ಅವತಾರಿ

ರಾಮಕೃಷ್ಣ ಪರಮಹಂಸರೆಂದರೆ ಋಷಿ ಅವರನ್ನು ಅನುಭವಿಸಿದರೆ ಖುಷಿ ಅವರ ಬಾಳೆ ಒಂದು ಪವಾಡ ನಿತ್ಯ ಅವರನ್ನೆ ನೀನು ಪಾಡ ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು ಅವಳ ಮಹಿಮೆಗಳ ಅರಗಿಸಿಕೊಂಡವರು ಅವಳೊಂದಿಗೆ ನಿಂತು ಮಾತನಾಡಿದವರು ಅವಳ ಆಜ್ಞೆಯಂತೆ...

ಇಷ್ಟವಿಲ್ಲದಿದ್ದರುನೂ

ಇಷ್ಟವಿಲ್ಲದಿದ್ದರುನೂ ನಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಸೇರಿಸುತ್ತಿದ್ದೇವೆ | ಹೆಂಡತಿಯ ಒತ್ತಾಯಕ್ಕೋ, ನೆರೆಮನೆಯವರ ಅಹಿತಕರ ಜೀವನ ಸ್ಪರ್ಧೆಗೋ ಅಥವಾ ನಾವು ಹೆಚ್ಚೆಂದು ತೊರಿಸಿಕೊಳ್ಳಲೋ|| ವಾಸ್ತವದಲಿ ಕಠಿಣವೆನಿಸಿದರೂ ಕೈಯಲ್ಲಿ ಕಾಸಿಲ್ಲದಿದ್ದರೂ ಹೇಗೋ ಹೆಣಗಾಡಿ ಜೀವತೇಯ್ದು ಮಕ್ಕಳಿಗೆ...

ಕೋಳಿ ಕಣ್ಣೀರು

ರೋಡಿನಲ್ಲಿ ಆನಂದದಿಂದ ಆಹಾರ ಹೆಕ್ಕುತ್ತಿದ್ದ ಕೋಳಿಗೆ ನೆಲ ಕೆದುಕುವಾಗ ಕೋಳಿ ಪುಕ್ಕಗಳು ಸಿಕ್ಕವು. ತಿನ್ನುವುದನ್ನು ಬಿಟ್ಟು ಗರಿ, ಪುಕ್ಕಗಳನ್ನು ಕೊಕ್ಕಿನಲ್ಲಿಟ್ಟು ಕೊಂಡು ಕಣ್ಣೀರಿಡುತ್ತ "ದೇವರಂತ ಪ್ರೀತಿಯ ಮಾಲಿಕನಿರುವಾಗ ಗೆಳೆಯ ಕೋಳಿ ಹೇಗೆ ಸತ್ತಿತು? ಕೋಳಿ...

ಬೂದಿಯ ಬೆಳಕು

ರಕುತದ ಕಣದಾಗೆ ಬಡತನದ ಸುಗ್ಗಿ ಮೆದೆ ಮೆದೆಯ ಸದೆಬಡಿದು ಹಿರಿದಾಗಿ ಹಿಗ್ಗಿ ಬೆವರು ಹರಿಸಿದಾ ಕನಸು ಬತ್ತಿಹೋಯ್ತು ಮೂಳೆಮೂಳೆಯ ಮಾತು ಸತ್ತುಹೋಯ್ತು. ಮನೆ, ಮಡಕೆ, ಮಂಚದಲಿ ಮನಮನದ ಮೂಲೇಲಿ ಬುಸುಗುಡುವ ಬರ ಹರಿದು ಹಸಿರು...
ಬಂಡಾಯ : ಯಾಕೆ ಜೀವಂತ?

ಬಂಡಾಯ : ಯಾಕೆ ಜೀವಂತ?

ಬಂಡಾಯದ ಸಂವೇದನೆ ಯಾವತ್ತೂ ಜೀವಂತವಾದುದು. ಇದು ಕೆಲವು ಕಾಲಗಳಲ್ಲಿ ಉನ್ನತಾವಸ್ಥೆಯಲ್ಲಿರಬಹುದು, ಇನ್ನೂ ಕೆಲವು ಕಾಲಗಳಲ್ಲಿ ಕ್ಷೀಣಾವಸ್ಥೆಯಲ್ಲಿರಬಹುದು. ಆದರೆ ಇವುಗಳಲ್ಲಿ ಯಾವೊಂದು ಅವಸ್ಥೆಯ ಅಸ್ತಿತ್ವವನ್ನು ಸಹ ಬಹುಮುಖಿ ಕಾರಣಗಳು ನಿರ್ಧರಿಸುತ್ತಿರುತ್ತವೆ ಎಂಬುದು ಇಲ್ಲಿ ಗಮನಾರ್ಹ. ಈ...

ಧರ್ಮಯುದ್ದ

(ಮಯಿ ಸಂನ್ಯಸ್ಯ ಯುದ್ಧ್ಯಸ್ವ) ಮಂಗಳಂಗಳನಿಳೆಯ ಸರ್‍ವ ಜ ನಂಗಳಿಗೆ ನಲಿದೀವ ನಿತ್ಯನೆ, ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು. ಕಂಗೆಡುವ ಮದದುಬ್ಬಿನಲಿ ರಣ ದಂಗಣದ ಕಾಳ್ಗಿಚ್ಚನೆಬ್ಬಿಸಿ ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು. ಹಿಂದೆ ಅಸುರರು...

ಆರುಣಿಯ ನೋಡಿದಿರಾ

ಆರುಣಿಯ ನೋಡಿದಿರಾ ನಮ್ಮ ಮುದ್ದು ಆರುಣಿಯ ಗುರುಗಳ ನೆಚ್ಚಿನ ಮೆಚ್ಚಿನ ಆರುಣಿ ಗುರುಪತ್ನಿಯ ಅತಿ ಪ್ರೀತಿಯ ಆರುಣಿ ಗುರುಧಾಮದ ಕಣ್ಮಣಿ ಆರುಣಿ ಹಸುಗಳ ಮೇಯಿಸುವ ಆರುಣಿ ಹೂಗಳ ಹೆಕ್ಕುವ ಆರುಣಿ ವೇದಗಳನೋದುವ ಆರುಣಿ ಸೌದೆಯನೊಡೆಯುವ...
ವಾಗ್ದೇವಿ – ೧೯

ವಾಗ್ದೇವಿ – ೧೯

ನೃಸಿಂಹಪುರ ಮಠದ ಪಾರುಪತ್ಯಗಾರ ರಾಧಾಕೃಷ್ಣಾಚಾರ್ಯನ ಬುದ್ಧಿವಂತಿಗೆಯು ಸಾಮಾನ್ಯವಲ್ಲ. ದೊಡ್ಡ ಕಾರ್ಯಗಳಲ್ಲಿ ಜಯಸಿಕ್ಳುವಂತೆ ವೈನಂಗಳನ್ನು ಮಾಡುವ ಸಾಮರ್ಥ್ಯ್ಯವುಳ್ಳವನು. ಮತ್ತು ಸಿಟ್ಟಿನ ವಶವಾಗದೆ ಎಂಥಾ ಮೂರ್ಖನಿಗಾದರೂ ಅನುನಯಯುಕ್ತವಾದ ವಾಕ್‌ಚಾತುರ್ಯ ದಿಂದ ತನ್ನ ಪಕ್ಷಕ್ಕೆ ಆಕರ್ಷಿಸಿಕೊಂಡು, ಅವನಿಂದ ಸಿಕ್ಕುವಷ್ಟು...

ನನ್ನ ಅಂಬೋಣ

ನಾವು, ನೀವು ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ? ನನಗೇನೋ ಪೂರ್ಣ ಅನುಮಾನಾ! ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ ಎಂಬುದೇ ನನ್ನ ಅಂಬೋಣ. ಅವ, ಕೋಡೆರೆದು, ಕಳಸ ಇಟ್ಟು, ಹೊತ್ತಿಗೆ...