ಇತ್ತಂಡವರು:- ಗುಜಗುಜ ಮಾಪುರಿ ಆಡೋಣ ಗುಜೇರ ಮಾಪುರಿ ಆಡೋಣ ಸಾಮದಂಡಿ ಆಡೋಣ ಸರಲೋಕಕ್ಕೆಲ್ಲ ತಿಳಿಸೋಣ ||ಪ|| ಇತ್ತಂಡದವರು:- ಗುಜಗುಜ ಮಾಪುರಿ ಗಂಡವರು ಗುಜೇರ ಮಾಪುರಿ ಹೆಣ್ಣವರು ಸಾಮದಂಡಿ ಹೆಣೆಯವರು ಸರಲೋಕಕ್ಕೆಲ್ಲ ಸಭೆಯವರು ೧ ಇತ್ತಂಡದವರು:- ...
ಕೋಲುಕೋಲನ್ನಿರೇ ||ಪ|| ಹಸನುಳ್ಳ ಬಾಲೆಂತ ಹಂತೇಲಿ ಹೋದರ ಕೋಲುಕೋಲನ್ನಿರೇ | ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ೧ ಕೊಸರಿ ಕೊಸರಿ ಎನ್ನ ಕೈ ಮೈ ಹರಿದಾಳ ಕೋಲುಕೋಲನ್ನಿರೇ ರನ್ನದ ಕುಡಗೋಲಿಲೆ ಕುತ್ತಿಗೆ ಕೊಯ್ದಾರ ಕೋಲುಕೋಲನ್ನಿರೇ ...
ಸೋಬಾನವ ||ಪ|| ಅಂಗೈಯಟ ಮುಗಲಾಗ ಲಿಂಗದಟ ಮಾಡಾಗಿ ಜಂಗಿ ಮಳೆರಾಯ ಸುರದಾನ | ಸೋ | ಭೂತಾಯಿ ತೊಯ್ದ ಹೊತ್ತಾಳ ಜಲಬಿಂದು || ಸೋ || ೧ ಮಲ್ಲಾಡಕ ಮಳೆಯಾಗಿ ಒಡ್ಲೊಡೆದು ಹಳ್ಹರಿದು ನಮ್ಮೂರ ಮುಂದ ಹೊರಸೂಸಿ | ಸೋ | ಮಲಪಾರಿ ಹೊರಚೆಲ್ಲಿ ಊರ ಹೊಕ್ಕಾಳ | ಸ...
ತೂಗ ತೂಗನ್ನಿರೆ | ತೂಗಿರಿ ಮನವ ವಿಚಾಣದಲೆ ||ಪ|| ಚಂದುಗುತ್ತೀ ಅರಸ | ಅವ ತನ್ನ ಮಗಳ ಮ್ಯಾಗಿನ ಮನಸ ದೇವ ದರುಮದ ಮಾತ | ಹಿರಿಯರೆ ಕೂತು ಕೆಳರಿ ನೀವು ||ತೂ||ಅ. ವ.|| ತೊಟ್ಟ ಕುಬುಸವ ಕಳೆದು | ಹಾಕ್ಯಾಳ ಬಾಲಿ ಬಾಗಿಲದೆದರು ತಂದಿ ಕಚೇರಿಲಿ ಬಂದ |...
ಗೆಳತೀ ಹನಿಗೂಡಿದರ್ಹಳ್ಳ ||ಪ|| ಹನಿಹನಿ ಗೂಡಿದರ್ಹಳ್ಳ, ತೆನತೆನಿ ಗೂಡಿದರ ರಾಸಿ ಮನಕ ಮನಗೂಡಿದರೆ, ಮನಿಮಾರ ಗೆಳತಿ ||ಅ.ಪ.|| * ಹರಿಯ ಹೊತ್ತಿಲೆದ್ದು, ಅತ್ತಿ ಮಾವಗ ಶರಣ ಮತ್ತೊಂದು ಶರಣ ಗುರುವೀಗೆ | ಗೆ | ನಾಮಾಡಿ ಹೊಕ್ಕಿನಿ ಮನಿಯ ದಗದಕ | ಗೆ ...
ಸಾಗಿ ಸದ್ಗುರು ಯೋಗಿ ಬಂದರ | ಹೋಗಿ ನೋಡುಣ ಗುರು- | ಮೋಕ್ಷವ ಬೇಡುಣ ||ಪ|| ಕಲ್ಯಾಣ ಮನಿಯಾಗ, ಎಲ್ಲ ಶರಣರ ಕಂಡೆ ಬಲ್ಲಿದನ ಕಂಡೆ ಬಸವಣನ | ಗುರುವೆ || ಸಾ || ಪಾದಕ ಚೆಲ್ಯಾಡಿ ಬಂದೆ ನನ ಮನವ | ಗುರುವೆ || ಸಾ || ೧ ಕಲ್ಯಾಣ ಪುರದಾಗ, ಎಲ್ಲರಿಗು ...
ಸುಡಲಿ ಹೆಣ್ಣಿನ ಜಲುಮ | ಹೆರವರ ಕೈಯಲಿ ಸಣ್ಣ ||ಪ|| ಹಡದವ್ವ ಹಡದಪ್ಪ, ಹಡದೇನು ಸುಡಬೇಕ ಹಡೆದು ಹೆರವರಿಗೆ ಕೊಡಬೇಕ | ಸು | ಕಣ್ಣೀರು ತಡೆದ ಮಳೆಯಾಗಿ ಸುರಿದಾವ || ೧ ಬೀಸಿ ಹಾಡುನ ಬಾರ, ಕಾಸು ಜಿಪುಣನ ಹಾಡ- ಗಾಸ್ಯಾಕ ಬಾಳು ಜನುಮಕ | ಜಗದಾಗ ಸೋಸಿ...





