
ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್‍ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ...
ಮೊದಲು ಬಂದ ಕಿವಿಗಿಂತ ಕೊಂಬಿನದ್ದೇ ಕಾರುಬಾರು ನಾಲ್ವತ್ತು ಸಂವತ್ಸರಗಳ ಗೆಳೆತನವಿದ್ದರೂ ಕುತಂತ್ರದಲಿ ಸುಳ್ಳು ಚಾಡಿಯ ಹೊಸೆಯುತ ಹಾಕುವರು, ಹಾಕಿಸುವರು ಚೂರಿ ಬೆನ್ನಿಗೆ ಬೆಲೆಯೇ ಇಲ್ಲ ಗೆಳೆತನಕೆ, ಹಿರಿತನಕೆ ರಕ್ತ ಸಂಬಂಧಕ್ಕೂ ಮಿಗಿಲಾದುದು ಸ್ನೇಹ...
ಮಲಿನವಾಗಿದೆ ಪರಿಸರ ಗಾಳಿ ನೀರು ಭೂಮಿ ಎಲ್ಲ ಹಾಳುಗೆಟ್ಟಿದ ಪರಿಸರ ಮನಸ್ಸು ಹೃದಯ ಭಾವ ಎಲ್ಲ. ಮಲಿನವಾಗಿದೆ ಪರಿಸರ ಮರೆತು ಹೋಗಿದೆ ಸದ್ಭಾವ ಮಡುಗಟ್ಟಿ ರಾಡಿಯಾಗಿದೆ ಮಾನಸ ಸರೋವರ. ಮಾಯವಾಗಿದೆ ಮಾನವೀಯತೆ ಅಟ್ಟಹಾಸ ಗೈದಿದೆ ದಾನವೀಯತೆ ಮರೆಯಾದಾಗ ಜೀ...
ಎಲೆ ಕಳ್ಳಿ, ವಾಣಿ, ಮೊದಲಿಲ್ಲಿ ಇಡು ಪರಿಹಾರ ಸತ್ಯ ಸೌಂದರ್ಯಗಳ ಉಪೇಕ್ಷೆ ಮಾಡಿದ್ದಕ್ಕೆ; ಸೌಂದರ್ಯ ಸತ್ಯಕ್ಕೆ ನನ್ನೊಲವೆ ಆಧಾರ, ನಿನಗು ಸಹ, ಅಷ್ಟೊಂದು ಘನತೆ ನಿನಗೆ ಅದಕ್ಕೇ. ಉತ್ತರಿಸು ದೇವಿ, ಈ ಮಾತು ಒಪ್ಪುವೆ ತಾನೆ? ಸತ್ಯಕ್ಕೆ ಬಣ್ಣವೇತಕ್ಕೆ...
ಪರಮಪದದತ್ತ ಎಲ್ಲಾ ಸುದ್ದಿಗಳನ್ನು ಕೇಳಿದ ನಾನು ಬಹಳ ಚಿಂತಾಕ್ರಾಂತನಾಗಿ ಯೋಚಿಸುತ್ತಾ ಕುಳಿತೆನು. ಹೇಗಾದರೂ ಶ್ರೀರಾಮನನ್ನು ಗೆದ್ದೇ ಗೆಲ್ಲಬೇಕೆಂಬ ಹಠ ಹುಟ್ಟಿತು. ಯಾರಿಗೂ ಗೊತ್ತಾಗದಂತೆ ಒಂದು ಗುಪ್ತ ಸ್ಥಳದಲ್ಲಿ ಕುಳಿತು ಪಾತಾಳ ಹೋಮವನ್ನು ಆರಂಭ...















