ಬದುಕು ಭವ್ಯವಾಗಲಿ

ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ ಎನ್ನ ಈ ಬದುಕು ಸದಾ ಭವ್ಯವಾಗಲಿ ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು ಅರಳಿ ಅರಳಿ ಈ ಜನುಮ ದಿವ್ಯವಾಗಲಿ ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ...

ನಂಬಿಕೆ ಹುಸಿಯಾಗದಿರಲಿ

ಹರಿಯೆ ಹಗಲಿರುಳು ನಿನ್ನ ಧ್ಯಾನಿಸುವೆ ನನ್ನ ನಂಬಿಕೆ ಮಾತ್ರ ಹುಸಿಯಾಗದಿರಲಿ ಸ್ವಾರ್ಥ ವಂಚನೆಗಳಿಗೆ ನನ್ನ ಮನ ಹರಿದು ಮತ್ತೆ ಪ್ರಾಪಂಚಿಕ ವ್ಯಾಮೋಹದಿ ಹಸಿಯಾಗದಿರಲಿ ಹೆಜ್ಜೆ ಹೆಜ್ಜೆ ನಿನ್ನ ನೆನಪು ಗುನಿಗುನಿಸು ತಿರಲಿ ನಿಂತರೂ ನಡೆದಾಡಿದರೂ...

ಒಂದಿನಿತು ಮರೆತರೆ

ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ...

ನಶ್ವರದ ಬಾಳು

ಮಾನವ ನಿನ್ನ ಬಾಳು ನಶ್ವರವಾಗಿರಲು ಏಕೆ ನಿನ್ನಲ್ಲಿ ಸ್ವಾರ್ಥ ಬಂತು ನೀನು ಜನುಮ ಜನುಮಗಳಲ್ಲೂ ಹೀಗಿರಲು ಅಂಟಿಕೊಂಡಿತು ಏಕೆ ಕರ್ಮ ತಂತು ಮಾಯೆ ಮೋಹಗಳು ಭೂತವಾಗಿ ಕಾಡಿ ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು ಮತ್ತೆ...

ನಿನ್ನ ಮರೆಸದಿರು

ಹರಿಯೆ ನಿನ್ನ ರೂಪ ಮರೆಸದಿರು ಎನಗೆ ನಿನ್ನ ತೊರೆದು ಚಣವು ನಾ ಬಾಳಲಾರೆ ಕಾಂಚನ ಕಾಮಿನಿ ಎನ್ನ ಮುಂದೆ ಪಸರಿ ನೀನು ಹಿಂದೆ ಸರಿದರೆ ನಾ ತಾಳಲಾರೆ ಜನುಮ ಜನುಮಗಳಲ್ಲೂ ಹೀಗೆಯೇ ಮಾಯೆಯಲಿ ಮೊರಹೋಗಿ...

ಧ್ಯಾನ ಮಂದಿರ

ಮಾಘದ ಚಳಿಯಲ್ಲಿ ತನು ನಡು ನಡುಗುತ್ತಿರೆ ದೀಪನೆ ಬೆಚ್ಚನೆಯ ಉಸಿರು ನೀಡುವಂತೆ ಕಷ್ಟ ಕಷ್ಟಗಳ ಹೋರಾಟದಲ್ಲಿ ಸೋಲುತಿದೆ ಹರಿ ನಿನ್ನ ಕೃಪೆಯೊಂದೆ ಗೆಲುವು ತರುವಂತೆ ಹೆಜ್ಜೆ ಹೆಜ್ಜೆಗೂ ಬಾಳಿನಲ್ಲಿ ಅಪಾಯ ಆ ಅಪಾಯಗಳಿಗೆ ನೀನೆ...

ನಶ್ವರದ ತನುವು

ಈ ನಶ್ವರದ ತನುವಿನಲಿ ಎಸೊಂದು ಆಸೆ ಹೆಜ್ಜೆ ಹೆಜ್ಜೆಗು ತುಂಬುತ್ತಿದೆ ಪಾಪದ ಪಾತ್ರೆ ಇಂದ್ರಿಯಗಳ ಸುಖಕ್ಕಾಗಿ ನಿತ್ಯ ಚಡಪಡಿಸಿ ಸ್ವಾರ್ಥ ಸಾಧನೆಗಳಿಂದ ಮಾಡಿದೆ ಜಾತ್ರೆ ಕಾಣದ ಮನಸು ಇದು ದಾರಿ ತಪ್ಪಿಸುತ್ತಿದೆ ಮೋಹಕ್ಕಾಗಿ ನಿತ್ಯ...

ನಾ ನಿನ್ನ ಪಾದ ಧೂಳಿ

ಹರಿ ಜನುಮ ಜನುಮದಲ್ಲೂ ನಾ ಮಾಡಿದೆಷ್ಟೊ ಪಾಪ ಕೋಟಿ ಕೋಟಿ ಮಾಯೆ ಮಮತೆ ಮಮಕಾರದಲ್ಲಿ ಬೆಂದು ನಾನು ಮೆರೆದೆ ನನಗಿರದ ಸಾಟಿ ಮತ್ತೆ ನಿನ್ನೆದುರಿನಲಿ ನಾನೀಗ ನಿಂತು ಕೈ ಮುಗಿದು ಬೇಡುತ್ತಿರುವೆ ತಂದೆ ನನ್ನ...

ಹರಿ ನಿನ್ನ ನೋಡದೆ…

ಹರಿ ನಿನ್ನ ನೋಡದೆ ನಾನು ಏನು ನೋಡಿದರೆ ಭಾಗ್ಯ ಚಣ ಚಣವು ಜನನಿಂದೆಗಳಲಿ ಬೆಂದು ಬಳಲಿದೆ ನಾ ನಿರ್ಭಾಗ್ಯ ತೋರುವುದಕ್ಕೆ ನುಡಿಸಿದವರು ಒಳಗೆ ಕಪಟ ಮತ್ತೆ ಸಂಚು ನಂಬಿ ನಂಬಿ ಬಾಳಿದರೆ ಒಳಗೆಲ್ಲ ನಡೆದಿದೆ...

ಬದುಕಾಗಲಿ ಬೆಳಕು

ಹರಿ ನೀನು ನನ್ನ ಅಮರತ್ವದ ಸಿರಿ ನಿನ್ನೊಂದಿಗೆ ಜನ್ಮ ಜನ್ಮ ಬಂಧ ನಿನ್ನ ತೊರೆದು ಇನ್ನೊಂದು ಬಯಸಿದರೆ ಅದೆಲ್ಲವೂ ಎನ್ನ ಭವದ ಬಂಧ ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು ಅದುವೆ ಎನಗಿರಲಿ ದಿನರೋಜು ಸತ್ಯದತ್ತ...