ಗೆಳತಿ ಓ ಗೆಳತಿ

ಗೆಳತಿ ಓ ಗೆಳತಿ ಕಣ್ಣಲ್ಲಿ ಬೆಳಕಾದೆ ಎದೆಯಲ್ಲಿ ಹಸಿರಾಗಿ ಪ್ರತಿಮಾತಿಗುಸಿರಾದೆ |ಪ| ಇನ್ನು ಏಕೆ ದೂರ ದೂರ ವಿರಹ ಸಾಧ್ಯವೇ ವಿರಹ ಸುಡಲು ಮತ್ತೆ ಬದುಕು ಸಾಧ್ಯವೇ? |ಅ.ಪ| ಕವಿತೆ ನೀನು ಚರಿತೆ ನೀನು...

ತಲುಪುವುದಿಲ್ಲ

ಮೊಬೈಲ್ ಉಲಿಯುತ್ತಿದೆ ಒಂದೇ ಸಮನೆ ರೀಚ್ ಆಗಲ್ಲ ರೀಚ್ ಆಗಲ್ಲ ಅಷ್ಟು ಹೇಳಿ ಸುಮ್ಮನಾಗಬಾರದೇ ಮತ್ತೆ ಟ್ರೈ ಮಾಡಿ ಎಂಬ ಒಗ್ಗರಣೆ ಬೇರೆ ಹೌದೆ ? ಮತ್ತೆ ಪ್ರಯತ್ನಿಸಬಹುದೆ ? ಇಷ್ಟು ಸಲ ಸೋತ...
ರಾಮಿ

ರಾಮಿ

‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ ಲಾರಂಭಿಸಿದಳು. ಮೈ ತುಂಬ ಹರಕು ಬಟ್ಟೆ...

ಕ್ರೂರಕಾಗೆ

ಕಾಗೆಯೊಂದು ಹಾರಿ ಬಂದು ಸೇರಿತು ಕೋಗಿಲೆಯ ಗುಂಪೊಂದನು ಸ್ನೇಹಿತರೊಂದಿಗೆ ಸಭೆಯ ಸೇರಿಸಿತೊಂದು ದಿನವು ದೇವನೊಲಿದಾತನೆಂದು ಸ್ವರ್ಗದಿಂದ ಬಂದಿಹನೆಂದು ಹೇಳಿತು ಕಾಗೆಯು ಸಭೆಯಲಿ ಸೊಟ್ಟ ಮೂತಿಯ ಅತ್ತಿತ್ತ ಕೊಂಕಿಸಿ ನುಡಿಯಿತು ತನ್ನ ವಕ್ರ ದನಿಯಲಿ ತಾನು...

ಹೊಂಬಣ್ಣದ ಗೆರೆಗಳು

ಅಂದೊಮ್ಮೆ ನೋಡಬಯಸಿದ್ದು ಧೂಮಕೇತುವನ್ನು ನೋಡಿದ್ದು ಚಂದ್ರೋದಯದ ಸೊಬಗನ್ನು. ಸೂರ್ಯಾಸ್ತದ ನವರಂಗಿನ ಚೆಲ್ಲಾಟವೊಂದೆಡೆ ಚಂದ್ರೋದಯದ ಮನಮೋಹಕತೆ ಇನ್ನೊಂದೆಡೆ. ಮೋಡಗಳ ಮರೆಯಿಂದ ಚಂದಿರನ ಇಣುಕಾಟ ಸೂರ್ಯಚಂದ್ರರ ಕಣ್ಣುಮುಚ್ಚಾಲೆಯಾಟ! ನಡುವೆ ಬಂಗಾರದ ಎಳೆಗಳ ನರ್ತನದಾಟ. ಗುಡುಗಿಲ್ಲ ಮಿಂಚಿಲ್ಲ, ಮಳೆಯ...

ಅಯ್ಯೋ, ಕಂಡಲ್ಲೆಲ್ಲ ಅಲೆದೆ, ಮಂದಿಯ ಮುಂದೆ

ಅಯ್ಯೋ, ಕಂಡಲ್ಲೆಲ್ಲ ಅಲೆದೆ, ಮಂದಿಯ ಮುಂದೆ ಕೋಡಂಗಿ ವೇಷದಲಿ ಕುಣಿದೆ ಒಳಗನ್ನಿರಿದೆ, ಹೊನ್ನನೆ ಹರಾಜು ಹಾಕಿದೆ ಹತ್ತು ಪೈಸಕ್ಕೆ, ಹಲುಬಿ ಹೊಸ ಸ್ನೇಹಕ್ಕೆ ಹಳೆಯದರ ಮುಖ ಮುರಿದೆ. ಸತ್ಯಕ್ಕೆ ಸೊಪ್ಪು ಹಾಕದೆ ಸೊಟ್ಟ ನಡೆದದ್ದು...
ರಂಗಣ್ಣನ ಕನಸಿನ ದಿನಗಳು – ೧೬

ರಂಗಣ್ಣನ ಕನಸಿನ ದಿನಗಳು – ೧೬

ತಿಪ್ಪೇನಹಳ್ಳಿಯ ಮೇಷ್ಟ್ರು ಕೆಲವು ದಿನಗಳ ತರುವಾಯ ತಿಪ್ಪೂರಿನ ಫ್ರೈಮರಿ ಸ್ಕೂಲಿನ ವಿಚಾರದಲ್ಲಿ ಬದಲಾವಣೆಗಳಾದುವು. ಕಟ್ಟಡವನ್ನು ರಿಪೇರಿ ಮಾಡಿಕೊಟ್ಟಿಲ್ಲದ ಕಾರಣದಿಂದಲೂ, ಅಲ್ಲಿ ಪ್ಲೇಗಿನ ಇಲಿ ಬಿದ್ದು ಸರಿಯಾಗಿ ಡಿಸಿನ್ ಫೆಕ್ ಷನ್ ಮಾಡಲಾಗುವುದಿಲ್ಲವೆಂದು ವೈಸ್ ಪ್ರಸಿಡೆಂಟರು...

ಭಾಗೀರಥಿ

ಹೆಣ್ಣು ಬಾಳ್ ಕಣ್ಣೀರು ಎಂದು ಹೇಳುವರೆಲ್ಲ ಆದರೇಂ ಕಣ್ಣೀರನೊರೆಸುವವರಾರಿಲ್ಲ ಮುಳ್ಳು ಬೇಲಿಯೊಳೆಲ್ಲ ಹೂಮಾಲೆ ಎಳೆದಂತೆ ಬಾಳ ಸಾಗಿಸುವವರ ಕಂಡರೂ ಏನಂತೆ? ಮರುಕವೊಂದಿನಿತಿಲ್ಲ! ಮಾತು ಗಾಳಿಯಲಾಯ್ತು ಬಡಹಣ್ಗೆ ಈ ಬಯಲು ನೈರಾಶ್ಯಗತಿಯಾಯ್ತು ಹುಣ್ಗೆ ಒರೆಎಳೆದಂತೆ ಅಪಹಾಸ್ಯ...