂಚಪ್ರಾಣ. ಇದು ಸ್ವರ್‍ಗವೆನುತಿದ್ದೆ. ಚಹ-ಕಾಫಿ-ಪಾನವನು ಮಾಡಿ ಭೂಸುರನಾದೆ. ಭಾಸುರಾಂಗನೆ ತಾನು ಕೃಷ್ಣ! ನಿನ ರುಕ್ಷ್ಮಿಣಿಯು...
ಜೀವ ಬಗಿಸಿತು ಹಿಂಗ ಹ್ಯಾವ ಮಾಡಲಿ ಹೆಂಗ ತಾಯಿ ನಿನ್ನಾ ಮಾರಿ ನೋಡಲೆಂಗ ಯಮನೂರಿನಾ ಮಾವ ಬಾಳ ಮಾಡ್ಯಾನ ಜೀವ ತಂದೆ ನಿನ್ನಾ ಪಾದ ಕಾಣಲೆಂಗ ಆತೂಮ ಅರವಟಿಗಿ ತಲಿತುಂಬ ಚಟುವಟಿಕಿ ಆತ್ಮರಾಯಾ ನಿನ್ನ ಪಡಿಯಲೆಂಗ ಲಿಂಗ್ಸೂರ ಶರಣಯ್ಯ ಗವಿಮಠದ ಗುರುಮಯ್ಯ ಕರ...
ಯೆಂಡ ಕುಡದೋನ್ ಕಂತೇಂತ ಯೋಳಿ ನೆಗದೆ ಯೋಳಾದ್ ಕೇಳು; ಒಂದ್ ದಿನಾರ ಸಾಜಾ ತಿಳಕೊ- ಇದ್ದೇ ಇರತೈತ್ ಗೋಳು! ೧ ಬೀದಿ ದೀಪ ಇರತೈತ್ ಅಂಗೇ! ಇರೋ ಜಾಗದಾಗೇನೆ; ನಡಿತಾನಿದ್ರೆ ನೆಳ್ಳೊಂದ್ ಮಾತ್ರ ಬತ್ತೈತ್ ಯಿಂದಾಗೇನೆ. ೨ ದೀಪದ್ ಬೆಳಕು ಬೇಕಂತ್ ಅಂದ್ರೆ ...
ತರತರದಡುಗೆ ಮಾಡುವ ವರಶಕ್ತಿಯೆಮಗಿರಲು ಬರವೆಂದೇನು ಬಡ ಬಡಿಸುವುದೋ ಬೋರಿನಾಳದಿ ನೀರೆತ್ತಿ ಸೂರಪ್ಪ ಮರಗಿಡವನಳಿಸುವುದೋ? ಊರಿಗೂರೇ ಮಧುಮೇಹವಪ್ಪಂತಾ ಕಬ್ಬನಿಕ್ಕುವುದೋ? ಬರವೆನದೆಲ್ಲೆಡೆ ಬೆಳೆವ ಹಲಸಿನಡುಗೆಲ್ಲ ರೋಗಕೆ ಮದ್ದೋ- ವಿಜ್ಞಾನೇಶ್ವರಾ ****...
ಗೋವಿಂದ ರಾಯಾ ಲಂಬೋನೂ ಹೊತ್ತರೇಳು ಮೊದಲೇ ಲೆಳುವಾನೋ ಹೊತ್ತೇಳೂ ಮುನ್ನೇ ಲೆದ್ದೇನೋ ಕಯ್ಯು ಕಾಲು ಮೋರೆ ತೊಳೆದೇಲೋ ಬಣ್ಣದೊಂದು ಚದರದ ಮೇನೇಲೋ ಹೊನ್ನಿನ ಒಂದು ರಾಚೀ ಹೊಯ್ದಾನೋ ಹೊನ್ನಿಗೊಂದು ರಾಶೀ ಹೊಯ್ದೊಲೇ ಚಿನ್ನದ ಕೊಳಗ ತರವಾನೋ ಬೆಳ್ಳಿಯ ಶಿದ್...
ಅದೊ ನೋಡು ಮಧ್ಯಾಹ್ನ ಸರಿದು ಸಂಜೆ ಗತ್ತಲು ಸಾಗಿ ಬರುತ್ತಿದೆ ನಿನ್ನೂರಿಗೆ ಹೋಗುವ ಬದಲು ಏನು ಜಾತ್ರೆ ನಿನ್ನೀ ಮನ ಮಾಡಿದೆ ನೀನೋರ್‍ವನೆ ಅಲ್ಲಿ ಸಾಗಬೇಕು ನಿನಗ್ಯಾರು ಅಲ್ಲಿ ಜೊತೆಗಿಲ್ಲ ನಿನ್ನ ಕರ್‍ಮಗಳೇ ಸಂಗಾತಿ ಮತ್ತೇನು ಹಿಂದೆ ಬರುವುದಿಲ್ಲ ಎ...













