
ವ್ಯಥೆಗೊಂಡ ಮನಸೆ ವ್ಯಥಾ ಏನು ಕನಸು? ಇಲ್ಲಿಲ್ಲ ಶಾಂತಿ ಎಲ್ಲೆಲ್ಲೂ ಕ್ರಾಂತಿ! ಮನದೊಳಗಿರುವ ವೇದನೆಯನ್ನು ತಿಳಿಯದು ಜಗವು ನಿಜವಿಹುದನು ದುಃಖದ ಜ್ವಾಲೆ ಬೇನೆಯ ಶೂಲೆ ಚಿತ್ತವ ಸುಡುತಿದೆ ಹೊತ್ತರಿಯದೆಯೆ. . . .! ದೂರದ ಬೆಟ್ಟ ನೋಟಕೆ ಇಷ್ಟ ಯಾರರಿವ...
ಹರಿಯೆ ನಿನ್ನ ರೂಪ ಮರೆಸದಿರು ಎನಗೆ ನಿನ್ನ ತೊರೆದು ಚಣವು ನಾ ಬಾಳಲಾರೆ ಕಾಂಚನ ಕಾಮಿನಿ ಎನ್ನ ಮುಂದೆ ಪಸರಿ ನೀನು ಹಿಂದೆ ಸರಿದರೆ ನಾ ತಾಳಲಾರೆ ಜನುಮ ಜನುಮಗಳಲ್ಲೂ ಹೀಗೆಯೇ ಮಾಯೆಯಲಿ ಮೊರಹೋಗಿ ನಾ ಸೋತೆ ಮತ್ತೆ ಮತ್ತೆ ಅವುಗಳಲ್ಲಿ ಬೆಂದು ಬೆಂದು ರಾ...














