ಪ್ರೀತಿಯ ಬಾಳು

ಪ್ರೀತಿಸುವ ಹುಡುಗ ಕೇಳಿದ "ಪ್ರೀತಿ ಎಲ್ಲಿ ಹುಟ್ಟುತ್ತದೆ?" ಎಂದು. "ಅದು ಹೃದಯ ತೊಟ್ಟಿಲಲ್ಲಿ" ಎಂದಳು ಹುಡುಗಿ. "ಅದು ಎಲ್ಲಿ ಸಾಯುತ್ತದೆ ಗೊತ್ತಾ?" ಎಂದ. "ಅದು ಹೃದಯ ಸ್ಮಶಾನದಲ್ಲಿ" ಎಂದಳು. "ಹಾಗಾದರೆ ಅದು ಬೆಳೆಯುವುದು ಎಲ್ಲಿ?"...

ಈ ದೇಹವು ನಿನ್ನದೇ

ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ ನೆಲ, ಕುಡಿಯುತಿಹ ಈ ಜಲ ಸೇವಿಸುತಿಹ...
ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಮಾಲಿನ್ಯ ರಹಿತ ಹೊಗೆಯುಗಳದ ರಿಕ್ಷಾಗಳು

ಪೆಟ್ರೋಲ್ ಬಳೆಸುವ ದ್ವಿಚಕ್ರವಾಹನಗಳು ಅದರಲ್ಲೂ ಎರಡು ಸ್ಟ್ರೋಕ್‌ಗಳ ಯಂತ್ರಗಳು ಅತಿ ಹೆಚ್ಚು ಹೈಡ್ರೋ ಇಂಗಾಲದ ಮಲೀನ ಹೊಗೆಯನ್ನು ಹೊರಗೆಡವುತ್ತವೆ. ಇದರಿಂದ ಜೀವಕುಲದ ಉಸಿರಾಟಕ್ಕೆ ತೊಂದರೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಅದರಲ್ಲೂ ಕೆಲವರು ಪೆಟ್ರೋಲ್‌ನಲ್ಲಿ...

ಬಲು ತರಿದು ವರದಿ ಮಾಡಿದರದು ಕವನವಾದೀತೇ ?

ಬಲು ಕಷ್ಟ ಕವನದ ಹಾದಿಯದರೊಳು ವನದ ಸ ವಾಲುಗಳದನಷ್ಟಿಷ್ಟು ಕೋಲು ಕತ್ತಿಯೊಳುತ್ತರಿಸು ತಲೇರುವೆತ್ತರದ ಖಷಿಯನಂತೆ ಪೇಟೆ ಬೀದಿಯೊ ಳೆಳೆಸಲಳವಿಲ್ಲವಾ ಕಾಡೆ ಪೇಟೆ ಬಲ ಮೂಲ ವಿ ರಲೆಮ್ಮ ಕವನವಾಗಲಿ ಜಟಿಲ, ಸಲಿಲಕೆ ಮೂಲ -...

ದೀಪ

ದೀಪ ಬಾಳಿನ ಸಂಜ್ಞಾರೂಪ. ಬುದ್ಧಿ ಉಪಯೋಗಿಸಿ ತೆರೆ ಮರೆ ಮಾಡಿ ಜೋಪಾನ ಮಾಡಿ ಬೆಳಗುತ್ತದೆ; ಆನಂದ ತರುತ್ತದೆ. ಅಜಾಗರೂಕರಾಗಿ ಕೆಟ್ಟಗಾಳಿ ತುಸುವೆ ಒಳ ತೂರಲು ಬಿಟ್ಟಿರಿ ಅಂಕೆ ಶಂಕೆ ತಪ್ಪಿ ಅಡ್ಡಾದಿಡ್ಡಿ ಉರಿಯುತ್ತದೆ. ಹೊಯ್ದಾಡಿ,...
ಅನಪೇಕ್ಷಿತ

ಅನಪೇಕ್ಷಿತ

ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ...

ಬಾಳ ಸಂಜೆ

ಮಗನಿಗೆ ದೊಡ್ಡ ವಹಿವಾಟು ಮುಂಬಯಿಯಲ್ಲಿ ಮಗಳು ಮದುವೆಯಾಗಿ ಮಕ್ಕಳೊಂದಿಗೆ ಕಲ್ಕತ್ತೆಯಲ್ಲಿ ಹಣ್ಣು ಹಣ್ಣು ಮುದುಕ-ಮುದುಕಿ ಸಾಗರದ ಒಂದು ಮೂಲೆ ಚಿಕ್ಕ ಹಳ್ಳಿಯಲ್ಲಿ ದೊಡ್ಡ ಮನೆ- ಮಂಕಾಗಿ ಉರಿಯುವುದು ದೀಪ ಭರವಸೆಯಲ್ಲಿ ಸುಳಿದಾಡುವುದು ನಿರೀಕ್ಷೆಯ ದೆವ್ವ...
ನವಿಲುಗರಿ – ೧

ನವಿಲುಗರಿ – ೧

ರಂಗ ಹೀಗ ಅಂತ ಈವರೆಗೂ ಯಾರೂ ಸಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಡೀಸೆಂಟ್ ಅಂದುಕೂಂಡಾಗ ಮೋಸ್ಟ್‌ ಡಿಫರೆಂಟ್‌, ಮೇದು ಅಂದುಕೊಂಡರೆ ರಫ್ ಅಂಡ್ ಟಫ್, ಮುಂಗೋಪಿ ಪಟ್ಟ ಕಟ್ಟಿ ದೂರವಿಟ್ಟಾಗ ಅಂತಃಕರಣಿ, ಉಪಕಾರಿ ಅನ್ನುವಾಗಲೇ ಅಹಂಕಾರಿ,...