ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ !! ೩ `ಕೊನೆಯಮನುಜ ನಾ ಕಾಣಿರಿ’ ಯೆಂದ! `ಕನಿಕರ ಕಣ್ಣೀ...
ಎಲ್ಲಾ ಸ್ವಚ್ಛಂದದ ಸೆಳವು ಒಳಗೊಳಗೆ ಇಳಿದ ತಂಗಾಳಿ, ಮೈ ಹಗುರಾಗುವ ನಿನ್ನ ಸ್ಪರ್ಶ, ಹರವು ದಾಟಿದ ಒಂದು ನದಿ ಬಯಲು. ಘಮ ಘಮಿಸಿದ ಮುಂಜಾನೆ, ಕಿರಣಗಳ ಸೋಕಿ ಉಮೇದಗೊಂಡ ಭಾವಗಳು ಹೊಸ ಹಾಡು ಹಕ್ಕಿ ಕೊರಳು, ಒಡಲ ತುಂಬ ಹಸಿರು ಚಿಮ್ಮುವ ಹವಣಿಕೆ. ನಡೆಯು...
ಕಾಂಚನ ಕಾಮ ಲೋಭಗಳಲ್ಲಿ ಇನ್ನೆಷ್ಟು ದಿನವು ನಿನ್ನಾಟ ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು ಶಾಶ್ವತ ಕನಸುಗಳ ಹುಡುಕಾಟ ಕನಸುಗಳು ಬರೀ ಕನ್ಸುಗಳು ಮಾತ್ರ ಅವುಗಳಿಗೆಲ್ಲಿಯದು ಆಕಾರ ಆ ಕನ್ಸು ಆಗಿವೆ ನಿನ್ನ ಚಲನೆ ಸೂತ್ರ ಮರೆತಿರುವೆ ನಿ ವಿಶ್ವದ ಚಿತ್...
ಕನಕಸಭಾನಾಯಕನು ನ್ಯಾಯಸ್ಫಾ ನದಲ್ಲಿ ಸಾಕ್ಷಾತ್ ಯಮಧರ್ಮ ನಂತೆ ನಿಷ್ಠರುಣಿಯು ನೀತಿಧರ್ಮವನ್ನು ಪರಿಪಾಲಿಸುವದರಲ್ಲಿ ಸ್ವಂತಮಗ ನಿಗಾದರೂ ಲಕ್ಷ್ಯಮಾಡದ ಸ್ವಭಾವವುಳ್ಳನನು. ಪರಂತು ಕೊಂಚ ಸ್ತುತ್ಯಪ್ರಿಯನೂ ಚಾಡಿಮಾತುಗಳಿಗೆ ಕಿವಿಕೊಡುವ ದುರಭ್ಯಾಸದವನೂ...
ಸ್ವರ್ಣಸಮುದ್ರದಿ ಪಯಣಿಸಿಹೆ ರಜತತೀರವನು ನೂಕಿರುವೆ ಜ್ಞಾನಭಾಸ್ಕರನ ತಲುಪಿರುವೆ ಇಳೆಯಿರುಳಭಿಜಿತ್ ಸೋಕಿರುವೆ. ದೃಷ್ಟಿದೀಪಿಸುವ ಕ್ಷೇತ್ರಗಳು ಕೆಚ್ಚಿನ ಕಸುವಿನ ಬೆಟ್ಟಗಳು ಹರ್ಷಜ್ವಾಲೆಯ ಶಿಖರಗಳು ಕೇವಲ ಬೆಳಕಿನ ಗಾಳಿಯೊಳು. ಆತ್ಮವಿಸ್ಕೃತಿಯ ಕಡಲು...
ನಾದನಾಮಕ್ರಿಯಾ ೧ ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು! ಭಾವಿಸುತ ಬಾಯ್ದೆರೆದು ಕುಳಿತರೆ ಸಾವೆ ಸರಿ! ಎಂಬಾ ವಿಚಾರದಿ ಜೀವದರಸನದಲ್ಲಿರುವನಾ ಠಾವನರಸುತ ತೆರಳಲಿರುವೆ; ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು. ೨ ದೇಶವಲೆದವನೆಂದ...
ಶಿಲೆಗಳಾಗಬೇಡಿ ಮನುಜರೇ| ಸುಂದರ ಶಿಲ್ಪಕಲೆಯಾಗಿ ಕೂರಬೇಡಿ| ಬರಿಯ ಹೊಟ್ಟೆಪಾಡ ಓದ ಕಲಿತು ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ| ಜೀವಂತ ಮನುಜರಾಗಿ ಮನೆ, ಸಮಾಜಕ್ಕೆ ಉಪಯೋಗವಾಗುವ ನಡೆದಾಡುವ ಮಾನವರಾಗಿ || ಎಷ್ಟು ಸೌಂದರ್ಯವಿದ್ದರೇನು ಸಹನೆ ಸೌಹಾರ್ದವಿ...
ನಿಸರ್‍ಗವೆಂದರೆ ನನಗೆ ತುಂಬಾ ಇಷ್ಟ. ಆದರೆ ನಾನು ಹಿಗ್ಗುತಿಲ್ಲ- ಮೊಗ್ಗು ಮೌನಕ್ಕೆ, ಮಾತು ಹೂವಿಗೆ ಹಸಿರು ಹೃದಯಕ್ಕೆ, ಸೂರ್‍ಯ ಉದಯಕ್ಕೆ. ನಾನು ಹಿಗ್ಗುತ್ತೇನೆ- ಮಾವು ಮಾವಾಗಿ ಬೇವು ಬೇವಾಗಿ ಹಸಿರು ಹಸಿರಾಗಿ ಬೋಳು ಬೋಳಾಗಿ ಕಾಣುವ ಸಹಜ ಸಾಚಾತನಕ...
‘ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ- ಎನ್ನುವ ಮಾತು ತಿಮ್ಮನ ಹಿತ ನುಡಿಯಂತೆ, ‘ನಗು’ ಒಂದು ಹಿತವಾದ ಅನುಭವ. ನಗು ಚೆಲ್ಲದ ಬದುಕು ಬೆಂಗಾಡಿನಂತೆ. ನಗುವಿನಲ್ಲಿ ಬದುಕಿನ ಜೀವಸೆಲೆ ಇದೆ.’ ನಗು ಮಾನವನ ಅತೀ ಉತ್ತಮ ಹಾಗೂ ಆಕರ್ಷಣೀಯ ಮುಖ ಲಕ್ಷಣ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







