ತೋಟವ ನೋಡಿರಯ್ಯಾ

ತೋಟವ ನೋಡಿರಯ್ಯಾ ಸದ್ಗುರುವಿನ ಆಟವ ನೋಡಿರಯ್ಯಾ || ಪ || ನೀಟಗೂಡಿ ನಿಜ ಬ್ರಹ್ಮಜ್ಞಾನದಿ ಕೋಟಿ ಕರ್ಮ ಸಂಹರಿಸಿದ ಧರ್ಮವ ||ಅ.ಪ.|| ಬೈಲೊಳು ಬೈಲಾಗಿ ಕವಲಿಲ್ಲದ ಮೂಲ […]

ಎರಗಿ ಬಿನ್ನಾ ಮಾಡದ್ಹೋದರು

ಎರಗಿ ಬಿನ್ನಾ ಮಾಡದ್ಹೋದರು ಗುರುವರನ ಗಣರಿಗೆರಗಿ ಬಿನ್ನಾ ಮಾಡದ್ಹೋದರು ನರಗುರಿಗಳು ಪರಿಹಾಸ್ಯದಿ ಜರಿದರು ಎನ್ನ ಕರೆಸಿದರೈ ಹರನ ಶಾಸ್ತ್ರಕೆ ವರಪ್ರಸ್ತಕೆ ಮರಿತರು ನಿಮಗರಿಕಿರಲೈ ||ಪ|| ಹಿಂದಕ್ಕೊಮ್ಮೆ ಪ್ರಥಮರೊಡನೆ […]

ಇದು ಏನು ಸೋಜಿಗವೇ ಮಾನಿನಿಯಾಗಿ

ಇದು ಏನು ಸೋಜಿಗವೇ ಮಾನಿನಿಯಾಗಿ ಇದು ಏನು ಸೋಜಿಗವೇ ||ಪ.|| ಕಲ್ಲಿನೊಳಗೆ ಮುಳ್ಳು ಮುಳ್ಳಿನೊಳಗೆ ಜೊಳ್ಳು ಎಳ್ಳು ಕೋಲಿಯ ಕದ್ದು ಕಳ್ಳ ಕಾಡಿನೊಳೋದದ್ದೇನು ಸೋಜಿಗವೇ ||೧|| ಹಕ್ಕರಕಿಯ […]

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ ||ಪ|| ಬಾಳ ದಿವಸಾಯ್ತು ನಿಮ್ಮನ್ನು ಕೇಳಿ ಕೇಳಿ ದಣಿದೆ ನೊಂದೆ ಗಾಳಿ ಮಂಟಪದೊಳಗೆ ಕೂಡಿ ಹೇಳಿದ ನುಡಿ […]

ಮರುಳಾದೆ ಮಾನಿನಿ

ಮರುಳಾದೆ ಮಾನಿನಿ ಮರುಳಾದೆ ಮಾರನಾಟದಿ ಮನಸ್ಸುಗೊಂಡೆನೇ || ಪ || ತರುಳರನ್ನು ನೀನು ಕಾಣುತ ಸ್ಮರನ ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ ಸರಸಿಜಾಕ್ಷಿ ಕರುಣಿಸು || […]

ದಯಮಾಡಬೇಕೇ ಮಾನಿನಿಯೆ

ದಯಮಾಡಬೇಕೇ ಮಾನಿನಿಯೆ ಮೋಹದ ಮನಗೋನಿಯೇ ||ಪ.|| ವನಜಾನನೆ ಬಾಳ ದಿನ ಮನಸೋತೆನು ಕನಕರಿಸುತಲಿರುವೆನು ಕನಕದ ಗಿರಿಜಾನಿಯೆ ||೧|| ಚಂದ್ರವದನೇ ಬಾ ಇಂದ್ರಲೋಕದ ರಂಭೆ ಎಂದಿಗಾದರೂ ಇಂಥಾ ಗುಣವೇನಂದಪುರುಷನ […]