ಉತ್ಕ್ರಾಂತಿ

ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು. ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು. ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ, ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ. ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು ಮುಕ್ತಮನವು...

ಭಲಭಲರೆ, ಶಕುನಿ!

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ? ೧ ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ ತಲೆವಾಗಿ ವಂದಿಸುವೆನೈ! ಭಾರತೀಯರ ಮೇಲೆ ನೀ ಮಾಡಿದುಪಕಾರ ಭಾರವಾಗಿಹುದು ಕಾಣೈ! ೨...

ಅನಾಥ ಬಂಧು

ಅನಾಥ ಬಂಧು ನೀನಾಗಿರಲು| ತಬ್ಬಲಿ‌ಎಂದೇಕೆ ಅಂದುಕೊಳ್ಳಲಿ ನಾನು|| ನಿನ್ನೀ ಜಗದಲಿ, ನನ್ನ ಹಿಡಿ ಅನ್ನಕೆ ಕೊರತೆಯೇ| ಒಂದು ಘಳಿಗೆಯ ಪುಟ್ಟನಿದ್ದೆಗೆ ನಿನ್ನೀ ವಿಶಾಲ ಜಗದಲಿ ವಿಶ್ರಾಂತ ಜಾಗಕೆ ಬರವೆ| ನನ್ನ ಸ್ನೇಹ ಸಂಘಕೆ ನಿನ್ನ...

ಎಲ್ಲಿ ಹೋದರೊ ಜನರು?

ಎಲ್ಲಿ ಹೋದರೊ ಜನರು? ‘ಸಾಮರಸ್ಯದ ತವರು’ ಹೇಳುತ್ತ ಬಂದದ್ದು ಹುಸಿಯಾಯಿತೆ? ಸೇಡೆಂಬುದು ಈ ಭೂಮಿ ಹೆಸರಾಯಿತೆ? ಚಂದಿರನು ನಕ್ಕಾಗ ಮಂದಿರವು ಮುನಿದಿತ್ತು ಗುಡಿಸಲಿನ ಗರಿಯಲ್ಲಿ ಹರಿದಾಡಿತೊ- ಸೇಡು ಸರ್‍ಪವು ಸುತ್ತಿ ಸುಳಿದಾಡಿತೊ! ಬೆವರೊಡೆದ ಭೂಮಿಯಲಿ...
ಡಾ. ವೀಣಾ ಶಾಂತೇಶ್ವರ – ಹೊಸತನದ ಪ್ರತಿಭೆ

ಡಾ. ವೀಣಾ ಶಾಂತೇಶ್ವರ – ಹೊಸತನದ ಪ್ರತಿಭೆ

ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಅಕ್ಕ ಮತ್ತು ಹೊನ್ನಮ್ಮನನ್ನು ಹೊರತು ಪಡಿಸಿದರೆ ಕನ್ನಡ ಸಾಹಿತ್ಯದ ವಿಶಿಷ್ಟ ಮಹಿಳಾ ಪ್ರತಿಭೆಗಳನ್ನು ಕಾಣಲು ನಾವು ಹೊಸಗನ್ನಡ ಸಾಹಿತ್ಯಕ್ಕೇ ಬರಬೇಕು. ನವೋದಯ ಸಾಹಿತ್ಯದ ಲೇಖಕಿಯರಾದ ನಂಜನಗೂಡು ತಿರುಮಲಾಂಬಾ ಅವರಿಂದ...

ನಾವೆಲ್ಲ ಒಂದೇ

ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? ದೇವರೊಂದೇ ಶಾಲೆ ನೂರಾರು ಒಂದೇ ನಮ್ಮ...

ಭಾರತ ತಪಸ್ವಿನಿ-ಕಸ್ತೂರಿಬಾಯಿ

ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ ಓ ಜಗತ್ಸಂಹಿನೀಂ - ಭಾರತತಪಸ್ವಿನೀ ಮಲ್ಲಿಕಾಸ್ಮಿತವದನಿ - ಸುತ್ಯಾಗದರ್ಶಿನೀ ಲೋಕದಾಸೆಯ ಬಿಟ್ಟು - ಪ್ರೇಮಸೂರೆಯ ಕೊಟ್ಟು ಸರ್ವಾತ್ಮ ಲೀಲೆಯೊಳು - ಧರ್ಮ ಕವಚವ ತೊಟ್ಟು ಸತ್ಯದರ್ಶನಮಾದ ತಾಯೇ ಸೆರೆ...

ಗುಜರಾತಿನ ಗಲಭೆಗೆ ದಶಕ

ಹೋಳಿ ಹಬ್ಬ ಬಂದಿದೆ ರಕ್ತದೋಕುಳಿಯ ಚೆಲ್ಲುತ ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ ಅಂದು ಬಲಿಯಾದ ಬಸುರಿಯರು ಭೂಮಿಗಿನ್ನೂ ಬಾರದ ಹಸುಳೆಯನ್ನು...

ಎಷ್ಟೊಂದು ಚಳಿ

ಎಷ್ಟೊಂದು ಚಳಿ ಈ ಕಂಬಳಿ ಹುಳಕೆ ಕಂಬಳಿ ಹೊದ್ದೇ ಹೊರಡುವುದು ಮಳೆಗಾಲವಾಗಲಿ ಬೇಸಿಗೆಯಾಗಲಿ ಕಂಬಳಿಯಿಲ್ಲದೆ ಹೋಗುವಂತಿಲ್ಲ ಎಷ್ಟೊಂದು ಶೀತ ಈ ಬಸವನ ಹುಳಕೆ ಮೈ ಕೈ ಶೀತ ಕೊಂಬುಗಳು ಶೀತ ಯಾವಾಗಲೂ ನೆಗಡಿ-ಇದಕೆ ಚಳಿಯಾಗಲಿ...

ಭೂಮಿಯ ತಾಪದಿಂದ ತಟ್ಟಿಲಿರುವ ಅನಾಹುತಗಳು

‘ಭೂಮಿ’ ಬಿಸಿಯಾಗುತ್ತಲಿದೆ, ಭೂಮಿಯ ತಾಪಾಮಾನ ಹೆಚ್ಚುತ್ತಲಿದೆ. ಇದಕ್ಕೆ ಕಾರಣಗಳೆಂದರೆ ಬಿಸಿಮಾರುತಗಳು, ಚಂಡಮಾರುತಗಳು, ಬರಗಾಲ, ಭೀಕರ ಪ್ರವಾಹ, ಭೂಕಂಪ, ಕೈಗಾರಿಕೆಗಳು, ಇನ್ನು ಮುಂತಾದ ಕಾರಣಗಳನ್ನು ಹೇಳಬಹುದು. ನಾವಿಂದು ಕಾಣುತ್ತಿರುವ ತಾಪಮಾನಕ್ಕೆ ಅನಿಲಗಳು, ಇಂಗಾಲದ ಡೈ‌ಆಕ್ಸೈಡ್, ಮಿಥೇನ್,...