ಪರಿಸರ ರಕ್ಷಿಸಿ

ಪರಿಸರ ರಕ್ಷಿಸಿ

[caption id="attachment_7289" align="alignleft" width="300"] ಚಿತ್ರ: ರಾಲ್ಫ್ ವೆಟ್ಟರ್‍ಲ[/caption] ನಮ್ಮ ಸುತ್ತಮುತ್ತಲಿರುವ ನಿಸರ್ಗ ಗಾಳಿ, ನೀರು ಮುಂತಾದವುಗಳನ್ನು ನಾವು ಪರಿಸರವೆಂದು ಹೇಳುತ್ತೇವೆ.  ಗಾಳಿ ನಮ್ಮ ಜೀವಾಳ ಅದಿರದಿದರೆ ನಾವು ಬದುಕಲಾರೆವು.  ಮನುಷ್ಯನು ಬದುಕಿರಬೇಕಾದರೆ ಗಾಳಿಯಂತೆ...

ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP ಬೆಳ್ಳಂ ಬೆಳಗಾಗುವುದರಲ್ಲಿ ಆತ ಯಾರೇ ಇರಲಿ ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್ ರಾಜಕಾರಣಿ ಸಾಹಿತಿಯೂ ಇರಬಹುದು ನೀವು ತಿಳಿದುಕೊಂಡಂತೆ. ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು ಅದು ಅವನಿಗೆ ಕೆಟ್ಟ ಚಟ ಇತ್ತಂತೆ...

ಗುರುದೇವ

ಅಂತರಂಗದಿ ಕರುಣವಿರಿಸುವ ಅಂತರಾತ್ಮ ವಿಚಾರನೆ ಭ್ರಾಂತಿಹರ ಅದ್ವೈತ ಸಿದ್ಧನೆ ಸ್ವಾಮಿ! ಚಿಂತವಿದೂರನೇ ನಿಮ್ಮ ನುಡಿಗಳ ಕೇಳಿ ತಣಿದೆನು ಸರಿ ಇದೆನ್ನುತ ತಿಳಿದೆನು ಕರುವು ತಾಯನು ಅಗಲಿದಂದದಿ ಏನೊ ಬಳಲುತಲಿರುವೆನು ಹಿಂದು ಮುಂದುಗಳೊಂದನರಿಯದೆ ಸುತ್ತ ನೋಡುತಲಿರುವೆನು...

ನೀನೆಲ್ಲೋ ನಾನೆಲ್ಲೋ ದೂರದೂರ

ನೀನೆಲ್ಲೋ ನಾನೆಲ್ಲೋ ದೂರದೂರವಾಗಿ ಕಾಯುವೆವು ಕೂಡಲೆಂದು ಹೃದಯ ಭಾರವಾಗಿ ಜೊತೆಯಾಗಿರಲು ಇರುತಿತ್ತೇ ಇಂಥ ತೀವ್ರಧ್ಯಾನ? ನೆಲದ ಮಿತಿಯ ಮೀರಿದಂಥ ಸೂರ್ಯಚಂದ್ರ ಕಾಣದಂಥ ಕಲ್ಪನೆಗಳ ಯಾನ? ಇಂಥ ಪ್ರೀತಿಯೊ೦ದಕೇ ತಾಳಬಲ್ಲ ಕೆಚ್ಚು, ಬೇಡಿದೊಡನೆ ಬಾರದೆ ಹಾಗೆಂದೇ...
ಗುಜರಿ ಅದ್ದಿಲಿಚ್ಚನ ಜಿಹಾದಿಯು

ಗುಜರಿ ಅದ್ದಿಲಿಚ್ಚನ ಜಿಹಾದಿಯು

ಮುಕ್ಕಾಲು ಭಾಗ ಭರ್ತಿಯಾಗಿರುವ ಗುಜರಿ ಗೋಣಿಯನ್ನು ಎಡಭುಜದ ಹಿಂಭಾಗಕ್ಕೆ ನೇತು ಹಾಕಿ, ತಲೆ ತಗ್ಗಿಸಿ ಕಣ್ಣುಗಳನ್ನು ಒಮ್ಮೆ ಎಡಕ್ಕೆ, ಇನ್ನೊಮ್ಮೆ ಬಲಕ್ಕೆ ಹೊರಳಿಸಿ, ಬಿಯರು ಬಾಟಲಿಯೋ, ಕಬ್ಬಿಣದ ಸರಳೋ, ಪ್ಲಾಸ್ಟಿಕ್‌ ಚೀಲವೋ, ಚಪ್ಪಲಿಯೋ, ಇನ್ನೇನೋ...

ಮಳೆ – ಹುಳ

೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ ಮಳೆಯ ಮರುದಿನ ಇರುವೆಗಳಿಗೆ ಜಾತ್ರೆಯೋ ಜಾತ್ರೆ...

ಲಡಾಯಿ

ಕಡಾಯಿ ತುಂಬಾ ಲಡಾಯಿ ತುಂಬ್ಕೊಂಡು ಸಂತೆಗೆ ಬ೦ದಳು ಕೋಟ್ಳಾ ಬಾಯಿ ಯಾರಿಗೆ ಬೇಕು ಪುಟ್ಪ ಪುಟ್ಟ ಲಡಾಯಿ ನೋಡಕೆ ಮುದ್ದು ಬರ್ತಾವೆ ಎದ್ದು ಎರಡಕೆ ಹತ್ತು ಮೂರನೆದು ಮುಫ್ತು ಯಾರಿಗೆ ಬೇಕು ಮುದ್ದು ಮುದ್ದು...

ವೇದಾಂತ

ವೇದಾಂತ ಹೇಳಬಹುದು ಎಲ್ಲರೂ ಕೇಳಬಹುದು ಶಾಲನ್ನು ಸುತ್ತಿಕೊಂಡು ಬಿರುದನ್ನು ಧರಿಸಿಕೊಂಡು ವ್ಯಾಖ್ಯಾನ ಮಾಡಬಹುದು ಪುಸ್ತಕವ ಬರೆಯಬಹುದು ವೇದಾಂತ ಸಮಯಕ್ಕೆ ಬರುವುದೇನು ? ಕರುಳನ್ನು ಸಂತವಿಡಲಪ್ಪುದೇನು ? ಕಷ್ಟಗಳು ಬಂದು ಮುತ್ತಿ ದುಃಖಗಳು ಬಂದು ಒತ್ತಿ...