ತಾನು ನಿರ್ದೇಶಿಸಿದ ನಾಟಕವೊಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿತವಾಗಬೇಕೆಂದು ರಂಗ ನಿರ್ದೇಶಕ ಜಯತೀರ್ಥ ಜೋಶಿ ಅವರ ಅದಮ್ಯ ಬಯಕೆ ಆಗಿತ್ತು. ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನವೆಂಬರ್ ದಿನಾಂಕ ೧೫ ರಂದು...
ಆಕೆ ಕಥೆಗಳನ್ನು ಬರೆಯುತಿದ್ದಳು. ಪಕ್ಕದಮನೆಯ ಕಾಲೇಜು ಹುಡುಗಿ ಆಕೆ ಬರೆದ ಕಥೆಗಳನ್ನು ಓದುತ್ತಿದ್ದಳು. ಇಂದು ಸುಖಾಂತವಾದ ಕಥೆ ಮಾರನೆಯ ದಿನ ಬದಲಾಯಿಸಿ ಪ್ರೀತಿಯ ಜೋಡಿಯಲ್ಲಿ ಒಬ್ಬರನ್ನು ಸಾಯಿಸುತ್ತಿದ್ದಳು. ಓದಿ ಬೇಸತ್ತ ಹುಡುಗಿ ಆಂಟಿಗೆ ‘ಕೊಲೆಗಡುಕಿ’...
ಹಸಿವು ಸೋಲುವುದಿಲ್ಲ ರೊಟ್ಟಿ ಗೆಲ್ಲುವುದಿಲ್ಲ ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ. ಆದರಿಲ್ಲಿ ಸೋಲು ಗೆಲುವುಗಳಿಲ್ಲ ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ. *****
ದಯಮಾಡೋ ರಂಗಾ|| ನಿನ್ನಡಿಗಳಿಗೆನ್ನ ಹೃದಯ ಕಮಲವನಿಟ್ಟು ಬರಮಾಡಿಕೊಳ್ಳುವೆ|| ತನುವೆಂಬಾ ಈ ಮನೆಯ ಶುದ್ಧಿಯಮಾಡಿ ಮನವೆಂಬ ಮರ್ಕಟವ ಒಂದೆಡೆ ಕೂಡಿ| ಧ್ಯಾನಿಪೆ ನಿನ್ನನು ಎನ್ನಂತರಂಗದಿ ಪೂಜಿಸಿ|| ಕರಕಮಲದಿಂದಲಿ ಹರಿಭಜನೆಯ ಮಾಡಿ ಕಣ್ಣ ಕಂಬನಿಯಿಂದ ಮಾಲೆಯ ಮಾಡಿ|...
ಮಾನವ ದೇಹದ ವೈರಸ್ ಒಂದು ಜೈವಿಕ ಅಂಶ. ಮಾನವ ದೇಹಕ್ಕೆ ಜೈವಿಕ ವೈರಸ್ನ ವಿರುದ್ಧ ಹೋರಾಡುವ ಶಕ್ತಿ ಇದೆ. ಆದರೆ ಕಂಪ್ಯೂಟರ್ ವೈರಸ್ ಹಾಗಲ್ಲ. ಇದೊಂದು ಪ್ರೋಗ್ರಾಂ. ಕಂಪ್ಯೂಟರನ್ನು ಹಾಳು ಮಾಡಬೇಕೆಂಬ ಉದ್ದೇಶದಿಂದಲೇ ಬರೆಯಲಾಗುತ್ತದೆ....
ನಿನ್ನನ್ನು ಯಾರು ಯಾರೋ ಹೇಗ್ಹೇಗೋ.. ಇರುವೆ ಎನ್ನುವರು. ನೋಡಿದರೆ ಕಲ್ಲು, ಮಣ್ಣು, ಗಗನ, ಗಾಳಿ, ನೀರು, ಬೆಳಕು ಪಶು ಪಕ್ಷಿ ಕ್ರಿಮಿ, ಕೀಟ ನಾನಾ ತರದ ಜನ ಬೇರೆ ಎಲ್ಲಾ ಕಾಣುತ್ತದೆ ನೀನು ಕಾಣುತ್ತಿಲ್ಲ...