ವಿಮರ್ಶಕರಿದ್ದಾರೆ ಎಚ್ಚರಿಕೆ!

ವಿಮರ್ಶಕರಿದ್ದಾರೆ ಎಚ್ಚರಿಕೆ!

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಸಾಹಿತ್ಯ ಕಲಿತದ್ದು ಹಳೆಯ ವಿಧಾನದಲ್ಲಿ. ಎಂದರೆ, ಕವಿತೆಯೊಂದು ಪಠ್ಯ ಪುಸ್ತಕದಲ್ಲಿದ್ದರೆ ಮೊದಲು ಕವಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು, ನಂತರ ಕವಿತೆಯ ಚರಣಗಳನ್ನು ಓದುತ್ತ, ಅದರ ಶಬ್ದಾರ್ಥಗಳನ್ನು...

ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ, ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ ಅವರಿಗೆ ತಿಳಿಯುವುದಿಲ್ಲ. ಹಾಗೆ...

ಚಿವೂ ಹಕ್ಕಿ

ಚಿವೂ ಚಿವೂ ಚಿವೂ ಆಹಾ... ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು...

ಗುಣಾಕಾರಿ

ಯಾವುದು ಇಲ್ಲವೆಂದು ನಾನು ಕೂಗಿದ್ದು? ಪಬ್ಲಿಕ್ಕಾಗಿ ಕೂಗಿ, ರಣಾರಣ ರೇಗಿ ಎಲ್ಲರೆದುರು ಬೀಗಿದ್ದು? "ನನ್ನ ಬುದ್ಧಿ ನನ್ನ ಉತ್ತರ ಮುಖಿ, ಅಳೆದ ಸತ್ಯ ದಡ ದೂರದ ಮುಳುಗು ತತ್ವವಾದರೂ ಸರಿ ಅದರಲ್ಲೇ ಪೂರ್ತಿ ಸುಖಿ,...

ಬೂತವೂ ಬಡಗಿಯೂ

ಹೆಸರು ಕುಟ್ಟಿಚಾತ ಮಹಾ ಕೆಟ್ಟ ಬೂತ ಒಂದು ದಿನ ಕಾಡಿನಲ್ಲಿ ತಿರುಗಾಡುತಿರುವಲ್ಲಿ ಕಂಡನೊಬ್ಬ ಬಡಗಿ ಕುಳಿತಿದ್ದನಡಗಿ ಅವನ ಎಳೆದು ಹೊರಗೆ ಬೂತ ಹೇಳಿತು ಹೀಗೆ ಎಲವೊ ನರ ಪ್ರಾಣಿ ಮಾಡು ಒಂದು ದೋಣಿ ಇಲ್ಲದಿದ್ದರೆ...
ಬಲ್ಲಾಳರ ಭಾವಲೋಕ

ಬಲ್ಲಾಳರ ಭಾವಲೋಕ

ಶ್ರೀ ವ್ಯಾಸರಾಯ ಬಲ್ಲಾಳರ ಕಾದಂಬರಿಗಳನ್ನು ಅನಕೃ ಸಂಪ್ರದಾಯಕ್ಕೆ ಸೇರಿಸುತ್ತಾರೆ. ಅನಕೃರ ಸಂಭಾಷಣೆಯ ಬೆಡಗು, ಸುಕುಮಾರತೆ, ರೋಚಕತೆಗಳ ಕೆಲವಂಶ ಬಲ್ಲಾಳರ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಕಾರಣದಿಂದ ಈ ಅಭಿಪ್ರಾಯ ಅವರದಾದರೆ ಅದನ್ನು ಪೂರ್ತಿ ಒಪ್ಪಲಾಗುವುದಿಲ್ಲ. ಬಲ್ಲಾಳರ ಭಾವಲೋಕ...

ಕೈ ತೊಳೆದು

ಹುಡುಗಿಯೊಬ್ಬಳು ಗೆಳತಿಯರ ಬಳಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಜಂಬ ಕೊಚ್ಚಿಕೊಳ್ಳುತ್ತಿದ್ದಳು - "ನನ್ನ ಬಾಯ್ ಫ್ರೆಂಡ್ ಶಿವು ಇದ್ದಾನಲ್ಲಾ ಅವನನ್ನು ಕೈತೊಳೆದು ಮುಟ್ಟಬೇಕು.." ಅದಕ್ಕೆ ಅವಳ ಗೆಳತಿ ಹೇಳಿದ್ಲು - "ಪಾಪ ಅವನು...

ರತುನ ದಿಂದೆ ರತುನ ಕಂಡೆ

ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ...

ಸ್ವಾತಂತ್ರ

ಹೆಂಡತಿ ತರುಣಿ ಯಾಗಿದ್ದಾಗ ಅವಳು ಅವನ ಜೊತೆಯಲ್ಲೇ ಇರಬೇಕಿತ್ತು. ಎಲ್ಲಿಗೂ ಒಬ್ಬಳನ್ನೇ ಹೋಗಲು ಬಿಡುತ್ತಿರಲಿಲ್ಲ. ಯೌವ್ವನ ಧಾಟಿ ವೃದ್ಯಾಪ್ಯಕ್ಕೆ ಬಂದೊಡನೆ "ಈಗ ನೀನು ಸ್ವಾತಂತ್ರಳು" ಎಂದ ಪತಿ. ಸ್ವಾತಂತ್ರ್ಯ ಏನು ಎಂದು ತಿಳಿಯದ ಮುದುಕಿ...