ದೇವ್ರು
ಮುಚ್ ನಿನ್ನ್ ಬಾಯಿ! ಏ ಬೇವಾರ್‍ಸಿ! ಬಗವಂತ್ನ್ ಎಸರು ನಮಗೆ ತಾರ್‍ಸಿ! ಇಲ್ದಿದ್ನೆಲ್ಲ ವುಟ್ಟೀಸ್ಕೊಂಡಿ ಏಕ್ ಸುಂಕ ಕೂಗ್ತಿ ಕಾಲಿ? ನಮಗೆ ದೇವು, ಯೆಂಗೌನೇಂದ್ರೆ ಮುತ್ತೈದೇಗೆ ತಾಲಿ! ೧ ದೇವ್ರ್ ಇಲ್ಲಾಂತ ಯೋಳ್ದ್ರೆ ನೀನು...
Read More