ಈ ನನ್ನ ದೇಹದ ಎಲ್ಲ ಅವಯವಗಳು ಒಂದೇ ಆದರೂ ನಾ ದುಡಿಯುವುದು ಹೊಟ್ಟೆ-ನಿನ್ನ ತುಂಬಿಸಲು ಈ ನನ್ನ ಕಾರ್ಯದಲ್ಲಿ ಮರೆತೆ ಬುದ್ಧಿ ಬೆಳೆಸಲು. ಬೆನ್ನಿಗಂಟಿದ ಹೊಟ್ಟೆ ನಿನ್ನ ಮುಂದೆ ತರಲು ನಾ ಪಟ್ಟ ಪಾಡೇನು?...
"ಚಕ್ಖುಪಾಲ ಮಹಾತೇರ" ಮತ್ತು "ಪಾಪಿ"ಯ ಮೂಲ ಬುದ್ಧಘೋಷನ ಜಾತಕ ಕತೆಗಳು (ಬರ್‍ಮಿ ಭಾಷೆಯಿಂದ ಇಂಗ್ಲೀಷಿಗೆ ಕ್ಯಾಪ್ಟನ್ ಟಿ. ರೋಜರ್ಸ್), "ಜುಲೇಖ", "ರುದಾಕಿ" ಮತ್ತು "ಫಿರ್ದೌಸಿ"ಯು ಹಿಂದೆ ಅರಬ್ಬಿ ಮತ್ತು ಪರ್ಶಿಯನ್ ಸಾಹಿತ್ಯದ ವಿವಿಧ ಕೃತಿಗಳಿವೆ....
ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ ಗರತಿ ನಿನಗೇತಕೆ ಈ ದುಸ್ಥಿತಿ?...
ಗುಂಡಣ್ಣ: "ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ..." ಡಾ|| ರಂಗನಾಥ್: "ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ? ಗುಂಡಣ್ಣ: "ಯಾಕೆ ಸಾರ್" ಡಾ|| ರಂಗನಾಥ್: "ನನ್ನ ಹೆಂಡ್ತಿಗೂ ಅದನ್ನು ಕೊಡಬೇಕು."...
ನಾನು ಯಾರೆಂದಿರಾ? ನಾನು ಬುದ್ಧಿವಂತ ಬುದ್ಧನ ಜಾತಿಯಲಿ ಹುಟ್ಟಿ ಸಾರಸ್ವತ ಲೋಕವನು ಕೈಯಿಂದ ತಟ್ಟಿ ಜ್ಞಾನ ಭಂಡಾರವನು ಗಂಟಾಗಿ ಕಟ್ಟಿ ಅಜ್ಞಾನ ಅಂಧಕಾರವನು ಹೆಮ್ಮೆಯಿಂದ ಮೆಟ್ಟಿ ಪಡೆದ ಬುದ್ಧಿ ಸ್ವಂತ ನಾನು ಬುದ್ಧಿವಂತ. ಶಿಕ್ಷಕರ...