ಎಲ್ಲರಿಗೂ ಬೇಕು ಪ್ರಶಸ್ತಿ ಮಾಡುವರು ನಾನಾ ರೀತಿಯ ಕುಸ್ತಿ ಒರೆಹಚ್ಚಿ ನೋಡಲಾರರು ಚಿನ್ನ ಹಿತ್ತಾಳೆ ಥಳುಕಿಗೆ ಮನಸೋಲುವ ಜನ *****