
ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ. ಚಿಕ್ಕ ಮಣ್ಣಕಣದಲ್ಲೂ ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ ಚಂದ್ರಮುಖದ ಹಳ್ಳಕೊಳ್ಳ ಖಂಡಿತ ಕಾಣುತ್ತದೆ. ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ, ರಾಮಬುದ...
ಬಾ ಬಾರೆಲೆ ಕೋಗಿಲೆ ಚೈತ್ರ ಬಂದಿದೆ ಹಾಡು ಹಾಡಲೆ ಕೋಗಿಲೆ|| ಸಿಹಿ ಕಹಿಗಳ ಮಿಲನ ಈ ಜೀವನ ವಿಧಿಯು ಬರೆದ ಕತೆಯು ಅವಲೋಕನ|| ದಿನಗಳು ಉರುಳಿದಂತೆ ಕ್ಷಣಕ್ಷಣವು ಬೆರೆತ ಕಾಲನ ಡಮರುಗನ ಆಟ|| ನಿನ್ನ ಹಾಡಿಗೆ ಕಾಲನ ಸೋಲಿಲ್ಲ ನಿನ್ನದೆ ರಾಗದ ಆಲಾಪನೆ ನಿತ...
ಹಸಿವಿನ ಎದೆಯೊಳಗೆ ಕೂತು ಕವಿತೆ ಕಟ್ಟಿ ಆಡುವ ಹಾಡುವ ಹಂಬಲದ ಹುಚ್ಚು ರೊಟ್ಟಿಗೆ ಅದರ ಬಾಯಿಗೆ ಸಿಕ್ಕಿ ನರುಕಿ ಕಾಲಕೆಳಗೆ ನಲುಗಿ ನುಣ್ಣಗಾಗುವ ಅಸಹಾಯಕತೆಯಲ್ಲೂ ಹುಟ್ಟಿಬಿಡುತ್ತದೆ ಕವಿತೆಯ ಸಾಲು. *****...
ಬೆಳಕು ಬಂದಿದೆ ಬಾಗಿಲಿಗೆ ಬರಮಾಡಿಕೊಳ್ಳಿರಿ ಒಳಗೆ| ಹೃದಯ ಬಾಗಿಲತೆರೆದು ಮನಸೆಂಬ ಕಿಟಕಿಗಳ ಒಳತೆರೆದು|| ಬೆಳಕೆಂದರೆ ಬರಿಯ ಬೆಳಕಲ್ಲ ಇದುವೇ ಮಹಾಬೆಳಕು | ನಮ್ಮಬದುಕ ಬದಲಿಸುವ ಬೆಳಕು ನಮ್ಮಬಾಳ ಬೆಳಗುವಾ ಬೆಳಕು|| ಕೋಟಿ ಸೂರ್ಯ ಸಮವೀಬೆಳಕು ಸರ್ವಕಾ...
ಯಾಕೆ ಈ ಆನಂದ ಕಾಡುತ್ತಾನೋ ಹೀಗೆ ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ! ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ ಭಾರಿ ಪಟಾಕಿ ಸಿಡಿಸಿ ಬೆಚ್...













