Home / Kannada Poetry

Browsing Tag: Kannada Poetry

ಗೌರಿಹುಣ್ಣಿವೆ ಬಂತು ಕಾರ ದುರ್ದಿನ ನಿಂತು; ಹಾರಿ ಹಾತೊರೆದು ಗೋಳಾಡುತಿಹೆನು ಅರಸುಮಗಳಿಗು ಹೊರಗೆ ಹೋಗಗೊಡರೈ! ನನ್ನ ಕನ್ನೆ ವಾಡದಿ ಕೂತು ನೋಡುತಿಹೆನು ಎತ್ತೆತ್ತು, ತೆರೆದಿರುವ ಹತ್ತು ಕಿಟಿಕಿಗಳಿಂದ ಒತ್ತೊತ್ತಿ ಬರುತಿರುವ ನೋಟಗಳನು ಎಷ್ಟು ದಿವಸ...

ಓ ತಾರಾಪಥ ಗಾಮಿನಿ ಶಾರದ ಯಾಮಿನಿ ನಕ್ಷತ್ರೋದ್ದೀಪಿಕೆ ಶೋಭನೆ ಕಾರ‍್ತಿಕೆ ಕಾಂತಿಮಯೀ ಶಾಂತಿಮಯೀ ದಯಗೈ ತಾಯೀ. ಕ್ಷೀರಪಥದೊಳಗೆ ಧೂಳನೆಬ್ಬಿಸುತ ತೇರು ಹರಿದು ಬರೆ, ನಿನ್ನನೀಕ್ಷಿಸುತ ತಾರೆ ಬಳಗ ಹೆದ್ದಾರಿಯಿಕ್ಕೆಲದಿ ತುದಿಯ ಕಾಲಿನೊಳು ನಿಲ್ಲೆ ಕೌತು...

೧ ಹೊತ್ತು ಮುಳುಗಲು ನಿತ್ಯ ನಿತ್ಯದಿ ಕತ್ತಲಾಯ್ತಿನ್ನೇನು ಗತಿಯೆಂ- ದತ್ತು ಸತ್ತರೆ ಸತ್ತು ಸುಣ್ಣಾಗುವದೆ ಮತ್ತೇನು? ಕತ್ತಲೆಯ ಹೊಟ್ಟೆಯೊಳು ಹುಟ್ಟುವ ಮುತ್ತಿನಂತಹ ಹಗಲಿನೊಳಗಿನ ಸತ್ಯತೆಯ ಗಂಧವನು ತಿಳಿಯದೆ ಅತ್ತರೇನಹುದು? ೨ ಒಂದು ಒಂದೇ ವಸ್ತುವದ...

ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ!! ೩ `ಕೊನೆಯಮನುಜ ನಾ ಕಾಣಿರಿ’ ಯೆಂದ! `ಕನಿಕರ ಕಣ್ಣೀರ...

ಹಸುರೊಂದು ಹೊಲದಲ್ಲಿ ಮುದದೊಂದು ಸುಧೆಯಲ್ಲಿ ಹಕ್ಕಿಯೊಂದು ಹಾಡಿತು ಧ್ವನಿಯೊಂದು ಕೂಗಿತು. ಕಂಗೊಳಿವ ಕಣಿವೆಯಲಿ ಸುಂದರದ ವನದಲ್ಲಿ ಮುಗುಳೊಂದು ಬೀರಿತು ಚಲುವೊಂದು ಕೋರಿತು. ಮುಗಿಲಿನಾ ಮೇಘದಲಿ ಗಗನದಾ ಗೀಟಿನಲಿ ಚಿಕ್ಕಿಯೊಂದು ಮಿನಿಗಿತು ಚಂದವನು ತಂ...

ಯತಿವರನೆ ಶ್ರೀಗುರುವೆ ಜನ್ಮಜನ್ಮದ ತಪವೆ ಮೈಗೊಂಡು ನಿಂತಿರುವ ಕಲ್ಪತರುವೆ ! ಹಲವು ವರುಷದ ಹಿಂದೆ ಕಲಿಕೆಯೆಲ್ಲವು ಸಂದೆ ನಿನ್ನ ಸಂನಿಧಿಯಲ್ಲಿ ನಡೆದು ಬಂದೆ. ೧ ಕಾಳಕತ್ತಲೆಯಲ್ಲಿ ಬಾಳದೀವಿಗೆಯಲ್ಲಿ ಬೆಳಕನಿಡು ಗುರುವೆಂದೆ ನಿನ್ನಲ್ಲಿ. ೨ ಮರಳಿ ಬಂದ...

ಮನಸಿನಲ್ಲಿ ಹೊಳೆದವನೆ ಕನಸಿನಲ್ಲಿ ಬೆಳೆದವನೆ ಜೀವನವನೆ ತೊಳೆದವನೆ ಎಲ್ಲಿರುವೆ ಬಾ! ಚೆಲುವಿನಲ್ಲಿ ಮಾಗಿರುವೆ ಒಲವಿನಲ್ಲಿ ಬಾಗಿರುವೆ ಜಗದ ರೂಪವಾಗಿರುವೆ ಕೈಗೆ ಕೈಯ ತಾ! ಹಳ್ಳ ಹೊಳೆಗೆ ನೂಗಿದಾಗ ಹೂ ಹೂವಿಗೆ ತಾಗಿದಾಗ ಹಕ್ಕಿ ಕೆರಳಿ ಕೂಗಿದಾಗ ಮೂಡಿ...

೧ ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ- ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ! ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ? ಪಶುಗಳೇ? ಕ್ರಿಮಿಗಳೇನು ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ! ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ ಬೆನ್ನು ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...