
ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು ಕಲಿಸಿದರು ನಿನಗೀ...
ಏರಿತು ಗಗನಕೆ ನಮ್ಮ ಧ್ವಜ! ಭಾರತ ಭಾಗ್ಯ ರವಿಯ ತೇಜ ! ೧ ಮರವೆಯಿಂದ ಜನಮನ ಜಾಗರಿಸಿ, ಪರದಾಸ್ಯದ ಜಾಲದ ಭಯ ಹರಿಸಿ, ಹುರುಳ ಹುರುಪನೀ ಬಾಳಲಿ ಬೆರಸಿ, ಏರಿತು ಗಗನಕೆ ನಮ್ಮ ಧ್ವಜ- ಭಾರತ ಶಕ್ತಿಯ ವೀರಭುಜ ! ೨ ‘ಎಲ್ಲಿದೆ ಬಂಧನ ಬಲದಾಕ್ರಮಣ ? ಎಲ್ಲಿದೆ...
ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು ತೋಣ್ಣೂರು ಗ್ರಾಮದಲ್ಲಿ ಹಸಿರು ಸೀರೆಯ ಮೇಲೆ ಹಳದಿಯರಮಣಿ ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ ಕರೆಯುತಿದೆ ನೋಡ ಬನ್ನಿ ಸುಂದರ ವನಪುಷ್ಪರಾಶಿಗಳ ನಡುವೆ ಮಣಿ ಮುತ್ತುಗಳೆ ...
ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ ಮನ ತನ್ನ ನುಂಗಿದೆ ...
ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ ಬೋಧಾಮೃತದ ಶೆಲಿ ಬೀಳ್ತಿದ್ದಲ್ಲ. ಅಂತ “ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ. ಎಲ್ಲರಿಗೂ ಇಂದಿಲ್ಲ ನಾಳೆ ಸಾವಿದ್ದದ್ದೇ. ಇಂ...
ಋತು ಮತಿಯನರಿಯುವ ಕಷ್ಟ ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ – ವಿಜ್ಞಾನೇಶ್ವರಾ *****...
ಕೋಲು ಕೋಲೆನ್ನ ಕೋಲೇ ರನ್ನದಾ ಕೋಲಂಬುದ ಮೇಲನ್ನಿರೇ ಹಡಗು ಹಳ್ಳಕೆ ಹೆಚ್ಚು ಗುಡುಗು ಮಳೆಗೆ ಹೆಚ್ಚು ನಕ್ಷತ್ರ ಹೆಚ್ಚು ಗಗನಕ್ಕೆ | ರನ್ನದಾ ಕೋಲು || ೧ || ಆಶೇ ಆಡುವರ ಕಂಡೆ ದೋಶೇ ಸುಡುವರ ಕಂಡೆ ದಾಶಪ್ನ ಕಂಡೆ ಗಿರಿಮೇನೇ || ೨ || ಹಾಡಗೆ ಹಾಡಲಲ್...















