ಶೀಲಾ :- “ರಿ ನಮ್ಮ ಮನೆ ಕೆಲಸದಾಕೆ ನಮ್ಮ ಸ್ಟೀಲ್ ತಟ್ಟೆಯನ್ನೇ ಕದ್ದಿದ್ದಾಳೆ”
ಮಂಜು :- “ಯಾವ ತಟ್ಟೆಯೋ…?”
ಶೀಲಾ :- “ಅದೇ ರೀ ನಾವು ಉಡುಪರ ಮನೆಯಿಂದ ತಂದಿದ್ದು…”
*****

ಕನ್ನಡ ನಲ್ಬರಹ ತಾಣ
ಶೀಲಾ :- “ರಿ ನಮ್ಮ ಮನೆ ಕೆಲಸದಾಕೆ ನಮ್ಮ ಸ್ಟೀಲ್ ತಟ್ಟೆಯನ್ನೇ ಕದ್ದಿದ್ದಾಳೆ”
ಮಂಜು :- “ಯಾವ ತಟ್ಟೆಯೋ…?”
ಶೀಲಾ :- “ಅದೇ ರೀ ನಾವು ಉಡುಪರ ಮನೆಯಿಂದ ತಂದಿದ್ದು…”
*****
ಕೀಲಿಕರಣ: ಕಿಶೋರ್ ಚಂದ್ರ