Home / Vinayaka Krishna Gokak

Browsing Tag: Vinayaka Krishna Gokak

(೧) ಮನುಕುಲದ ಕೆನ್ನೀರ ಮಡುವಿಗಿಹ ನಡುಸುಳಿಯ ನಟ್ಟನಡುವೆಯೆ ನಿಂತು ಬರೆಯುತಿಹೆನೀ ಮಾತ. ಎದೆ ಬೆಂದು ಬೇಯಿಸಲು,-ಓದುಗನೆ ಮುನಿಯದಿರು ಸಟಿಯಲ್ಲ, ಕನಸಲ್ಲ ನರನ ರಕ್ಕಸತನವು. ಇಲ್ಲಿಯೇ ಕೋಟೆಕೊತ್ತಳವ ಕಟ್ಟುವ ಮುನ್ನ- ವಿತ್ತೊಂದು ಬೆಟ್ಟವಿದು. ವನಚರರ...

ದ್ವಂದ್ವಯುದ್ಧದ ಜಗವಿದು,-ಇಬ್ಬರು ಜಟ್ಟಿಗಳು ಕೂಡಿ ಒಬ್ಬರೊಬ್ಬರ ಸಾವಿಗಾಗಿ ಸಮರದಲ್ಲಿ ಹೋರಾಡುತಿಹರು. ಗೆದ್ದವನೇ ಎದ್ದ. ಬಿದ್ದವನೇ ಬಿದ್ದ. ಗೆದ್ದವನ ಕುಲಕೋಟಿಯೆಲ್ಲ ಉದ್ಧಾರವಾಯ್ತು. ಬಿದ್ದವನಿಗೆ ಇದ್ದುಬಿದ್ದವರು,-ಗತಿಗೆಟ್ಟಿರು ಇದ್ದುಬಿದ್ದಲ...

[ಸ್ಪೇನದಲ್ಲಿ ಸರಕಾರದ ಪಕ್ಷವನ್ನು ಹಿಡಿದು ಯುದ್ಧ ಮಾಡುತ್ತಿದ್ದ ಅಂತರರಾಷ್ಟ್ರೀಯ ಸೈನ್ಯವನ್ನು ಸೇರಿದ್ದ-ನನ್ನ ಸಹಾದ್ಯಾಯಿ ಯಾದ-ಬಿಲ್‌ ಶರ್ವುಡ್ಡನನ್ನು ಕುರಿತು-] ಬಿಟ್ಟ ಬಾಣದಂತೆ, ಬಿಲ್ಲ! ನೆಟ್ಟಿಗಿಳಿದೆ ಸ್ಪೇನಕೆ: ತಡೆಯಲಿಲ್ಲ ಗೆಳೆಯ! ನಿನ್...

ಅಲ್ಲಿ ಸಾಮ್ರಾಜ್ಯವಿತ್ತು, ಸಕಲ ಸಂಪತ್ತಿತ್ತು, ಕುಬೇರನ ಖಜಾನೆಯಿತ್ತು! ಇಂದಿಗೆ ಭಾರತೀಯರಿಗೆ ತಿನ್ನಲು ಕೂಳಿಲ್ಲ; ಕುಡಿಯಲು ನೀರಿಲ್ಲ! ಅದೊಂದು ಪರಮ ವಿಚಿತ್ರ! ವಿಲಾಯತಿಯಲ್ಲಿ ಗಡ್ಡೆಗೆಣಸಿತ್ತು, ಅರೆದು ತಿನ್ನಲು ಮೆಣಸಿರಲಿಲ್ಲ; ಇಂದಿಗೆ ಸಕಲ ಸ...

ಇಡಿಕಮ್ಮೆಂಬೂರಿಗೆ ಹೆಸರ್ಹ್ಯಾಂಗ ಬಂತು? ಚೌಡಿಯ ಲಿಪಿಗಲ್ಲ ಸೇಳಾ ಕೋಲ. ಮಲ್ಲಾಡದಡವಿಯ ಮಧ್ಯದಿ ನಿಂತು ಘಟ್ಟದ ಕೆಳಗೂ ಮೆರೆದೂರ ಕೋಲ. ‘ಹೇಳ್‌ ತಮ್ಮ! ಏ ಪೀರ! ಎಲ್ಲೈತಿ ನಿನ ತಟ್ಟು ಇಡಿಕಮ್ನೂರ ಜಾತ್ರಿಗೆ ಹೋಕ್ಕೇವಿ ಕೋಲ, ಬಸವಣ್ಣಿ, ಸಣ್ಣಪ...

ಕಾಮನ ಬಿಲ್ಲಿನ ಬೆಳಕನು ಮೂಗಿಲೊಳೆಲ್ಲ ಚೆಲ್ಲಿ ಸೃಷ್ಟಿಯನು ವಿಚಿತ್ರಮಯವಾಗಿಸಿದೆ ನೋಡು ಬಡಗಣದ ಬೆಳಕು! ಉತ್ತರಧುುವದಿಂದ ಪುಟಿದ ಬೆಳಕಿನ ಕಾರಂಜಿಯೊಂದು ಕೆಂಬೆಳಕಿನ ಮಾಯೆಯನು ಕಟ್ಟಿ ಅಗಲವಾಗಿ ಮುಗಿಲಲ್ಲಿ ಹರಿದಿದೆ ನೋಡು! ಬೆಳಗಿನ ಬೆಳ್ಳಿಯಂತೆ, ಸ...

ಇಲ್ಲಿ ಕವಿಯ ದೃಷ್ಟಿಯರಳಿ ಮಾಗಿತವನ ಜೀವವು. ಇಲ್ಲಿ ಕೊಳದ ಬಳಿಗೆ ಬರಲು ಕೊನರಿತವನ ಭಾವವು. ಗಿರಿಕ೦ದರದೀ ಸುಂದರ ಸೀಮೆಯನ್ನೆ ತುಂಬಿತು ಕವಿಯ ಪ್ರತಿಭೆ, ಪ್ರಕೃತಿದೇವಿಯೊಲವನೊಂದೆ ನಂಬಿತು. ರವಿಯ ದಿನದ ಬೆಳಗು-ಮುಳುಗು ಜಲಪಾತದ ಹಿರಿಯ ಮೊಳಗು ಮಳೆಬಿ...

ಇಂದಿನೀ ಸಂಜೆಯಲಿ ಕಮನೂರ ದಿನ್ನೆಯ ಕೊನ್ನಾರದಲಿ ನಿಂತು ನಿನ್ನ ಕರೆಯುವೆನೀಗೆ. ಬನ್ನಕ್ಕೆ ಬಾಯಿಲ್ಲ! ಮೂಕ ಕರೆಯಾಲಿಸುತ ನೂಕಿ ಬಾರಿತ್ತ ಮುನ್ನೀರ ದೊರೆಯೆ! ಹಿಂದೊಬ್ಬ ಕವಿಯಿಲ್ಲಿ ಅಂದದಾಟವ ಕಂಡು ಮನವಂದ ಗೆಳೆಯನೊಡನಾಡಿ ಕಾಲವ ಕಳೆದ. ಇಂದೊಬ್ಬ ಕವಿ...

ಪ್ಯಾನ್ಸಿಯೊಂದು ಸಣ್ಣ ಹೂವು, ಅದಕೆ ಹಳದಿ ನೀಲಿ ಬಣ್ಣ, ಕಣ್ಣಿಗೆಂಥ ಹಬ್ಬವಾಗಿ ಮೆರೆಯುತಿಹುದು ನೋಡು! ಅಣ್ಣ! ಎಂಥ ಆನಂದವು ದೇವನಿತ್ತ ಚೆಂದವು. ಒ೦ದು ಹೂವಿನಲ್ಲಿ ಚೆಲುವ- ನಿಂತು ತುಂಬಿದಂಥನಂತ ನಂದನದಲ್ಲೆಂಥ ಸೊಬಗ- ನಿರಿಸಿದನದರಾದಿಯಂತ ಹೊಳೆಯಬಹ...

ಎಣೆಯಿಲ್ಲದೀ ಸೊಬಗ ನೋಡಿ ಸಂತಸಗೊಂಡು ಸವಿಯಿದನು ಹಾಡಬೇಕೆಂದುಲಿವ ಜೀವ! ಆನಂದದಾ ಮುಕುಟ ಮೌನವೆಂಬುದನರಿದು ನಿಗ್ರಹಿಸು, ನುಡಿಯದಿರು ನುಡಿಗೂಳಿಯಾಗಿ. ನೀನು ಕಂಡಿಹ ಚೆಲುವ ಕೋಟಿ ಕಣ್ಗಳು ಕಂಡು ಮರೆಯಾಗುವವು ನಿನ್ನ ಕಣ್ಣಿನಂತೆ, ಕಾಣಿಸಿಹ ಚೆಲುವು ತ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...