Home / ಲೇಖನ / ಪುಸ್ತಕ

ಪುಸ್ತಕ

ಇಟಾಲಿಯನ್ ನಾಟಕಕಾರನೂ ಕಾದಂಬರಿಕಾರನೂ ಆದ Luigi Pirandello ೧೮೬೭ರಲ್ಲಿ ಸಿಸಿಲಿಯದ Agrigento ನಲ್ಲಿ ಜನಿಸಿದ. ವಿದ್ಯಾಭ್ಯಾಸವನ್ನು ರೋಮನಲ್ಲಿ ಮುಗಿಸಿBonn ಯುನಿವರ್ಸಿಟಿಯಿಂದ ಡಾಕ್ಟರೇಟ ಪಡೆದು ಇಟಾಲಿಯನ್ ಉಪನ್ಯಾಸಕನಾಗಿ ನೇಮಕವಾಗಿದ್ದ. ಆತ...

“Happy families are all alike; every unhappy family is unhappy in its own way”. ಇದು ಕಾದಂಬರಿಯ ಪ್ರಾರಂಭಿಕ ಸಾಲುಗಳು. ಕೌಟಂಬಿಕ ಸತ್ವವನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ಅಪೂರ್‍ವ ನುಡಿ. ಆತ ಅನ್ನಾಳ ಸಹೋದರ, ...

ಹಾವರ್ಡ ವಿಶ್ವವಿದ್ಯಾಲಯದಿಂದ ಪದವಿ ಪಡೆದ Henry Devid Thoreau ಅಮೇರಿಕಾದ ಮಹಾನ್ ತತ್ವಜ್ಞಾನಿ, ಕವಿ. ೧೮೧೭ ಜುಲೈ ೧೨ರಂದು ಯು.ಎಸ್ ನ ಮೆಸಾಚುಸೆಟ್ಸನ ನಲ್ಲಿ ಜನನ.ಇತನ “Walden” ಎಂಬ ಕೃತಿ ವಿವರಣಾತ್ಮಕ ಪ್ರಬಂಧಗಳ ಸಂಕಲನವಾಗಿದ...

ಪ್ರೊಫೆಸರ್ ಮರಿಯಪ್ಪ ಭಟ್ ಅವರ ಆಯ್ದ ಇಂಗ್ಲಿಷ್ ಲೇಖನಗಳ ಮತ್ತು ಭಾಷಣಗಳ ಸಂಕಲನವೊಂದು Dravidic Studies ಎ೦ಬ ಹೆಸರಲ್ಲಿ ಈಚೆಗೆ ಪ್ರಕಟವಾಗಿದೆ. ಮರಿಯಪ್ಪ ಭಟ್ಟರ ಮಗಳು ಡಾಕ್ಟರ್ ಶಾರದಾ ಜಯಗೋಪಾಲ್ ಸಂಪಾದಿಸಿ ಚೆನ್ನೈನ ಮರಿಯಪ್ಪ ಭಟ್ ಸಂಸ್ಮರಣ ಸ...

ಗ್ರೀಕ ದಂತಕಥೆಗಳಲ್ಲಿ ಬರುವ Hippolytus ಮತ್ತು Phaedra ಅಪರೂಪದ ಪಾತ್ರ ಚಿತ್ರಣಗಳು. ಗ್ರೀಕ ನಾಟಕಕಾರ Euripides ಕೂಡ ಈ ಪಾತ್ರಗಳ ಆಧರಿಸಿ ಎರಡು ನಾಟಕಗಳ ರಚಿಸಿದ. ಆತನ ನಾಟಕಗಳು ಸೇಡನ್ನು ವೈಭವೀಕರಿಸುತ್ತವೆ. ಗ್ರೀಕ ಪರಂಪರೆಯಲ್ಲಿ ಬರುವ ಪ್...

ಅಂದಿನ ಗ್ರೀಕ ಪ್ರಮುಖ ಪಟ್ಟಣಗಳಲ್ಲಿ Agros ಕೂಡ ಒಂದು. Tantalus ನ ಉತ್ತರಾಧಿಕಾರಿಗಳಾದ Atreus ಮತ್ತು Thyestes ಸಹೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಾರೆ. Thyestes ತನ್ನ ಸಹೋದರ Atreus ಪತ್ನಿಯನ್ನು ಅಪಹರಿಸಿ ಭ್ರಷ್ಟಗೊಳಿಸಲು ಕ್ರೋಧಗ...

Medea ಯೂರಿಪಿಡಿಸ್ ಬರೆದ ದುರಂತ ನಾಟಕ. ಗ್ರೀಕ ದಂತಕಥೆಗಳಲ್ಲಿ ಬರುವ ಮೆಡಿಯಾ Euripides ಈ ನಾಟಕದ ಪ್ರಮುಖ ಪಾತ್ರ. Medea ಧೈರ್ಯಶಾಲಿ, ಬುದ್ಧಿವಂತೆ. ಶಾಂತ ಮನಸ್ಸಿನ ಸದ್ಗುಣಿ, ಕಷ್ಟಕ್ಕೆ ಕಣ್ಣೀರು ಹರಿಸುವ ಹೆಣ್ಣಲ್ಲ ಆಕೆ. ಏಸಿಯಾ ಮೂಲದ ಆಕೆ...

ಗ್ರೀಕನ ಥೀಬ್ಸ [Thebes]ದಂತಕಥೆಗಳಲ್ಲಿ ಬರುವ Oedipus[ಇಡಿಪಸ್] ರಾಜ ದುರಾದೃಷ್ಟದ ವ್ಯಕ್ತಿ. ಥೀಬ್ಸನ Laius, ಮತ್ತು Jocasta ಎಂಬ ರಾಜ ದಂಪತಿಗಳ ಮಗ. ಆದರೆ ಹುಟ್ಟುತ್ತಲೇ ಶಾಪಗ್ರಸ್ತನಾದ ಆತ ತನ್ನ ತಂದೆಯನ್ನು ಕೊಂದು ತಾಯಿಯನ್ನೆ ವಿವಾಹವಾಗು...

ದುಃಖ ಯಾವಾಗಲೂ ವೈಯಕ್ತಿಕವಾಗಿರುತ್ತದೆ, ಆದ್ದರಿಂದಲೇ ಅದು ಮಾತಿಗೆ ಅತೀತವೂ ಆಗಿರುವುದು. ಅತಿಯಾದ ದುಃಖದಲ್ಲಿ ಉಮ್ಮಳ ಮಾತ್ರವೇ ಸಾಧ್ಯ. ಅಥವಾ ಮೌನ. ಆದರೆ ವೈಯಕ್ತಿಕ ದುಃಖ ಸಾರ್ವತ್ರಿಕವಾದಾಗ ಬಹುಶಃ ಕಾವ್ಯ ಹುಟ್ಟಿಕೊಳ್ಳುತ್ತದೆ. ವಾಲ್ಮೀಕಿಯಲ್ಲ...

12345...8

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...