ಸರ್ದಾರ್ಜಿಯೊಬ್ಬ ತನ್ನ ಮಗನನ್ನು “ಒಂಭತ್ತೆಂಟಲ ಎಷ್ಟು?’ಎಂದು ಕೇಳಿದ ಹುಡುಗ ೭೪ ಎಂದು ಉತ್ತರಿಸಿದ. ಸರ್ದಾರ್ಜಿ ಅವನಿಗೆ ಭೇಷ್ ಎಂದು ಹೇಳುತ್ತ ಚಾಕ್ಲೇಟ್ ಒಂದನ್ನು ಕೊಟ್ಟ.
ಇದನ್ನು ಗಮನಿಸಿದ ಪಕ್ಕದ ಮನೆಯಾತ “ಇದೇನು ಒಂಭತ್ತೆಂಟ್ಲ ೭೨ ಅಲ್ಲವೆ? ಅವನು ೭೪ ಎಂದನಲ್ಲ
ನೀವು ಬೇಷ್ ಅನ್ನುತ್ತಿದ್ದೀರಿ?’ ‘ಹೌದು ಆತ ಈಗ ಎಷ್ಟೋವಾಸಿ ನಿನ್ನೆಯ ದಿನ ಇದೇ ಪ್ರಶ್ನೆಹಾಕಿದಾಗ
೮೮ ಎಂದು ಹೇಳಿದ್ದ!’ ಅಂದರು
***