ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ.
ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ. ಆಗ ಬಡವ ‘ಕಲ್ಲಿನಂಥ ಕಠಿಣ ಹೃದಯದ ಶ್ರೀಮಂತರ ಮಧ್ಯೆ ಬಡವ ಬದುಕಿ ಬಾಳುತಿಲ್ಲವೇ?’ ಎಂದ. ಬಡವನ ಮಾತಿನ ಮರ್ಮ ಶ್ರೀಮಂತನ ಹೃದಯವನ್ನು ಚೂರಿಯಂತೆ ಇರಿಯಿತು.
*****