ಶಬರಿ – ೧೮

ಶಬರಿ – ೧೮

ತಿಮ್ಮರಾಯಿ ಒಬ್ಬನೇ ಕೂತಿದ್ದ. ಕಾಂಡ ಕೊಂಬೆಗಳಿಲ್ಲದ ಬುಡಗಳು-ರುಂಡ ಮುಂಡಗಳಿಲ್ಲದ ಪಾದಗಳು! ಅವನ್ನೂ ಎತ್ತಿ ಹಾಕುತ್ತಾರೆ. ಮಟ್ಟಸ ಮಾಡುತ್ತಾರೆ. ಇಷ್ಟು ಸಲೀಸಾಗಿ ಶಬರಿಯೊಳಗಿನ ಹೂಸ ಜೀವವನ್ನು ತೆಗೆಯಲಾದೀತೆ? ಸೂರ್ಯ ಬರದಿದ್ದರೆ ಹೂಸ ಜೀವದ ಗತಿ? ಶಬರಿಯ...
ಶಬರಿ – ೧೭

ಶಬರಿ – ೧೭

ಶಬರಿಗೆ ಒಂದೊಂದು ಮರವನ್ನೂ ತಬ್ಬಿಕೊಳ್ಳಬೇಕನ್ನಿಸಿತು. ಹತ್ತಾರು ಮರಗಳನ್ನು ತಬ್ಬಿಕೊಂಡಳು. ಒಂದು ಮರದ ಹತ್ತಿರ ತಬ್ಬಿ ನಿಂತುಬಿಟ್ಟಳು. ಬಿಟ್ಟು ಕೂಡಲಾರೆನೆಂಬ ಭಾವ. ಮುಚ್ಚಿದ ಕಣ್ಣೊಳಗೆ ಮೂಡಿನಿಂತ ಸೂರ್ಯ ಚೈತನ್ಯ. "ಏಯ್ ಶಬರಿ" ತಿರುಗಿ ನೋಡಿದಳು; ಗಡಸು...
ಶಬರಿ – ೧೬

ಶಬರಿ – ೧೬

ಎಲ್ಲವನ್ನು ನೆನಪಿಸಿಕೊಳ್ಳುತ್ತ ಹುಚ್ಚೀರನೂಂದಿಗೆ ಕೂತಿದ್ದ ಶಬರಿಯ ಕಿವಿಯಲ್ಲಿ ಅದೇ ಹಾಡು ಮಾರ್ದನಿಗೊಳ್ಳತೂಡಗಿತು. "ಈ ಭೂಮಿ ನಮ್ಮದು..." ಎಂಥ ಸನ್ನಿವೇಶವದು! ಈಗಲು ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಬಂದೇಬರ್‍ತೇನೆ ಎಂದಿದ್ದ ಸೂರ್ಯ ಬರಲೇ ಇಲ್ಲ. ಅಪ್ಪ ಹೇಳುತ್ತಲೇ...
ಶಬರಿ – ೧೫

ಶಬರಿ – ೧೫

ಹೋರಾಟದೊಳಗೊಂದು ಒಂಟಿತನ; ಕ್ರಿಯೆಯೆ ತಾಯ್ತನ; ತಾಯ್ತನಕ್ಕೆ ಕರುಳುಂಟು; ಕರುಳು ಕೊರಳಾದಾಗ ಅರ್ಥವುಂಟು; ಅಂತಃಕರಣ ಆಕ್ರೋಶವಾದಾಗ ಆಳವುಂಟು. ಕೊರಳು ಕರುಳನ್ನು ನುಂಗಿದರೆ? ಸಂಕಟವಿಲ್ಲದ ಸಿಟ್ಟು ಅಟ್ಟ ಏರಿದರೆ? -ಶಾಲೆಯೊಳಗೆ ಕೂತ ಸೂರ್ಯನ ಒಳಗೊಂದು ಕಡೆಗೋಲು. ಬೆಳಗ್ಗೆ...
ಶಬರಿ – ೧೪

ಶಬರಿ – ೧೪

ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ. "ಸೂರ್ಯ",-ಶಬರಿ ಮಾತನಾಡಿಸಿದಳು. ಸೂರ್ಯ ತಲೆಯತ್ತಿ ನೋಡಿದ. "ಬಾ, ಶಬರಿ" ಎಂದ. ಶಬರಿ ಬಂದು ಕೂತಳು. ಮೆಲ್ಲಗೆ ಆತನ ಕೈ ಹಿಡಿದುಕೊಂಡಳು. "ನಿಮ್ಮವ್ವನ್ನ ಒಂದ್‍...