
ಕೃಷಿ ಮಾಡುವ ರೈತನೆ ನೀನು ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು ತನ್ನ ಸಹಾಯಕ್ಕ...
ಹೊಸ ಜಗತನ್ನು ಸೃಷ್ಟಿಸುವ ಶಿಲ್ಪಿಯಾಗಿದಿ ವಿದ್ಯೆ ಎಂಬ ಅವಿನಾಶಿ ಅಮೃತ ಪಡಕೊಂಡಿದಿ ಖಡ್ಗಕ್ಕಿಂತ ಮಿಗಿಲಾದ ಅಸ್ತ್ರ ಹಿಡಕೊಂಡಿದಿ ಗಜಮುಖನಂತೆ ವಿದ್ಯೆಯ ಸಾಗರನಾದಿ. ಅಜ್ಞಾನವೆಂಬ ಕತ್ತಲೆಯ ಕಳಕೊಂಡಿದಿ ಸುಜ್ಞಾನವೆಂಬ ಬೆಳಕು ನೀ ಪಡಕೊಂಡಿದಿ ಭಾವಿ ಜ...
ಕನಸಿಳಿಯದ ಗಂಟಲಿನಲಿ ನೋವುಗಳ ತುಂಬಿಸಿದಂತೆ! ಒಡಲಾಳದೊಳಗೆ ಮಥಿಸಿ ಮಥಿಸಿ ಲಾವಾರಸವಾದ ಅಮೂರ್ತ ನೋವುಗಳು ಸಿಡಿಯಲಾಗದ ಜ್ವಾಲಾಮುಖಿಯಂತೆ! ಧ್ವನಿಯಡಗಿಸಿದ ಕಂಠವಾಗಿ ಹನಿಯಡಗಿಸಿದ ಕಡಲಾಗಿ ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ ನೋವುಗಳು ಮಾತಾಗುವುದೇ ಇ...
ಹಿಮಾಛ್ಛಾದಿತ ಬೆಟ್ಟಗಳ ಮೇಲೆ ಮೇಲೆ ಆಕಾಶ ಮಾರ್ಗದ ಈ ಪಯಣ ಅದೆಂಥಾ ಸುಂದರ ನಯನ ಮನೋಹರ ನನ್ನ ಕಿಡಕಿಯಾಚೆ ಏನದ್ಭುತ ನೀಲಿ ಆಕಾಶದ ಹಾಸು ಉದ್ದಗಲ ನಡುನಡುವೆ ಮೈ ಮರೆತು ಮಾತನಾಡುವ ಬಂಗಾರ ಬೆಳ್ಳಿ ಸೆರಗಿನ ಮೋಡ ಹುಡುಗಿಯರು ನಕ್ಕು ನಗೆಯಾಡುವ ಅವರೊಮ್ಮ...
ಗೆಳೆತನ ಮಾಡುವರು ಬರಿ ಹೇಳಿಕೊಳ್ಳಲಿಕೆ ಗೆಳೆತನ ಮಾಡಿಕೊಳ್ಳುವರು ತಮ್ಮ ಸ್ವಾರ್ಥಕ್ಕೆ ಗೆಳೆತನದಲ್ಲಿ ಗೆಳೆಯನಿಗೆ ಕೇಡು ಬಯಸುವರು ಗೆಳೆತನದಲ್ಲಿ ಹಾಡುಹಗಲಲೆ ಹಾಳು ಬಾವಿಗೆ ತಳ್ಳುವರು ಓರ್ವಗೆಳೆಯ ಶ್ರೀಮಂತನಿದ್ದರೆ ಹತ್ತಿರದ ಹಣವು ದುಷ್ಚಟಗಳಿಗೆ ವ...
ಅವಳೋ ಆರ್ಭಟಿಸುವ ಸಿಡಿಲು ಇಳೆಗೆ ಸುರಿವ ಮಳೆನೀರು ಭೋರ್ಗರೆವ ಕಡಲು ತಿಳಿನೀಲ ಮುಗಿಲು ಚಾಚಿದರೆ ಬಾಹುಗಳಿಗೂ ಆಚೆ ಹತ್ತಿಕ್ಕಿದರೆ ಇಳೆಗೂ ಈಚೆ ಕಪ್ಪನೆ ಮಿರುಗುವ ತಿಮಿರ ಕಂಡು ಕಾಣದಿಹ ಅಂತರ ಮಂಜುಗೆಡ್ಡೆ ಸನಿಹ ದೂರಾದರೋ ಯಾತನೆಯ ಬೊಡ್ಡೆ ಅಂದಿಗೂ ಇ...













