ಪ್ರೇಮಿಗಳಿಬ್ಬರು ಹೋಟೆಲ್‌ನಲ್ಲಿ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುವಾಗ ಹುಡುಗಿ ಕೇಳಿದ್ಲು –

“ಹೀಗೆ ಒಬ್ಬರನ್ನೊಬ್ಬರು ನೋಡುತ್ತಾ ತಿಂಡಿ ತಿನ್ನುತ್ತಿದ್ದರೆ ನಿನಗೇನನ್ನಿಸುತ್ತೆ?”

ಹುಡುಗ: ನನಗಿಂತ ನೀನು ಜಾಸ್ತಿ ತಿನ್ನುತ್ತೀ ಅನಿಸುತ್ತೆ…
*****