Home / ಜನತಾ ಗೀತೆಗಳು

Browsing Tag: ಜನತಾ ಗೀತೆಗಳು

ಹೋಳಿಗತ್ತು:-ಪಾರೋತಿ ಮಾದೇವ, ಏರಿಸಬದಾಗಿರಲು ಪಾರೋತಿ ಹೇಳ ಚೆಲುವ್ಯಾರ | ಕೇಳುದಕ          ತೀರ ಚೆಲುವಾನ ಕಾಮಣ್ಣ  ೧          ಸಿಟ್ಟಿಗೇಳುತ ಶಿವನು, ಬಿಟ್ಟಾನೊ ಉರಿಗಣ          ಸುಟ್ಟು ಬೂದ್ಯಾದೊ ಕಾಮಣ್ಣ | ರತಿದೇವಿ          ಹೊಟ್ಟಿ ...

ಕಾಡಾನೆ ಕಾಡಯ್ಯ, ಬ್ಯಾಡರ ಬೀಡಯ್ಯ ನಾಡಾಗಿ ಮಾಡಿ ಮಲ್ಲಣ್ಣ, ಕಿತ್ತೂರ ಗೂಡೀಗೆ ಗುಡಿಯ ನೇರಿಸಿದೊ  ೧ ಬಣಜೀಗ ಮಲ್ಲಣ್ಣ, ಜನದಾಗ ಕಣಿಯಾದ ಕುಣಿಸಿ ಲಕ್ಕಸಮಿ ನಾಡಾಗ | ಕಿತ್ತೂರ ಕಣಜಾತು ಮುತ್ತು ಮಾಣಿಕದ  ೨ ಕಿತ್ತೂರ ಕಡೆಯರಸು, ಮುತ್ತು ಮಾಣಿಕದೊಡೆಯ...

ಬನ್ನೂಯ ಮರಹುಟ್ಟಿ, ಹೊನ್ನಿಽನ ಮಳೆಗರೆದು ಚೆನ್ನಪಟ್ಟಣಕ ಹೊಳೆ ಹರಿದು | ಹಂಪ್ಯಾಗ ಬನ್ನಾಣ ವೀರರು ಗುಟ್ಟ್ಯಾಗೊ ೧ ಹುಕ್ಕ ಬುಕ್ಕರು ಕೂಡಿ, ಚಿಕ್ಕ ರಾಜ್ಯವ ಕಟ್ಟಿ, ಮಿಕ್ಕ್ಯಾರೊ ಸುತ್ತ ನಾಡಾಗೊ | ಹಂಪೆಽಯ ಅಕ್ಕರದಿ ವಿರಪಾಕ್ಷ ವರ ಕೊಟ್ಟೊ ೨ ಲಕ್ಕ...

ಹಂಪಿಯು ಶರಣರಿಗೆ, ಸಂಪಾದ ಪಟ್ಟಣ ಕಂಪಲಿದು ನೆರಳು ಶರಣರಿಗೊ | ತುರುಕರಿಗೆ ಕಂಪನವು ಕೇಳಿ ಎದೆಯಾಗೊ  ೧ ಕಂಪಽಲಿ ರಾಯಽಗ, ಹಂಪಿ ವಿರುಪನ ಶಾಪ ದಂಪತಿಗೆ ಬಂತೊ ವನವಾಸೊ । ಕಂಪಲಿಯು ಸಿಂಪಾಗಿ ಸಿಡಿದು ಹಾಳಾತೊ ಬೆಚ್ಚಪ್ಪ ಲಿಂಗಯ್ಯ, ಹೆಚ್ಚಿನಽ ಮಂತ್ರಿ...

ಹೆಸರೀಗೆ ನರಗುಂದ, ಮೊಸರೀಗೆ ನೀರಿಲ್ಲ ಕುಸುರದ ಸಿಂಬಿ ಬರಿಗೊಡ | ಇಟಗೊಂಡು ಉಸರಂತ ಬಾವಿ ಇಳಿದಾರೊ ೧ ನರಗುಂದ ಕಾಳವನ, ಮರಿಗುದರಿ ಸಾಯಽಲಿ ಚದರಂಗ ಮಾಲ ಮುರಿಯಽಲಿ | ಸೊರಟೂರ ಸದರೀಗೆ ಸುದ್ದಿ ಹರಿಯಽಲಿ ೨ ನರಗುಂದವೆಂಬೂದು, ಅರಗಿಣಿ ಪಟ್ಟಣ ಕೆರೆ ಕಡ...

ವರವೂತವೆಂಬೂದು ಅರವತ್ತು ಗಾವೂದ ಬರಲಾರೆನಯ್ಯ ಬಹುದೂರ | ನಿನ ಮುಡುವ ಬರುವವರ ಕೂಡ ಕಳುಹೇನೊ || ೧ ಹರೆಯಾಗ ಏಳುತಲಿ, ಹರನಿನ್ನ ನೆನೆದೇನ ಪಾತಾಳಗಂಗ್ಯಾಗ ಜಳಕವ | ಮಾಡುವಂಥ ಮಲ್ಲಿಕಾರ್ಜುನನ ನೆನೆದೇನ || ೨ ಸಂಗಯ್ಯನಿರುವೂದು ಸಾಲ ಹುಣಸಿಯ ಮರ ಸಂಗಯ...

ಸಂಗಮಕ ಹೋಗಾಕ ಸಂಗಾಟ ಮಗ ಬೇಕ ತಂಬಿಗಿ ಹಿಡಿಯಾಕ ಸೊಸೆ ಬೇಕ, ಈ ಮನಕ ನಂಬಿಗಿ ಬೇಕ ಶಿವನಲ್ಲಿ || ೧ ಮಲ್ಹಿಗ್ಹೂವಿನ ದಂಡಿ ಅಲ್ಲಿಟ್ಟೆ ಇಲ್ಲಿಟ್ಟೆ ಕಲ್ಲಮ್ಯಾಲಿಟ್ಟೆ ಕೈಬಿಟ್ಟೆ | ಕೂಡಲಸಂಗ ಪಲ್ಲಕ್ಯಾಗಿಟ್ಟೆ ಹಿಡಿಹೊನ್ನ || ೨ ದೇವರಿಗಿ ಮಾಡಿದರ ದಾ...

ಬಾಗೇವಾಡಿ ಬಸವ, ಬಹಳ ದೊಡ್ಡವನೆಂದು ಬೆಳ್ಳಿಯ ಮಗಡ ಮಾಡ್ಸೆನೊ | ಬಸವಣ್ಣ ಹೊನ್ನ ಹಣಿಕಟ್ಟ ಬಿಗಿಸೇನೊ ೧ ಚೆಂದುಳ್ಳ ಪಟ್ಟದಕಲ್ಲು, ಇಂಬುಳ್ಳ ಗುಡಿಯಾಗ ಮಂದಾನ ಬಸವ ಮಲಗ್ಯಾನ | ಗುಡಿ ಮುಂದ ಕಂದನ ಬೇಡವರು ಕಡೆಯಿಲ್ಲ ೨ ಕುಂಟೋಜಿ ಬಸವಣ್ಣ, ಬಂಟಾಗಿ ಕಾ...

ಬೂದನಿಗೆ ಬಾಸಿಂಗ, ಭೂಮಿ ತಾಯಿಗೆ ದಂಡೆ ಸಾಲ ಶರಣರಿಗೆ ಸರಮಾಲೆ || ಕಟಿಗೊಂಡು ಮಾದಯ್ಯ ಗೆದ್ದ ಕೈಲಾಸ ೧ ಶಿವಶಿವ ಎಂದಾರ, ಸಿಡಿಲೆಲ್ಲ ಬಯಲಾಗಿ ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವ ಶಿವನೆಂಬ ಸಬುದ ಬಿಡಬ್ಯಾಡ ೨ ಹಂತಿ ಹೊಡೆಯುತ ನೆನೆದೆ, ಸಂತಸದಿ ಶ...

ಒಂದ ಸುತ್ತಿನ ಕ್ವಾಟಿ ಅದರೊಳು ಹೊಂದಿ ನಿಂತಽನ ಬಸವ ಬಸವಕ ಬಸವನ್ನಿರೆ ಬಸವನ ಪಾದಕ ಶರಣನ್ನಿರೆ || ೧ ಎರಡು ಸುತ್ತಿನ ಕ್ವಾಟಿ ಅದರೊಳು ಸೊಡರು ತೂಗುವ ಬಸವ ಬಸವಕ ಬಸವನ್ನಿರೆ ಬಸವನ ಪಾದಕ ಶರಣನ್ನಿರೆ || ೨ ಮೂರು ಸುತ್ತಿನ ಕ್ವಾಟಿ ಅದರೊಳು ಮೂಡಿ ಬಂ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...