ಜೀವನವು ಅನಿವಾರ್ಯ ಜೀವವಿರುವಲ್ಲೆಲ್ಲ ಜೀವನವಿದೆ. ಸನ್ಯಾಸಿಯು ಸಹ ಸಂಸಾರ ಬಿಟ್ಟವನೇ ಹೊರತು ಜೀವನ ಬಿಟ್ಟವನಲ್ಲ. ಜೀವವಿದೆಯೆಂದು ಬದುಕುವುದು ಜೀವನವೆನಿಸದು, ಜೀವಿಸಲೇಬೇಕೆಂದು ಬದುಕುವುದು ಮಾತ್ರ ಜೀವನವೆನಿಸುವುದು. ಜೀವನದಲ್ಲಿ ಬೇನೆ, ಬೇಸರಿಕೆ, ಅವಮಾನ, ತಿರಸ್ಕಾರ, ಬಡತನ, ಉಪವಾಸ,...
ಬದುಕು ಇದು ಸ್ಥಿರವಲ್ಲ ಓ ಮನುಜ ನೀರ ಮೇಲಿನ ಗುಳ್ಳೆ ಇದು ಸಹಜ ನೀರು ಹರಿಯುವಾಗ ಗುಳ್ಳೆ ಅರಳುವುದು ನೀರು ಬತ್ತಿದರೆ ತಾನು ಸತ್ತು ಹೊಗುವುದು ದೇಹ ಸುಖಕ್ಕೆ ಅವಕಾಶವಾದಿಯಾಗದಿರು ಕಾಲದಲಿ ಕರಗುವ ಮುನ್ನ...
ಒಂದು ಎಲೆ ಮನುಷ್ಯನಿಗೆ ಹೇಳಿತು "ನಾನು ಬಾಳಿನಲ್ಲಿ ಎಲ್ಲವನ್ನೂ ಕಂಡೆ" ಎಂದು. "ಅದು ಹೇಗೆ?" ಎಂದ ಮನುಷ್ಯ. "ನನ್ನದು ಚಿಗುರಿನ ಬಾಲ್ಯ. ಬಣ್ಣದ ಹೂವಿನ ಯೌವ್ವನ. ಹಳದಿ ಎಲೆಯಲ್ಲಿ ವೃಧ್ಯಾಪ್ಯದ ನೆರಳು. ಇಷ್ಟನ್ನೂ ನಾನು...
ನವೋದಯದ ಬರಹಗಾರರು ಕೇವಲ ಸಾಹಿತ್ಯ ಚಿಂತಕರಲ್ಲ, ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ಆದ್ದರಿಂದಲೇ ನವೋದಯ ಬರಹಕ್ಕೆ ವಿಶಿಷ್ಟವಾದ ಸಾಂಸ್ಕೃತಿಕ ಆಯಾಮ ಪ್ರಾಪ್ತವಾಗಿರುವುದು. ನವೋದಯ ಚಿಂತಕರು ಸಂಸ್ಕೃತಿಮುಖಿಯಾದ ಚಿಂತನೆಗಳನ್ನು ಸಾಹಿತ್ಯಕ ನೆಲೆಯಲ್ಲಿ ಪ್ರಕಟಿಸಿದ್ದಾರೆ. ಸಮುದಾಯದ ಆಶೋತ್ತರಗಳನ್ನು ಇಲ್ಲಿ...
ಜುಲೇಖಳ ಪ್ರೀತಿ ಸಂತೆಯಿಂದ ಯೂಸುಫನ ಕೊಂಡು ತಂದ ದಿನದಿಂದ ಜುಲೇಖ ಅವನ ಪ್ರೀತಿಯಲ್ಲಿ ನಾವು ಅವಳ ರೀತಿಯಲ್ಲಿ ಅವನೆದುರು ನಿಲ್ಲುತ್ತಲು ಸುಮ್ಮನೇ ಸುಮ್ಮನೇ ಅವನ ಮಾತಿಗೆಳೆಯುತ್ತಲು ಸುಮ್ಮನೇ ಸುಮ್ಮನೇ ಹೊಸ ಬಟ್ಟೆ ಕೊಡಿಸುತ್ತಲು ಸುಮ್ಮನೇ...
ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್ಟು ಇದ್ದರೂ ಕೇವಾ...