ಎಂತು ನೀನಿಹೆಯೋ-ಪರಾತ್‌ಪರ ಎಲ್ಲಿರುತಿಹೆಯೋ ? ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ! ೧ ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ ಘನತರ ರೂಪವನರಿತುಕೊಳ್ಳದೆಯೆ…. ಮನಕೆ ಬಂದಂತೆ ಚಿತ್ರಿಸಿ ಪೂ...
ಈ ದೇಶದ ಸಂಸ್ಕೃತಿಯ ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ| ಅಲ್ಪಾಯುಗಾಯುಷ್ಯ ದೇಶದ ಮುಂದೆ ದೀರ್‍ಘಾ, ಸುದೀರ್‍ಘಾ ಯುಗಾಂತರದ ನಮ್ಮದೇಶವನೆಂದೂ ಹೋಲಿಸದಿರಿ|| ನೂರಾರು ಭಾಷೆ ಸಾವಿರಾರು ಜಾತಿ ಕೋಟಿ ದೇವರುಗಳ ನಾಡು ನುಡಿಯ ಅಂತರಂಗವ ತಿಳಿಯದೆ| ಕೇವ...
ನಮ್ಮೂರಿನ ಕರಿಯ ಕಂಠದೊಳಗಿನ ಕೆಂಡದುರಿಯಲ್ಲಿ ಕೊಂಡ ಹಾಯುವ ಗೆಳೆಯ ಬಯಸುತ್ತಾನೆ ಮನೆಯ ಕನಸುತ್ತಾನೆ ಬೆಳೆಯ- ತೆನ ತೂಗೀತು! ಮನೆ ಮಾಗೀತು ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು? ಆಗಸ್ಟ್ ಹದಿನೈದು ಹರಿಯಿತು ಚಿಂದಿ ಬಾಳಿನ ಬಟ್ಟೆ ಜನವರಿ ಇಪ್...
“Ligacy Hunting” ಎಂಬುದು ಇಟಾಲಿಯನ್ ಸಂಪ್ರದಾಯ. ಏಕಾಂಗಿಯಾಗಿರುವ ಶ್ರೀಮಂತ ಮುದುಕನ ಆಸ್ತಿಗೆ ಮುಂದಿನ ವಾರಸುದಾರರಾಗಲು ಆತನನ್ನು ಮೆಚ್ಚಿಸಲು ಯೋಗ್ಯವಾಗುವ ಉತ್ಕೃಷ್ಟವಾದ ಮೌಲ್ಯಯುತ ಉಡುಗೊರೆಗಳನ್ನು ಸಲ್ಲಿಸುವ ಮುಖೇನ ಆತನ ಎಲ್ಲ...
ಗುಂಡನು ಆರು ಗಂಟೆಗೇ ಏಳುವ ಚಿಲಿಪಲಿ ಹಕ್ಕಿ ಕೂಗಿಗೆ ಮೈಕೊಡಹುವ ನಿದ್ದೆ ಬಿಟ್ಟು ಅಂಗೈ ನೊಡಿ ನಮಿಸುತಲಿ ದೇವರ ಮಂತ್ರ ಭಜಿಸುತಲಿ ಪೂರೈಸುವ ಬೆಳಗಿನ ಕೆಲಸವನು ಜಳಕವ ಮಾಡಿ ತಿನ್ನುವ ತಿಂಡಿ ಓದುವ ಕೊಠಡಿಗೈತಂದು ಅಂದಿನ ಪಾಠವ ಮುದದಲಿ ಓದುತ ಪುಸ್ತಕ ...
ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ ಅವಳ ಕಿಡಿ ನಮ್ಮೊಳಗೆ ನಲಿಯುತಿದೆ ಒಳಗೊಳಗೆ. ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ ನರರೆಂಬ ಸೋದರರು- ಪ್ರೇಮ ತೊರೆದವರಂತೆ ಬಲಿಯೀವರೆಮ್ಮನ್ನು ಕೇಳುವವರಾರಿನ್ನು. ಪರ...
ಹಸಿರು ಬಳ್ಳಿ ಛಪ್ಪರ ಕಂಡಾಗ ನೆನಪಗುತ್ತಾಳೆ ನನಗೆ ಅಮ್ಮ ಅವಳೇ ಕಟ್ಟಿದ್ದ ಛಪ್ಪರದ ಮೇಲೆ ಹಾಗಲ, ಹೀರೇ, ಪಡುವಲ ಬಳ್ಳಿ ಕುಂಬಳಕಾಯಿ ಚಳ್ಳವರೆಯ ಹಸಿರು ಮನೆಮುಂದೆ ದಟ್ಟ ಹಸಿರು ಹಂದರ ನೆರಳಿತ್ತು ಮನೆಯ ಹಿಂದೆ ಮುಂದೆ ಬರೀ ಹಸಿರೇ ಹಸಿರಿತ್ತು. ಅಮ್ಮನ...
ನಮ್ಮ ಕೇರಿಯ ಚಂದ ನೋಡಿ ಅದರ ಚೆಲುವ ಪರಿಯ ನೋಡಿ ಮುಂದೊಂದು ಹೆಜ್ಜಾಲ ಅದರ ತುಂಬ ಹಕ್ಕಿಗಳು ಕೆಳಗೊಬ್ಬ ಋಷಿಮುನಿ ಅಥವ ಅಂಥ ವೇಷ ಪಕ್ಕದಲ್ಲೆ ಬಾವಿಕಟ್ಟೆ ನೀರು ಸೇದೋ ನೀರೆಯರು ರಟ್ಟೆ ನೋಡಿ ಮೀನಖಂಡ ನೋಡಿ ಬಳುಕುವವರ ಸೊಂಟ ನೋಡಿ ಬಾವಿಯಾಳಕೆ ಇಣುಕಿದ...
ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳನ್ನು, ಗುರುತಿನ ಚೀಟಿಗಳನ್ನು ಕೊರಳಲ್ಲಿ ಹಾಕಿಕೊಂಡು ತಿರುಗಾಡುವವರನ್ನು ನೋಡಿದ್ದೇವೆ. ಈ ರೀತಿ ಕಂಪ್ಯೂಟರ್‌ಗಳನ್ನೇ ಕೊರಳಲ್ಲಿ ನೇತು ಹಾಕಿಕೊಂಡು ತಿರುಗಾಡುವುದನ್ನು ಕಂಡಿಲ್ಲ. ಹಾಗೇನಾದರೂ ಇದ್ದರೆ ಸೂಕ್ಷ್ಮ ಯಂತ್...
ಸೇಲ್ಸ್ಮಾನ್ ಗಳಿಗೆಲ್ಲ ಯಜಮಾನರದು ಒಂದೇ ಉತ್ತರ `ಅವಳನ್ನು ಕೇಳಬೇಕು’ ಕೂಡಲೇ ಬೇಕಲ್ಲವೆ ಅವರಿಗೆ `Ask Her’ ಅವಾರ್ಡ್! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







