ಜನನಿ ಜಗನ್ಮಾತೆಯೆ ಜನ್ಮದಾತೆಯೇ ಜಗದಾತ್ರೆಯೆ || ಜ || ನಿನ್ನ ಮಡಿಲಲ್ಲಿರಿಸಿ ನಮ್ಮ ಕಂಬನಿಯನ್ನೊರಿಸಿ ನಿನ್ನ ಅಪ್ಪುಗೆಯಲಿ ನಮ್ಮನು ನಲಿಸುವೆ || ಜ || ಸುಂದರ ಕನಸುಗಳ ನೀಡಿ ಮಲ್ಲಿಗೆಯ ಹಾಸುಗೆಯ ಹಾಸಿ ನಮ್ಮ...
ಭಾರತಾಂಬೆಯ ಮಕ್ಕಳು ನಾವು ಹೆಮ್ಮೆಯ ಭಾರತೀಯರು ನಾವು ಸುಂದರ ವನಗಳ ಪುಷ್ಪಗಳು ನಾವು | ಮಾತೆಯ ಪಾದಕೆ ಅರ್ಪಿತವು || ಭಾ || ಭಾವೈಕ್ಯದಲಿ ಒಂದಾಗುವೆವು ಒಂದೇ ಮತ ಎನ್ನುವೆವು ನಮ್ಮದು ಒಂದೇ ಮತ...
ಭಾರತವಿದು ಭಾರತ ನಮ್ಮಲ್ಲಿದೆ ಒಮ್ಮತ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್ ಎಲ್ಲಾ ಒಂದೆ ಎನ್ನುತ || ಸತ್ಯ ಧರ್‍ಮ ತ್ಯಾಗ ಶಾಂತಿ ನಮಗಿದುವೆ ಸಮ್ಮತ ವೀರ ಧೀರ ಕಲಿಗಳ ನೆಲೆಬೀಡು ಎನ್ನುತ || ಗಂಧ...