ಎರಡು
ಕೈಗಳುಬೇಕು
ಚಪ್ಪಾಳೆ ತಟ್ಟಿ
ಶಬ್ದ ಕೇಳಲು
ಎರಡು
ಕಲ್ಲುಗಳು ಬೇಕು
ಕಿಡಿ ಹಾರಿಸಿ
ಬೆಂಕಿ ಕಾಣಲು
ಆದರೆ
ಒಂದು ನಾಲಿಗೆ ಸಾಕು
ಕೋಲಾಹಲ
ಎಬ್ಬಿಸಲು
*****
ಎರಡು
ಕೈಗಳುಬೇಕು
ಚಪ್ಪಾಳೆ ತಟ್ಟಿ
ಶಬ್ದ ಕೇಳಲು
ಎರಡು
ಕಲ್ಲುಗಳು ಬೇಕು
ಕಿಡಿ ಹಾರಿಸಿ
ಬೆಂಕಿ ಕಾಣಲು
ಆದರೆ
ಒಂದು ನಾಲಿಗೆ ಸಾಕು
ಕೋಲಾಹಲ
ಎಬ್ಬಿಸಲು
*****
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
"ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
ಜರಗನಹಳ್ಳಿ ಶಿವಶಂಕರ್ ಅವರ ಹನಿಗವಿತೆಗಳಲ್ಲಿ ತೊಟ್ಟಿಕ್ಕುವ ಮಾನವತೆಯನ್ನು ಕಾಣಲು ಅವಕಾಶವಾಯ್ತು.ತುಂಬುಮನದ ವಂದನೆಗಳು!
ಕೆ.ಎಸ್.ನಾಗಭೂಷಣ್. ಕೊಪ್ಪ.ಚಿಕ್ಕಮಗಳೂರು ಜಿಲ್ಲೆ