ಯೂರಿಪಿಡಿಸ್‌ನ Medea – ಪ್ರತಿಕಾರದ ದಳ್ಳುರಿ

ಯೂರಿಪಿಡಿಸ್‌ನ Medea – ಪ್ರತಿಕಾರದ ದಳ್ಳುರಿ

Medea ಯೂರಿಪಿಡಿಸ್ ಬರೆದ ದುರಂತ ನಾಟಕ. ಗ್ರೀಕ ದಂತಕಥೆಗಳಲ್ಲಿ ಬರುವ ಮೆಡಿಯಾ Euripides ಈ ನಾಟಕದ ಪ್ರಮುಖ ಪಾತ್ರ. Medea ಧೈರ್ಯಶಾಲಿ, ಬುದ್ಧಿವಂತೆ. ಶಾಂತ ಮನಸ್ಸಿನ ಸದ್ಗುಣಿ, ಕಷ್ಟಕ್ಕೆ ಕಣ್ಣೀರು ಹರಿಸುವ ಹೆಣ್ಣಲ್ಲ ಆಕೆ....

ಬಣ್ಣದ ಬುಗುರಿ

ಬುಗುರಿಯ ಆಡಿಸೊ ಕಾಲ ಬರುವದು ತಪ್ಪದೆ ಆ ಜಾಲ ರಂಗನು ಅಪ್ಪಗೆ ದುಂಬಾಲು ಬುಗುರಿ ನನಗೆ ಬೇಕೆನಲು ಅಪ್ಪನು ಹೋದನು ಪೇಟೆಗೆ ಬಣ್ಣದ ಬುಗುರಿಯ ರಂಗನಿಗೆ ತಂದುಕೊಟ್ಟನು ಚಾಟಿ ಸಹಿತ ದಿನದೂಡಿದ ಕನಸು ಕಾಣುತ...

ನಾನು ಮೀನಾಗಿದ್ದಿದ್ರೆ

ನಾನು ಮೀನಾಗಿದ್ದಿದ್ರೆ ಎಷ್ಟೊಂದ್ ಚೆನ್ನಾಗಿರ್ತಿತ್ತು ದಿನವೂ ನೀರಲಿ ಆಟ ಆಡ್ಕೊಂಡ್ ಖುಷಿ ಖುಷಿಯಾಗಿ ಇರ್ತಿದ್ದೆ ಮುಖ ತೊಳೆಯೊ ಬಾರೋ ಅಂತ ಅಮ್ಮ ಕೂಗಿ ಹೇಳಿದ್ರೆ ಆಗ್ಲೆ ತೊಳೆದಾಯ್ತಮ್ಮ ನಾನು ಕಾಫಿ ಕೊಡು ಅನ್ತಿದ್ದೆ ಸ್ನಾನ...

ಕಾಡಿನ ದಾವೇದಾರ

ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು. ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ ಜಿನುಗುವ ನೀರ ಒರತೆಯಾಗಿ...

ಚದುರೆ ನೀನಿರದ ಆಟ

ಚದುರೆ ನೀನಿರದಾಟ ಅದೆಂತು ಚದುರಂಗದಾಟ ನೀ ಸದರ ಮಾಡಿ ಮದಿರಂಗಿ ಕೈಗಳಲಿ ಕುದುರೆ ನಡೆಸುವಾಟ ಅದುವ ಚದುರಂಗದಾಟ ಬಟ್ಟ ಕಂಗಳ ಅಂಗಳದಾಟ ಕೂದಲ ಸುಳಿಯಲಿ ಬೆರಳುಗಳಾಟ ಅಂಗಾಂಗವೆಲ್ಲಾ ಕಚಗುಳಿಯಾಟ ರಕ್ಷಣಾಭಂಗ ತಕ್ಷಣದಾಟ ತದೇಕ ಚಿತ್ತ...
ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್ ಬಹದ್ದೂರ್ ಶಾಸ್ತ್ರಿ

ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು... ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು...

ಕೊರವಂಜೀ ಹಾಡು

ಬಾಳಿಽಯ ಬನದಾಗ ಬಾಲ ಚೆಂಡಾಡ್ಯಾನ ಬಾ ನನ್ನ ಮಗನಽ ಅಬರಂಗ ಧೊರಿಯಽ ಬಾಳಿಕಿಂತಾ ಛೆಲಿವ್ಯೋ | ನನ ಸೊಸಿ | ಬಂದೊಮ್ಮೆ ಮಕದೋರೊ ||೧|| ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ ಉಟ್ಟೀದ ದಟ್ಟಿಽ ಕಳಕೋರ್ಹಡದವ್ವಾ...

ಧರ್‍ಮಯುದ್ಧ v/s ಗೆರಿಲ್ಲಾ ಯುದ್ಧ

ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್‍ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್‍ಮ ಪುರುಷನಿಗ್ಯಾವುದು ಧರ್‍ಮ ಧರ್‍ಮವನೇರಿದ ತಪ್ಪಿಗೆ ಕಾವಲು ಇವನ ಕರ್‍ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ...

ಇದು

ಇಂಚಿಂಚೇ ಪ್ರತ್ಯಕ್ಷವಾಗುವ ಇದು ಇನ್ನೂ ಐದು ವರ್ಷ ಅಥವಾ ಆರೋ? ಇವತ್ತೇ ಏಕೆ ವಿಕಾರ ಮುಖ ದರ್ಶನ? ಬರುವ ವರಸೆಗೋ ಆಹಾ ಜೀವ ತಲ್ಲಣ ಪಕ್ಕ ಕುಳಿತು ತಲೆಸವರಿ ಮುತ್ತಿಟ್ಟು ಮೈ ಮರೆಸಿದ ದೇಹವೇ...

ಮಗಳು

ನಾ... ಗುರುತಿಸಬಲ್ಲೆ ಅವಳು, ಅವಳೇ ನನ್ನ ಮಗಳು ಮುದ್ದಾದ ಜಿಂಕೆ, ನವಿಲು ಸುರಗಿ, ರಂಜ, ಜಾಜಿ ದೇವ ಕಣಗಿಲೆ ಹೂವಿನಂತವಳು ಹಂಚಿಕೊಂಡೆವು ಪ್ರೀತಿಯ ಅಗುಳು ನೋವಿನಲ್ಲೊಂದು ಪಾಲು ನೀಡಿ ಬೇಡಿ ಪಡೆದವಳು ಬುಟ್ಟಿಯ ತುಂಬ...