ನನ್ನ ಸತಿ ಶಿರೋಮಣಿ ಹೃದಯದರಗಿಣಿ ಕನಸಿನರಾಣಿ ಮನದ ಮನೋನ್ಮಣಿ ಮುತ್ತಿನ ಕಣ್ಮಣಿ ಚೆಲುವಿನ ಖಣಿ ಸರಸದ ರಾಗಿಣಿ ಕೋಕಿಲ ವಾಣಿ ಬಂಗಾರದ ಗಣಿ ಮೂರ್‍ಖ ಶಿಖಾಮಣಿ *****...

ಬಸವನೆಂದರೆ ಸುಮ್ಮನೇ ಅವನೇ ನನ್ನೆದೆಯ ಗುರು ಉಸಿರಾಡಿದರೆ ಇಲ್ಲಿ ನನ್ನ ಒಡಲು ತಾಕುತ್ತದೆ ಅಲ್ಲಿ ಅವನಿಗೆ ಎದೆ ಮಿಡಿಯುತ್ತದೆ ನನಗಾಗಿ ತುಡಿಯುತ್ತದೆ ಅವನೆದೆಯ ಕಡಲು ಚೈತನ್ಯದ ಚಿಲುಮೆ ಇವ ಎಳೆದೊಯ್ಯುತ್ತಾನೆ ನನ್ನನ್ನೂ ಪುಟಿಯುವ ತತ್ಪರತೆಯ ಅಂತವಿ...

ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು ನಿನ್ನಿಂದ ನಡೆದಿರುವ ಸಣ್ಣ ತಪ್ಪುಗಳೆಲ್ಲ ಹೊನ್ನ ಪ್ರಾಯಕ್ಕೆ ಚೆಲುವಿಗೆ ತಕ್ಕವೇ, ಗೊತ್ತು ಬೆನ್ನಿಗೇ ಗಂಟು ಬಿದ್ದಿದೆ ಪ್ರಲೋಭನೆಯೆಲ್ಲ. ಸಭ್ಯ, ಹಾಗೆಂದೆ ಗೆಲ್ಲುವರೆಲ್ಲ ನಿನ್ನನ್ನು; ಚೆಲುವ, ಹಾಗೆಂದ...

ಅಸ್ತಮಿಸಿದನು ಕರ್ಣ ದಿನಮಣಿ ಸೂರ್ಯಾಸ್ತಮಾನವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಯುದ್ಧರಂಗದಿಂದ ಆವರೆಗೆ ಕೇಳಿಬರುತ್ತಿದ್ದ ಕದನ ಕರ್ಕಶ ಸದ್ದು ಅಡಗಿತು. ಭೀಷ್ಮರಿಗದು ಅಸಹನೀಯ ಮತ್ತು ವಿಪತ್ತಿನ ಸೂಚನೆಯಂತೆ ಭಾಸವಾಗತೊಡಗಿತು. ಏನು ವಿಪತ್ತು ಸಂಭವಿ...

ಮುಂಜಾನೆ ಮೊಗ್ಗಾಗಿ ಬಳ್ಳಿಯಲಿ ಒಡಮೂಡಿ ಮಂದಹಾಸ ಬೀರುತಲಿ ಅರಳಿ ನಗುವ ಸುಂದರ ಪುಷ್ಪಗಳೆ.. ಪರಿಮಳವ ಬೀರಿ ನಗೆಯ ಚೆಲ್ಲುತಲಿ ಜನ ಮನವ ಆಕರ್ಷಿಸಿ ಉದ್ಯಾನದಿ ಬೆರೆಯುವಂತೆ ಮಾಡಿದ ಪುಷ್ಪಗಳೆ ದೇವರಿಗೆ ಮುಡುಪಾಗಿ ಪೂಜೆಯಲಿ ಒಂದಾಗಿ ಭಕ್ತರ ಪಾಲಿಗೆ ಬೆ...

ಶಬರಿಕಾದಳಂದು ಶ್ರೀರಾಮ ಬರುವನೆಂದು, ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು ಕಾಯುವುದು ಬೇಯುವುದು ಅವರವರ ಕರ್ಮ ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ. “ತಾಳಿದವನು ಬಾಳಿಯಾನು” ಎಂಬುದೊಂದು ಗಾದೆ ತಾಳಿ ತಾಳಿ ಸುಸ್ತಾದ...

ನಮ್ಮ ಜನಪದ ಕತೆಗಳತ್ತ ಒಮ್ಮೆ ನೋಡಿ. ಒಬ್ಬ ಸಾಮಾನ್ಯ ಮನುಷ್ಯ ಆಕಾಶದಷ್ಟು ಆಸೆಪಡುವ ಪ್ರಸಂಗಗಳಿವೆ. ರೈತಯುವಕ ರಾಜಕುಮಾರಿಯನ್ನು ಮದುವೆಯಾಗಲು ಆಸೆ ಪಟ್ಟು ಅದನ್ನು ಈಡೇರಿಸಿಕೊಳ್ಳುವುದು; ಹೆಳವನೊಬ್ಬ ಸಿಂಹಾಸನ ಏರಬೇಕೆಂದು ಇಚ್ಚಿಸಿ ಸಾಧಿಸುವುದು; ...

ಬನ್ನಿ ಹೂಗಳೆ ಹಣ್ಣು ಕಾಯ್ಗಳೆ ಅಕ್ಕ ತಮ್ಮರೆ ಬನ್ನಿರಿ ಶಿವನ ತೋಟದ ಪುಟ್ಟ ಗಿಳಿಗಳೆ ಗಾನ ಗ೦ಟೆಯ ಕೇಳಿರಿ ನಮ್ಮ ನವಿಲಿನ ಚಂದ ನರ್ತನ ಜ್ಞಾನ ನರ್ತನವಾಗಿದೆ ನಮ್ಮ ಸುಂದರ ಜ್ಞಾನ ಗಾಯನ ಶಿವನ ಕಣ್ಣನು ತೆರೆದಿದೆ ನಾವೆ ನಿಬ್ಬಣ ನಾವೆ ಔತಣ ಆತ್ಮ ಚಾರಣ...

1...4142434445...147

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...