ಹಾಯ್ಕಗಳು

ಬೇಸಿಗೆಯ ಸಂಜೆ ತಂಗಾಳಿ ಬೀಸಿತು ತಂಪಿನಲಿ ಅವನ ಉಸಿರಿತ್ತು. ರಾತ್ರಿಯಲಿ ಆಕಾಶದ ತುಂಬ ಬೆಳದಿಂಗಳು ಹರಡಿದೆ ಅಂಗಳದಲಿ ಮಕ್ಕಳು ತುಂಬಿಕೊಂಡಿವೆ. ಮುಂಜಾವಿನಲಿ ಹನಿಹನಿ ಇಬ್ಬನಿ ಹಾಸಿವೆ ನನ್ನಲ್ಲಿ ಕವಿತೆಯ ಜೀವ ಒಸರುತಿದೆ. ಮಧ್ಯಾಹ್ನದಲಿ ಒಂದು...

ಗಜಲ್

ಅಮ್ಮ ಪಾತ್ರೆ ಹಿಡಿದು ಬಡಿಸಿದಳು. ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ. ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು. ಅಕ್ಕ ತಬ್ಬಿದಳು ಲೋಕದ ಮಾಯೆಯ ಪ್ರೇಮ ಕರಗಿ ನೀರಾಗಿ...

ಸತ್ಯ

ಕಲ್ಲು ಮುಳ್ಳಿನ ಹಾದಿ ಸವೆದ ಬದುಕು ಅಳೆಯಲಾರದ ಕಾಲ ಇಂದು ನಿನ್ನೆಯ ನೆನಪುಗಳ ಬಂಧಿ ಬಯಕೆಗಳ ನಾಳೆಗಳ ಆಲಂಗಿಸು ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ. ದುಃಖದ ಸೆರಗಿನಲಿ ಸುಖದ ಮುಖ ತಕ್ಕಡಿ ತೂಗಿದಂತೆ ಸಮ...

ಸಮುದ್ರ ಗೀತೆ

ಸಮುದ್ರದ ಗೀತೆ ಮುಗಿಯುವದಿಲ್ಲ ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ ಋತುಗಳು ಬದಲಾಗುತ್ತವೆ ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ. ಮಾತನಾಡಿದ ಮಾತುಗಳು ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ. ನೀಲ ಗಗನದ ಹೊಳೆವ ಚಿಕ್ಕಿಗಳು ಹೊನ್ನ ಮರಳಿನಲಿ ಅಡಗುವುದಿಲ್ಲ. ಬಯಕೆ...

ಒಂದು ಬೇಸಿಗೆ

ಖಾಲಿಯಾದ ಬಾನು ನೀಲಿಯಾಗಿದೆ ಬಿಸಿಲು ಬಗೆಯ ಬೆರಗಿಗೆ ಮೋಡಗಳು ವಲಸೆ ಹೋಗಿವೆ ಒಂಟಿ ಹಕ್ಕಿ ಬಿರುಬಿಸಿಲಲ್ಲೂ ಹಾಡುತಿದೆ. ನೆತ್ತರದ ಕೆಂಪು ಧರೆಯ ಕಾನ್ವಾಸಿನ ತುಂಬೆಲ್ಲಾ ತಿಳಿ ಹಸಿರು ಚಿಗುರು ಮರಗಿಡಗಳು ದಾರಿಯಲಿ ಯಾರ್‍ಯಾರೋ ದಾಟಿ...

ವಸಂತ

ವಸಂತ ಬಾ ಹಸಿರೆಲ್ಲವೂ ಒಂದಾಗಿ ಜೀವದ ಫಲ ಆರಿಸುತಲಿದೆ ನಿನ್ನ ಮಾಂತ್ರಿಕ ಸ್ಪರ್ಶ ಛಂದದ ಪರಾಕ್ರಮ ಹುಟ್ಟುತ್ತಲಿವೆ ಹೊಸ ಹೊಸ ಚಿಗುರುಗಳು ಹೊಸ ಜಾತ್ರೆ ಹೊಸ ತೇರುಗಳು ಬೇಸಿಗೆ ಹರಡಿ ಬಿರು ಬಿಸಿಲು ಅರಳಿವೆ|...

ಅಮ್ಮ – ಬೆಂಕಿ

ಅಮ್ಮ ಪ್ರತಿದಿವಸ ಒಲೆಸಾರಿಸಿ ರಂಗೋಲಿ ಇಡುತ್ತಿದ್ದಳು ಎದೆಯ ಒಲೆಯ ಉರಿ ಎಂದೂ ಆಗಲೇ ಇಲ್ಲ. ಅವರಿವರ ದೊಡ್ಡವರು ಮಾತುಗಳು ಅವಳ ಒಲೆಯ ಗೂಡು ಕಣ್ಣುಗಳು ಯಾವಾಗಲೂ ಊದಿಕೊಂಡಂತೆ ಉಸಿರುಗಳು ಗಾಳಿಯಲಿ ತೇಲಿ ಅವಳು ಮತ್ತೆ...

ಒಂದು ಕ್ಷಣ

ಒಂದು ಕ್ಷಣ ಮೌನ ಭರಿಸಿ ಮಾತು ಸರಿಯಿತು ನೀಲಿ ಆಕಾಶದ ನಕ್ಷತ್ರಗಳು ಮಿನುಗಿದವು. ಒಂದು ಕ್ಷಣ ಪಕ್ಷಿ ಇರುವದೆಲ್ಲವ ಮರೆತ ಹಾಡು ಉಲಿಯಿತು ಬಾನ ತುಂಬ ಪೂರ್ಣ ಬೆಳದಿಂಗಳು. ಒಂದು ಕ್ಷಣ ಕಡಲ ಒಡಲ...

ನಿನ್ನ ನೆನಪಿನಲಿ

ನಾನಿಲ್ಲಿ ಸುಮ್ಮನೆ ಬೀಳುವ ಮಳೆಯ ಹನಿಗಳಿಗೆ ಪರಿತಪಿಸುತಿರುವೆ ಮಾತಿಲ್ಲದೆ ಮಿಂಚು ಸುಳಿಗೆ ಹರಿದಾಡುವ ಪರಿಗೆ ಭಯಪಡುತಿರುವೆ ಆರ್ಭಟದ ಗುಡುಗಿನ ಸಪ್ಪಳಗೆ ಬಡಿದುಕೊಳ್ಳುವ ಎದೆ ಕುಸಿಯುತಿದೆ ನಿನ್ನ ನೆನಪಿನಲಿ. ಎಲ್ಲ ದಿಕ್ಕುಗಳಿಂದ ಗಾಳಿ ಹೊತ್ತು ತಂದ...

ಕಾಲ

ನಿರಂತರ ಚಲನೆಯ ಹಾದಿ ಬೇಸಿಗೆಯ ನಡು ಮಧ್ಯಾಹ್ನ ಕಾಲವೇ ಏನು ನಿನ್ನ ಆಟ ಎಲ್ಲವೂ ಆವಿಯಾಗುವ ಹೊತ್ತು ಮತ್ತೆ ಬೆವರಸ್ನಾನ. ಕಾಲವೇ ವರ್ಷಋತುಗಳಾಗಿ ಮುಂದೆ ಸಾಗುವ ಗುರಿ ಕಾಣದ ಚಲನೆಯ ಆಯಾಮದಲಿ ಪಾಠ ಎಲ್ಲವೂ...