Home / ಕವನ / ಕವಿತೆ

ಕವಿತೆ

೧ ಕನ್ನಡದ ಹೊಸದನಿಯು ವಿಶ್ವದಾ ವಿವಿಧ ವಿಧ ವಾಙ್ಮಯಕ್ಕೆಣೆಯಾಗಿ ಕಾಣದೇನು? ನವ ನವೋನ್ನತ ಭಾವ- ವೈಖರಿಯು, ಕಲ್ಪನೆಯು ಹೊಸ ವೃತ್ತಗಳ ನೃತ್ಯ, ಈ ಸರ್ವ ಸಾಮಸ್ತೃ- ದಿಂದೇಕ ಮೂರ್ತಿಯಹ ಕನ್ನಡದ ನಲ್ಬರೆಹ ಹೊಸ ಹುಟ್ಟಿನೊಂದುತ್ತ ಹೊಸ ಹಾದಿವಿಡಿಯುತ್ತ, ...

ಅಂದು ನೀರವರಾತ್ರಿ! ಬೆಳೆಗಿದಳು ಚಲುಧಾತ್ರಿ! ಸುತ್ತುಮುತ್ತಲು ಸರಿದು, ಎತ್ತಲೆತ್ತಲು ಹರಿದು; ಮುಸುಕಿನಲಿ ನುಸುಳಿ ಮೆರೆದು! ಗಗನದಲಿ ಬಿಳಿಮುಗಿಲು, ಬಿಂಬ ಬಯಲಲಿ ನಗಲು; ನೀರವರಾತ್ರಿಯಲಿ, ಸೊಗದ ಶಾಂತಿಯಲಿ; ಧಾತ್ರಿ ಮೆರೆದಳು ನಸುಕಿನಲ್ಲಿ! ತಟನಿ...

ಒಂದು ಕ್ಷ್ನಣವಾದರೂ ಬಗೆದೆ ಯಂತ್ರಾಗಾರವದು ನರಕವೆಂದು. ಎಣಿಸಲಾರೆನರೆನಿಮಿಷ ಸಹ ನಾಟ್ಯಶಾಲೆಯಿದು ಸ್ಪರ್ಗವೆಂದು. ಇಂದ್ರನ ರಾಜ್ಯವಿದಲ್ಲ,-ಇಂದ್ರಿಯಗಳ ರಾಜ್ಯವಿದು, ಮಿಟಿಮಿಟಿ ಸ್ವರ್ಗ, ತ್ರಿಶಂಕುವಿನಮರಪುರಿ! ದಾರಿ ತಪ್ಪಿ ನಡೆದ ಮಾನವನು ಮೇರೆದಪ್...

ಕಾಡಾನೆ ಕಾಡಯ್ಯ, ಬ್ಯಾಡರ ಬೀಡಯ್ಯ ನಾಡಾಗಿ ಮಾಡಿ ಮಲ್ಲಣ್ಣ, ಕಿತ್ತೂರ ಗೂಡೀಗೆ ಗುಡಿಯ ನೇರಿಸಿದೊ  ೧ ಬಣಜೀಗ ಮಲ್ಲಣ್ಣ, ಜನದಾಗ ಕಣಿಯಾದ ಕುಣಿಸಿ ಲಕ್ಕಸಮಿ ನಾಡಾಗ | ಕಿತ್ತೂರ ಕಣಜಾತು ಮುತ್ತು ಮಾಣಿಕದ  ೨ ಕಿತ್ತೂರ ಕಡೆಯರಸು, ಮುತ್ತು ಮಾಣಿಕದೊಡೆಯ...

೧ ತಾಯ್‌-ತನದ ಕರುಣೆಯೇ ಸಕಲ ಸೌಭಾಗ್ಯವೇ ನಿನ್ನ ನುಡಿಗೂ ಇಂದು ಮೌನ ಬಂತೆ! ಎದೆಯ ಸೆರಗನು ಹೊದಿಸಿ ಕಣ್ಣ ಬೆಳಕನು ಹರಿಸಿ ಹಾಲ ಕುಡಿಸಿದ ಪುಣ್ಯ ಬರಿದಾಯಿತೆ! ೨ ಹೃದಯ ವೀಣೆಯ ತಂತಿ ಚಟಚಟನೆ ಹರಿದಂತೆ ಕರುಳ ಬಳ್ಳಿಯೆ ಹರಿದು ಚೂರು ಚೂರು; ಯಾವ ಪಾಪದ ...

ಛಂದವನರಿತು, ತಂತ್ರವ ಬಳಸುವದೇ ಬಂಧ. ಇದೆ ಬಾಳಿನ ಸಂಬಂಧ. ಬೇರಿಲ್ಲವೊ ಮುಕ್ತಿಗೆ ಯುಕ್ತಿ. ವಿಭಕ್ತಿಯಲ್ಲಿಯೆ ವಾಕ್ಯದ ಭಕ್ತಿ ಅದು ಭಗವಂತನ ಶಕ್ತಿ ಬಾ ಬಂಧು ನಾನೂ ನೀನೂ ಒಂದು ಬದುಕುವರೇ ಕೊಂದು? ಸಾವಾರಿಗೆ ಇಲ್ಲ? ರೂಪ ವಿಕಾರವು ಹಲವು ಪ್ರಕಾರ ಅಳ...

೧ ಕಣ್ಣಿನಲ್ಲಿ ಕಣ್ಣು ಬೆರೆಯೆ ಹಣ್ಣಿನಲ್ಲಿ ಜೇನು ಸುರಿಯೆ ಬಣ್ಣದಲ್ಲಿ ಭಾವ ಬಿರಿಯ – ಲೆನಿತು ಸುಂದರ? ತುಂಬಿ ಬಂದ ಹೃದಯ ನುಡಿಯ- ಲೆನಿತು-ಬಂಧುರ? ೨ ಅರಳಿದಲರು ನಗೆಸೂಸಿರೆ ತಿರೆಯ ಸೊಗಸು ತೂಗುತಲಿರೆ ಕರುಳದನಿಯು ಕರೆಯುತಲಿರೆ- ಲೆನಿತು ಸ...

ಆರಿದಾರಿದು ಕರಿಯ ಅಂಚಿನ ಬಿಳಿಯ ಸೀರೆಯ ಕನ್ನೆಯು ತುಂಬು ಜವ್ವನವನ್ನೆ ಬಿಂಬಿಪ ನುಣುಪು ಕೆನ್ನೆಯ ಚೆನ್ನೆಯು? ಕರಿಯ ಮೋಡದ ಮೇಲೆ ಥಟ್ಟನೆ ಸುಳಿದು ಮೆರೆಯುವ ಮಿಂಚೊಲು ಕಾಡಿಗೆಯ ಕಣ್‌ತುದಿಯೊಳಹಹಾ! ಕಣ್ಣಮಿಂಚಿನ ಗೊಂಚಲು! ಕಂಗಳೆಸೆಯುವ ಮಿಂಚಕುಡಿಗಳ-...

ಅತಳಲೋಕದ ತಳವನೆಲ್ಲನೊಂದಡಿ ಮಾಡಿ ಮುಗಿ ಇಲ್ಲದಿಹ ಮುಗಿಲ ಮೇಲೆ ಮುಖವನ್ನೆತ್ತಿ ನೋಡಿ ನಲಿದೆನು ಒ೦ದು ಅದ್ಭುತದ ಲೀಲೆಯನು. ಶಿಶುರೂಪದಿಂದೆನ್ನ ಆತ್ಮ ತಾನಾಡುತಿಹನಲ್ಲಿ. ಚಿಕ್ಕೆ ಚಂಡನು ಮಾಡಿ ದೂರ ಎಸೆದಾಡುವನು; ನಕ್ಷತ್ರಮಸ್ತಕದ ಮೇಲೆ ಕಾಲನ್ನೊತ್ತ...

(೧೯೫೨ ರಲ್ಲಿ ಭಕ್ತಾಭಕ್ತರ ಮಾತು) ಈ ತಿಂಗಳು ಜನವರೀ (ಏನಾದರೆ ಏನರೀ?) ರವಿ ತಿರುಗಿದನುತ್ತರಕ್ಕೆ (ಸಮಯವೆಳ್ಳು ಬೆಲ್ಲ ಮುಕ್ಕೆ) ಕ್ರಾಂತಿ ಸಂಕ್ರಾಂತಿಯಕ್ಕೆ! (ನಮಗುಳಿವುದೋ ನಮ್ಮ ಹಕ್ಕೆ?) ಈ ತಿಂಗಳು ಜನವರೀ! (ಏನಾದರೆ ಏನರೀ?) ಈ ತಿಂಗಳು ಗಾಂಧಿ...

1...4142434445...635

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...