ಮುಸ್ಸಂಜೆಯ ಮಿಂಚು – ೨೪

ಮುಸ್ಸಂಜೆಯ ಮಿಂಚು – ೨೪

ಅಧ್ಯಾಯ ೨೪ ರಿತುವಿನ ಪ್ರೇಮಋತು ಆಶ್ರಮದಲ್ಲೀಗ ಅಲ್ಲೋಲಕಲ್ಲೋಲ, ಈ ವಯಸ್ಸಿನಲ್ಲಿ ಇವರಿಗೇನು ಬಂದಿತು? ಸಾಯುವ ವಯಸ್ಸಿನಲ್ಲಿ ಮದುವೆಯೇ ಎಂದು ‘ನಮ್ಮ ಮನೆ’ಯಲ್ಲಿ ಚರ್ಚೆಯೇ ಚರ್ಚೆ. ರಿತುವಿಗೂ ಇದು ಅನಿರೀಕ್ಷಿತವೇ. ಆದರೆ ಇದು ಅಸಹಜವೆಂದು ಅನ್ನಿಸದೆ,...

ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ. ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ ಅನೂಹ್ಯವಾದ ಬೆಸುಗೆ ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ್ತದೆ. ನನ್ನೊಳಗಿನ ಆತ್ಮದ...
ಯುದ್ಧ : ಒಂದು ಉದ್ಯಮ

ಯುದ್ಧ : ಒಂದು ಉದ್ಯಮ

ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ. ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿ ಯಾಗಿದ್ದವು; ಅಷ್ಟೇ ಅಲ್ಲ. ಆತಂಕಕಾರಿಯೂ ಆಗಿದ್ದವು. ನಾವು ಸಾಮಾನ್ಯವಾಗಿ ನಮ್ಮ ಸೈನ್ಯದ ಬಗ್ಗೆ ಎಲ್ಲಿಲ್ಲದ ಅಕ್ಕರೆ, ಅಭಿಮಾನ ಹೊಂದಿರುತ್ತೇವೆ....

ಬಹಳ ಕಂಡಿದ್ದೇನೆ

ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ...

ನೀ ಬರುವ ದಾರಿಯಲಿ

ನೀ ಬರುವ ದಾರಿಯಲಿ ನಿನ್ನ ನೆನಪುಗಳೇ ಸುಳಿದಾಡೋ ಗಾಳಿಯಲಿ ತಂಪೆರೆವ ಹನಿಗಳೇ || ಮನದ ಕೂಗು ಕೇಳದೆ ಮನದಿಂದ ಹಾಡುವ ತುಡಿತದ ನೋವುಗಳೇ ಎನ್ನ ಕಾಡುವ ದನಿಗಳೇ || ಕಲ್ಲು ಮನಸ್ಸು ನಿನ್ನದು ಕರಗದು...

ದೆವ್ವದ ಕೋರ್ಟಿನಲ್ಲಿ

ರಾತ್ರಿಯೂಟ ಮುಗಿಸಿ ಎಲೆಯಡಿಕೆ ಮೆಲ್ಲುತ್ತ ಸುದ್ದಿ ಪತ್ರಿಕೆ ವಿವರ ಓದುತ್ತ ಕೂತಿದ್ದೆ, ಅರ್ಧ ಮುಗಿಸಿಟ್ಟಿದ್ದ ಖುರಾನು ಮೇಜಿನ ಮೇಲೆ, ನಾನೊಬ್ಬನೇ ಇಲ್ಲ ರೂಮಲ್ಲಿ ಇನ್ಯಾರೋ ಇದ್ದಾರೆ ಅನ್ನಿಸಿತು. ನೆರಳು ನೆರಳಾಗಿ ಎದುರಿದ್ದ ಕುರ್ಚಿಯ ಮೇಲೆ...

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ ನಡೆದರು ಮುಗಿಯದ ಕಾಡಿನ ಹಾದಿ ಕಾಣಿಸಿತೊಂದು ಗುಡಿಸಲ ಬಿಡದಿ ಮೀಯಲು ಬೆಚ್ಚನೆ ಬಿಸಿ ನೀರಿತ್ತು ಕುಡಿಯಲು ಪನ್ನೀರಿನ ಷರಬತ್ತು ಒಲೆಯ ಮೇಲೊಂದು ಮಾಯಾ...
ತಿರುಪ್ಪಾವೈ – ಮುನ್ನುಡಿ

ತಿರುಪ್ಪಾವೈ – ಮುನ್ನುಡಿ

ಧರ್ಮಭೂಮಿ ಎನಿಸಿಕೊಂಡಿರುವ ಭಾರತದ ಇತಿಹಾಸದುದ್ದಕ್ಕೂ ಸಾಧುಸಂತರು, ಭಕ್ತಶ್ರೇಷ್ಠರು, ವೇದಾಂತಿಗಳು, ಮಹಾತ್ಮರೂ ಜನ್ಮತಾಳಿ ತಮ್ಮ ತತ್ವಜ್ಞಾನವನ್ನು ಜನತೆಗೆ ನೀಡಿದ್ದಾರೆ. ಅಂತಹ ಭಕ್ತರಲ್ಲಿ ತಮಿಳುನಾಡಿನ ಭಕ್ತಪರಂಪರೆಯಲ್ಲಿ ಅಗ್ರಗಣ್ಯರಾದ ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು ಆಂಡಾಳ್. "ಆಂಡಾಳ್" ಎಂದರೆ...