ಕವಿತೆ ಮಹಾತ್ಮರಿಗೆ ಮೈ ಶೇ ಅನಂತಪದ್ಮನಾಭರಾವ್ January 9, 2024December 25, 2023 ಒಡದು ಕರ್ಮದ ಕಟ್ಟು - ಜಗದ ಮೋಹವ ಸುಟ್ಟು ಪಡೆದು ಸತ್ಯದ ದೃಷ್ಟಿ - ಜನಕೆ ತಿಳಿವನು ಕೊಟ್ಟು ಜಡ ಶರೀರದ ಮಮತೆ - ಕಾಮ ಮದಗಳ ಬಿಟ್ಟು ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು.... Read More
ಕವಿತೆ ಶಿಶುಪಾಲ ವಧೆ ಡಾ || ಸಿ ಎಂ ಗೋವಿಂದರೆಡ್ಡಿ January 9, 2024January 3, 2024 -ಕೌರವರಿಂದ ಸಂಕಷ್ಟಗಳಿಗೊಳಗಾಗಿ ಬಳಿಕ ಸ್ವಪ್ರಯತ್ನದಿಂದ ನಾಡನ್ನು ಕಟ್ಟಿ, ರಾಜ್ಯ ವಿಸ್ತಾರ ಮಾಡಿ ಇಂದ್ರಪ್ರಸ್ಥದಲ್ಲಿ ನೆಲೆಗೊಂಡ ಪಾಂಡವರು ರಾಜಸೂಯಯಾಗವನ್ನು ಕೈಗೊಂಡು ದಾಯಾದಿಗಳಾದ ಕೌರವರನ್ನು ಆಮಂತ್ರಿಸಲು, ಅವರುಗಳೂ ನೋಡೋಣವೆಂದು ಬಂದರು. ಭೀಷ್ಮ ದ್ರೋಣಾದಿ ಹಿರಿಯರೂ ಶುಭ ಹಾರೈಸಲು... Read More
ಕವಿತೆ ಉಷಃಕಾಲದಲ್ಲಿ ಪು ತಿ ನರಸಿಂಹಾಚಾರ್ January 9, 2024January 2, 2024 ಉಷೆಯ ಕಾಲ ಸೋಂಕಿನಿಂದ ಬಾನು ತಳಿತಿದೆ; ನಿಶೆಯ ಮಡಿಲನುಳಿದು ಜಗವು ಜೀವಗೊಳುತಿದೆ; ಕತ್ತಲಂಜುತೋಡುತಿಹುದು, ಬೆಳಕು ತಿರೆಯ ತುಂಬುತಿಹುದು; ನಾಡು ಮೇಡು ಕಾಡೊಳೆಲ್ಲು ಸೊಗವು ಮೂಡಿ ಬರುತಿದೆ. ತರುಗಳಿನಗೆ ಮಂಜುಹನಿಗ- ಳರ್‍ಘ್ಯ ಹಿಡಿದಿವೆ; ಅಲರ ಸುರಿದು... Read More