ಕವಿತೆ

ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ, ಕವಿತೆ ನವರಸ ರಂಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬ ಧ್ಯಾನ ಗನಿಗಳ...

ಸಂಕ್ರಾಂತಿ

ಸಂಕ್ರಾಂತಿ ಸೂರ್ಯ ಬದಲಿಸುವ ಪಯಣದ ದಿಕ್ಕು ಆ ದಿಕ್ಕು ನಾನಾಗುವುದೆಂದು? ಸಂಕ್ರಾಂತಿ ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ ಅದಕ್ಕೆ ಅರ್ಥ ತಾರದೇಕೆ? ಭುವಿಗಿಳಿದ ಸಂಕ್ರಾಂತಿ ನನ್ನೆದೆಗಿಳಿಯಲಿಲ್ಲ ಎದೆಗಿಳಿದರೂ ಅಲ್ಲಿ ಸಮೃದ್ಧಿ ತರಲಿಲ್ಲ ಸಮೃದ್ಧಿಯ ಮೇಲೆ...
ಗೌರಿ ಮೆಸ್ಸು

ಗೌರಿ ಮೆಸ್ಸು

ಮೊಬ್ಬಳ್ಳಿ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೂರತೆಯ ಕಾರಣ ಪಕ್ಕದ ಹಳ್ಳಿಗೆ ಸ್ಥಳಾಂತರಿಸಬೇಕೆಂಂಬ ನಿರ್‍ಧಾರಕ್ಕೆ ಸರ್ಕಾರ ಬಂದಾಗಿತ್ತು. ಮೊಬ್ಬಳ್ಳಿ ಶಾಲೆಗೆ ಬಂದ ಮೇಸ್ಟ್ರು ನಾಲ್ಕು ತರಗತಿಗಳಿಗೆ ಒಬ್ಬನೆ ಪಾಠ ಮಾಡಬೇಕಿತ್ತು. ಜವಾನನೂ ಅವನೇ ದಿವಾನನೂ ಅವನೇ...

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ

ಇಷ್ಟು ಕೊರತೆಗಳಿದ್ದೂ ನನ್ನೆದೆಯನ್ನಾಳುವ ಇಂಥ ಅದ್ಭುತ ಶಕ್ತಿ ಎಲ್ಲಿಂದ ಪಡೆದೆಯೆ ? ಕಣ್ಣಿಂದ ಕಂಡದ್ದ ಸುಳ್ಳೆಂದು ಹುಸಿನುಡಿವ ಕಪ್ಪು ಬಿಳುಪೆಂದು ವಾದಿಸುವ ಬಲ ನೀಡಿದೆಯೆ ? ಕೆಟ್ಟದೂ ಒಳಿತೆನಿಸುವುದು ಹೇಗೆ ನಿನ್ನಿಂದ ? ಯಾರು...
ಪುಟ್ಟೂ

ಪುಟ್ಟೂ

ಮೈಸೂರಲ್ಲಿ ನವರಾತ್ರಿ ಬಂತು. ಶಾಲೆಗಳನ್ನೆಲ್ಲಾ ಮುಚ್ಚಿದರು. ಮುಚ್ಚುವ ದಿನಸ ಉಪಾಧ್ಯಾಯರು-ಬಂದು "ನಾಡಿದ್ದು ಶ್ರಿಮನ್ಮಹಾರಾಜರು ಒಂಭತ್ತು ಘಂಟೆ ಸರಿಯಾಗಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುವರು. ಆ ವೇಳೆಯಲ್ಲಿ "ನಾವೆಲ್ಲರೂ ಹೋಗಿ ಆ ಮಹೋತ್ಸವವನ್ನು ನೋಡಲಿ’ ಎಂದು...

ನಮಸ್ತೇ!

ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು ಸಮರವನು ಸಾರಿಹುದು ಅಮರ ಶಕ್ತಿಯದೊಂದು, ಎದೆಮನವ ತಣಿಸಿರುವ ದಿನಗಳನೆ ಹುಗಿದು! ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು, ಪ್ರಾಣಗಳ ಗಂಟೆಯನು ಗಣಗಣನೆ ಬಡಿದು; ಪಾಪಸಂಚಯವೆಲ್ಲವಾಗಿ...

ಏರಿತು ಗಗನಕೆ ನಮ ಧ್ವಜ!

ಏರಿತು ಗಗನಕೆ ನಮ್ಮ ಧ್ವಜ! ಭಾರತ ಭಾಗ್ಯ ರವಿಯ ತೇಜ ! ೧ ಮರವೆಯಿಂದ ಜನಮನ ಜಾಗರಿಸಿ, ಪರದಾಸ್ಯದ ಜಾಲದ ಭಯ ಹರಿಸಿ, ಹುರುಳ ಹುರುಪನೀ ಬಾಳಲಿ ಬೆರಸಿ, ಏರಿತು ಗಗನಕೆ ನಮ್ಮ ಧ್ವಜ-...

ತೊಣ್ಣೂರಿನ ಸೊಬಗು

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು ತೋಣ್ಣೂರು ಗ್ರಾಮದಲ್ಲಿ ಹಸಿರು ಸೀರೆಯ ಮೇಲೆ ಹಳದಿಯರಮಣಿ ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ ಕರೆಯುತಿದೆ ನೋಡ ಬನ್ನಿ ಸುಂದರ ವನಪುಷ್ಪರಾಶಿಗಳ ನಡುವೆ...

ಯೆಂಡ

ಯಂಗೀಸ್ಗ್ ಎಂಗೆ ಅರಸ್ನ ಕುಂಕ್ಮ- ಗಂಡೀಗ್ಗ್ ಅಂಗೆ ಯೆಂಡ. ವುಟ್ಟದ್ ಮನ್ಸ ರುಂಡಾಂತ್ ಅಂದ್ರೆ ಯೆಂಡದ್ ಬುಂಡೆ ಮುಂಡ. ೧ ಬೂಮೀ ಜನಗೊಳ್ ಯೆಂಡದ್ ಮರಕೆ ಊವು ಕಾಯ್ ಇದ್ದಂಗೆ. ಯೆಂಡದ್ ಮರಕೇ ಬತ್ತಿ...