Home / ಕವನ / ಕವಿತೆ

ಕವಿತೆ

ಏನುಂಟೊ ಅದನು ಅಲ್ಲಗಳೆಯಲು ಸಲ್ಲ. ಇಹುದು ಇಲ್ಲೆಂಬ ವ್ಯಾಪಾರ ಉಂಟಿನ ಗಂಟು. ಇಹುದು ಎಂಬುದು ದೃಶ್ಶ. ದೃಶ್ಯದಾಚೆಗೆ ಸಾರೆ ಇಲ್ಲೆಂದು ಎನಿಸುವುದು. ರೂಪದಾವಿರ್ಭಾವ, ರೂಪದ ತಿರೋಭಾವ. ರೂಪವೆಂಬುದು ವಸ್ತು; ಅಸ್ತಿ ಎಂಬುದು ಭಾವ ಸದ್ವಸ್ತು ಸದ್ಭಾವಗಳ...

ಗಿರಿತರುಗಳೆಡೆಯಲ್ಲಿ ತಿಳಿಗೊಳದ ಕೆಲದಲ್ಲಿ ಮೆಲ್ಲಮೆಲ್ಲನೆ ಸುಳಿದು ಸಾರಿಬರುವ ಮಂದಮಾರುತ ನಗಿಪ ಬಿರಿಮುಗುಳ ಮಲ್ಲಿಗೆಯ ಮೈಸಿರಿಯ ತನಿಗಂಪು ಬಹಳ ಚೆಂದ ೧ ಬಡತನದ ಬಾಳಿರಲಿ ರೋಗರುಜಿನಗಳಿರಲಿ ಮನದ ಕೋಟಲೆಗಳೆಷ್ಟೆಷ್ಟೆ ಇರಲಿ ಅರಳು ಮಲ್ಲಿಗೆಯ ಸಮ ಕರು...

“ನನ್ನ ಮುಂದೆ ನೀನು ಸಪ್ಪೆ” ಎನುವ ತೆರದಿ ಅಲುಗೆ ರೆಪ್ಪೆ, “ನಿನ್ನ ಬೆಳಕು ಬರಿಯ ಥಳಕು! ನಿನ್ನ ಮುಂದೆ ನನಗೆ ಅಳುಕು?” ಎಂದು ‘ಕಾರ’ ಬೆಳಕಿನಲ್ಲಿ ಕೊಂಕು ನಗೆಗಳನ್ನು ಚೆಲ್ಲಿ “ನಿನ್ನ ಬೆಳಕದೇನು...

ಸಿಡಿಲಿನೊಡಲ ಒಡೆದು ಬಂತು ಬೆಳಕ ನೀರು ಭೂಮಿಗೆ ಸುಡುವ ಕಾಡು ಹಡೆದಿತೊಡನೆ ಜೀವ ಬಂತು ನಾಡಿಗೆ ಹಳ್ಳಕೊಳ್ಳ ಹೆರಿದು ಸೂಸಿ ಇಳೆಯ ಬೇಗೆ ಆರಿಸಿ ಬಳ್ಳಿವರಿದು ಕೊರಳ ಹಾರ ಬೆಳಗುತಿತ್ತು ಶೋಭಿಸಿ ಹಸಿರು ಹಚ್ಚೆ ಇಟ್ಟ ತೆರದಿ ಹರಡಿ ಹಬ್ಬಿ ಸುತ್ತಲು ರಸವ ...

ಬಾನು ತೆರದಿರೆ ತಿರೆಯ ತೊಯ್ದಿರೆ ಸೂರ್ಯ ತನ್ನನುರಾಗದಿ ದೃಷ್ಟಿಹೊಂದಿರೆ ರಸೆಗೆ ಹಸುಳೆಯ ಸ್ತನ್ಯಪಾನದ ಭಾವದಿ ಕನಸುಮುಂದಿರೆ ನಾಡಿನಳ್ಕರೆ ಹೃದಯದೊಳು ಮಡುವಾಗಿರೆ ನಮ್ಮನಾಡನು ಕುರಿತು ನಾನಿಂದಾವತೆರದೊಳು ಹಾಡಲಿ? ನಲಿವ ತೋಪಿನ ನಗುವ ಕೆರೆಗಳ ಹುಲುಸ...

೧ ಸೂಸುವ ಶೌರ್ಯದ ಮಕ್ಕಳೆ ಈ ಸಂಪತ್ ಶುಕ್ರವಾರದಲಿ ಬಲುಹಿನಲಿ ತೋಷದಿ ಪ್ರೇಮದಿ ಭಾರತ ಭಾಸುರ ಸ್ವಾತಂತ್ರ್ಯ ಗೌರಿಯನು ಸ್ಥಾಪಿಸುವಾ! ೨ ಪಂಚ ಪ್ರೇಮದ ಭಾಗ್ಯದ ಸಂಚಯದೀ ಸುಸ್ವರಾಜ್ಯ-ಮಾಲಕ್ಷ್ಮಿಗೆ ನಾವ್ ಪಂಚಪ್ರಾಣಗಳಾರತಿ -! ಯಂ ಚೆಲ್ವಿಕೆಯಿಂದ ಬೆಳ...

ಕಲಿಯ ಕಾಲದ ಕಂತೆಯ ಕೇಳಿರಿ ಕೂಡಿದ ಜನರೆಲ್ಲಾ | ಕಲಿಯು ತನ್ನಯ ತಾಂಡವ ಪೂಡಿಹ ವಿಶ್ವದೊಳೆಲ್ಲೆಲ್ಲಾ || ೧ || ಹುಲಿಗೆಯಂಜದವ ನಿಲಿಗೆಯಂಜುವುದು ಪ್ಲೇಗದ ಭಯವಲ್ಲಾ | ಸುಲಿಗೆಯೆಲ್ಲೆಡೆ ಹಬ್ಬಿದೆ ನರರೊಳು ವಿಶ್ವದೊಳೆಲ್ಲೆಲ್ಲಾ || ೨ || ರಾಷ್ಟ್ರ ರಾ...

೧ ಭುವಿಯಲ್ಲಿ ಹಿಮದ ಖುತು ಅರೆಗಣ್ಣ ತೆರದಿತ್ತು ರವಿ ಮೂಡಿ ಮೇಲ್ಬಂದು ಇರ್ಗಳಿಗೆ ಸ೦ದಿತ್ತು ಮುಚ್ಚಿದ್ದ ಬೆಳ್ಮಂಜು ತೆರೆಯುಗಿದ ತೆರನಿತ್ತು ಹೆಚ್ಚಿದ್ದ ಕುಳಿರೊರತೆ ಕಾವಿಂಗೆ ಬಾಗಿತ್ತು ನೇಸರಿನ ಎಳೆಗದಿರು ಹಿಮ ಮಣಿಯ ಮಾಲೆಯನು ನೇಯ್ದು, ನಲಿಯುತಲ...

ಸಂಧ್ಯಾರಾಗದ ಸಮಯದಲಿ ಪ್ರಶಾಂತಸಾಗರ ತೀರದಲಿ ಸೇರಿದರೂ ಪ್ರೇಮಿಗಳು. ದಿಗಂತಧಾಮವ ದೂಡಿದರು ಪತೀತಪಾವನ ಸಾರಿದರು ರಾಗದಲೀ ಪ್ರೇಮಿಗಳು. ನೀಲಾಗಗನವ ಸೇರಿದರು ಮುಗಿಲಾಮಯವನ್ನು ನೋಡಿದರು ಒಲುವಿನಲೀ ಪ್ರೇಮಿಗಳು. ಚಲುವಾಚುಕ್ಕಿಯ ನೋಡಿದರು ಗೆಲುವಾಮೊಗವನ...

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ ಆಕಳ ಹಾಲ ಕರೆಯಲಿ| ಹರಿಯಾಗ ಕಾತೆದ್ದು ಮಸರ ಕಡೆಯಾಲಿ ೧ ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨ ಹಾಸ್ಹ್ಯಾಸಿ ಮಳೆಬಡದ...

1...4243444546...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...